ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೧೦) ಅರೇಬಿರ್ಯ ನೈಟ್ಸ್ ಕಥೆಗಳು, ವನ್ನು ನೋಡಿ ಹೀಗೆಂದು ಹೇಳುತ್ತಿರುವನು. ವೈದ್ಯನು, ರಾಜನನ್ನು ನೋಡಿ, ನೀವು ಕುದುರೆಯನ್ನು ಹತ್ತಿ ಬಾಲೆ೦ಬ ಚೆಂಡಾಟವನ್ನು ಆಡು ವುದಕ್ಕೆ ಬರಬೇಕೆಂದು ಬಿನ್ನವಿಸಿದನು, ರಾಜನು ಹಾಗೆಯೇ ಆಗಲೆಂದು, ಕುದುರೆಯನ್ನು ಹತ್ತಿ ಹೊರಡಲು ವೈದ್ಯನು ಅವರಬಳಿಗೆ ಹೋಗಿ ಆ ಕೋಲನ್ನು ಕೊಟ್ಟು ನಿ ನಿನ್ನ ಶರೀರದಲ್ಲಿ ಬೆವರಬಂದು ಸೋ ರುವವರೆಗೂ, ಈಲಿನಿಂದ ಚೆಂಡನ್ನು ಹೊಡೆಯುತ್ತಾ ಇರು. ಇದರ ಹಿಡಿಯಲ್ಲಿರುವ ಔಷಧವು ನಿಮ್ಮ ಕೈಗಳ ಮೂಲಕವಾಗಿ ಶರೀರಕ್ಕೆ ನಾ ನಿಸುವುದು. ಶರೀರವದನನyಲಿ ಔಷದದಗುಣವು ನಿಮಗೆ ಗೊತ್ತಾಗು ವುದೆಂದು ಹೇಳಿದನು. ಅಲ್ಲದೆ ಈಡಿ ಆಟವನ್ನು ಬಿಟ್ಟು ಮನೆಗೆ ಹೋಗಿ ಮೈ ಕೈಗಳನ್ನು ಚೆನ್ನಾಗಿ ಉಜ್ಜಿಕೊಂಡು ಸಿನವಡಿ ಊಟವನ್ನು ಆಗಮೂಡಿಸಿ ಮಲಗಿಕೊಂಡರೆ ಬೆಳಿಗ್ಗೆ ಏಳುವ ಹೊತ್ತಿಗೆ ನಿಮ್ಮ ದೇಹವು ಸೃಕವಾಗುವುದೆಂದು ಹೇಳಿದನು. ಆತ ನಮೂತಿನಂತೆ ರಾಜನು ಆ ಕೈ ೬ನ ಹಿಂಡಿಯನ್ನು ಹಿಡಿದುಕೊಂಡು ಬೆಂಡಾದ ಇತರ ಸರದಾರರಸಂಗವ ಮೈ ಬೆವರುವವರೆಗೂ, ಚೆಂಡಾಡುತ್ತಿರಲು, ಕೂಡಲೇ ಔಷಧವು ತನ್ನ ಗುಣವನ್ನು ತೋರಿಸಿತು. ಕೂಡಲೇ ರಾದನು ಅರಮನೆಗೆ ಹೋಗಿ ವೈದ್ಯ ನುಹೇಳಿದಂತೆ ಉಜ್ಜಿಕೊಂಡು ಸ್ನಾಡಿ, ರಾತಿ ) ಭೋಜನವನ್ನು ತೀರಿಸಿಕೊಂಡು ಮಲಗಿದ್ದು ಬೆಳಿಗ್ಗೆ ಎದ್ದು ನೋಡುವ ರೋಗವಿಲ್ಲದ, ಹೊಸಮನುಷ್ಯನಂತೆ ಕಾಣಬರುತ್ತಿದ್ದು ಸಂತೋಷದಿಂದ ನಕಲಂಕಾ ರಗಳನ್ನು ಧರಿಸಿ, ದರಬಾರಿಗೆ ಬರುತ್ತಿರುವ ರಾಜನ್ನು ಎದುರುಗೊಳ್ಳು ಪದಕ, ಜೆ.ಸದಾದ ಔಷದದಗುಟ್ಟನ್ನು ತಿಳಿದುಕೊಳ್ಳುವುದಕ್ಕೂ, ಸಹ ಪ್ರಯತ್ನಪಟ್ಟು, ಬರುತ್ತಿರುವ ಜನರನ್ನು ಕಂಡನು. ಆಮೇಲೆ ರಾಜನು ಸಿಂಹಾಸನದಲ್ಲಿ ಕುಳಿತಿರಲು ಸಭಿಕರೆಲ್ಲ, ಆತನ ಹೊಸದಾದ ದೇಹವನ್ನು ನೋಡಿ ಸಂತೆಕವನ್ನು ಹೊಂದಿದರು. ವೈದ್ಯನಾದ ದೋಬಾನನು, ಸಭೆಗೆಬಂದು ರಾಜನಿಗೆ ಮುದರೆಮೂಡಿ ಕುಳಿತುಕೊಂಡನು ಸರ್ವರೂ ಆತನನ್ನು ಹೊಗಳಿದರು. ರಾಜನುವೈದ್ಯನಿಗೆ ತನ್ನ ಸಹಸ್ಯ ದಿಂದ ಖಾಸವಿರದಿಯ ಅನ್ನವನ್ನಿಟಊಟವನಿವನು. ಆತನಯ ಗ್ಯತೆಯನ್ನು ಕರಿತು, ಸಕಲರೂ, ಸೋತ ರ್ಸನಾದ ಮೂತುಗಳನ್ನೇ ಆಡಿದರು. ಅಮ್ಮರಿ ಬೆಳಗಾದುದೆಂದು ಪ್ರಹರಜಾದಿಯು, ಕಥೆಯ