ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭8 ಯವನ ಯಾಮಿನೀ ವಿನೋದ ಎಂಬ, ಸುಖದಿಂದ ಇರುತ್ತಿದ್ದರು, ಆದುದರಿಂದಲೇ ಅಪ್ಲಿಗೆ ಬಂದಿದ್ದ ರಾಜರೆಲ್ಲರು ಸಂತುಷ್ಟರಾಗಿ ತಂತಮ್ಮ ಕೋರಿಕೆಗಳನ್ನು ನೆರವೇರಿಸಿಕೊಂಡುಸ್ಸಾ: ವನ್ನು ಸೇರಿದರು. ಮರಜಿಯಾನಳು ತನ್ನ ಗಂಡನಾದ ಅಂಜೆಯಾದನನ್ನು ಕರೆದುಕೊಂಡು ತನ್ನ ದ್ವೀಪಕ್ಕೆ ಹೋಗಿ ಸುಖದಿಂದ ರಾಜ್ಯಭಾರವನ್ನು ವಹಿಸಿ, ಸರ್ವಜನಸಮ್ಮತವಾಗಿ ರಾಜ್ಯವಾಳುತಿದ್ದ ಅಸಾದನು ತನ್ನ ರಾಜ್ಯದಲ್ಯಾ ಮಹಮ್ಮದನ ಮತವನ್ನು ಪ್ರಚುರ ಪಡಿಸಿದನೆಂದ ನುಡಿದ ಸಹರಜಾದಿಯು ಕಥೆಯನ್ನು ಮುಗಿಸಿದಳೆಂಬಲ್ಲಿಗೆ 'ಸುದತೀಶತಕ ಗ್ರಂಥಕರ್ತನಾದ ಕಣಪುರೀನಿಲಯ ಕವಿ ನಾಗಶರನಿಂದ, ತಿಳಿಗನ್ನಡ ಸರಳ ಪದಗಳಿಂದ ರಚಿತವಾದ “ ಯವನ ಯಾಮಿನೀ ವಿಚಿತ್ರ ವಿನೋದ? ಳೆಂಬ ಅರೇಬಿರ್ಯ ನೈನ ಕಥೆಗಳಲ್ಲಿ ಶ್ರೀ ಶಂಕರದ ಸ ದ ಪುರಸ್ಕೃತ ಮಾಗಿ ೦೩೪ ಕ ಗಳಿಂದ ಮೊದಲನೆಯ ಭಾಗವು ಮುಗಿದುದು. ಕಂದ || ಚಿತ್ರ ಚಮತ್ಯತಿ ವೈ ವಿ | ಚಿತ್ರ ) ತರಾಹದ ನೀವ ರಾಣಿ ಯ ನುಡಿಯಿಂ || ಚಿತಿ ತ ಮಾಡೀ ಕಥೆಯಂ ವತಿ ಸಿದಂ ಗಿರಿಕಭಕ್ತನೀ ಕವಿ ನಾಗಂ || || ೧ | ವರ ಸಾಧಾರಣ ಎತ್ತರ ದುರು ಕಾರ್ತಿಕ ಶುದ್ಧ ಪೂರ್ಣಿಮಾ ದಿನದೊಳವು || ತರ ಕೊರಿ ವಂತೀ ಕಥೆಗಳ ಬರೆದಂ ಕವಿ ನಾಗ ಶರ್ಮ ನುಕ್ಸ್ನ ದಿಂದಂ || || _c ! ಮಂಗಳ ಮ ಮಹಿಳತ ಮಿಂಗಡ ಅಂತ ಖಿಲ ಭಾಗ್ಯ ಯತ ಮಕ್ಕೆ ಜನಂ | ಪೊಂಗುನ ಸುಖದಿಂ ದಿರ್ಕ ಸ ತಂಗದೆ ಸುಖ ಮಂದಿ ಬಾಳ್ಮೆ ಕವಿಜನರಿಳಯೊಳ್ || ೩ || ( ಶ್ರೀರಸ್ತು ಶುಭಮಸ_€ )ಇವನ ಯಾಮಿನೀ ವಿನೋದ ಕಥೆಗಳಲ್ಲಿ ಮೊದಲನೆಭಾಗ ಸ೦ಪೂ ಣ ೯ ವ ದು ದು ,