________________
೭v ಯವನ ಯಾಮಿನೀ ವಿನೋದ, ಎಂಬ ಯಹೇಳುವ ಶಕ್ತಿಯನ್ನು ಉಂಟಾಗಿತ್ತು. ಆದುದರಿಂದ ಅದನ್ನು ತಂದು ತನ್ನ ಹೆಂಡತಿಯ ಕೈಯಲ್ಲಿ ಕೊಟ್ಟು, ನಾನು ಪ್ರಯಾಣಹೋಗಿ ಬರುವ ವರೆಗೂ, ಇದನ್ನು ಸುರಕ್ಷಿತವಾಗಿ ಕಾಪಾಡೆಂದು ಹೇಳಿ ತಾನು ಪ್ರಯಾಣ ಮಾಡಿದನು. ತಾನು ಪುನಹ ಹಿಂದಿರುಗಿ ಬಂದಮೇಲೆ ತಾನಿಲ್ಲದವೇಳೆಯ ಲ್ಲಿ ನಡೆದನಗತಿಯನ್ನು ಕುರಿತು, ಹೇಳೆಂದು ಕೇಳಿದನು. ಬಳಿಕ ಗಿಳಿಯು ಕೆಲವು ವರ್ತಮಾನಗಳನ್ನು ಹೇಳಿದಕೂಡಲೇ ಆತನು ಹೆಂಡತಿಯನ್ನು ದಂಡಿಸಿದನು, ಆದುದರಿಂದ ಅವಳು ಯಾರೋ ತನ್ನ ಮೇಲೆ ಚಾಡಿಹೇಳಿರ ಬಹುದೆಂದು, ತಾನು ಹಾಗೆ ಮಾಡಲಿಲ್ಲವೆಂದು ಪ್ರಮಾಣಮಾಡಿ ಹೇಳಿ ಬೇ ಡಿಕೊಂಡು ಗಾಯಶಗಿಣಿಯು ತನ್ನ ಗಂಡನ ಚಾಡಿಯನ್ನು ಕೇಳಿರಬ ಹುದೆಂದು ತಿಳಿದು, ತನ್ನ ಕೋಪವನ್ನು ತೀರಿಸಿಕೊಳ್ಳುವುದಕ್ಕೂ, ಗಂಡನ ನ್ನು ಸಮಾಧಾನಪಡಿಸುವುದಕ್ಕೂ, ಯಾಚಿಸುತ್ತಾ ಇದ್ದಳು. ಹೀಗಿರು ನಲ್ಲಿ ಆತನು ಪುನಹ ವ ಯಾಣಹೊರಡಬೇಕಾಗಿ ಬಂದು ಊರನ್ನು ಬಿಟ್ಟು ಹೊರಟುಹೋಗಲು, ಆಕೆಯು ಒಬ್ಬ ದಾದಿಯನ್ನು ಕುರಿತು ಈದಿನರಾತ್ರಿ ಈ ಗಿಳಿಯು ಪಂಜರವನ್ನು ಕೆಳಕ್ಕೆ ತೆಗೆದು ಬೋರಲು ಹಾಕಿ ಬೀಸುತ್ತಿರು ಎಂದು ಹೇಳಿ, ಮತ್ತೊಬ್ಬಳನ್ನು ಕುರಿತು, ಮಳೆಯಂತೆ ಈ ದಂದ ರದಮೇಲೆ ನೀರನ್ನು ಸುರಿಯೆಂದು ಹೇಳಿದಳು. ಮತಬ್ಬಳನ್ನು ಕರೆ ದು ಈ ಕನ್ನಡಿಯನ್ನು ತೆಗೆದುಕೊಂಡು ದೀಪದಬೆಳಕಿನಲ್ಲಿ ಗಿಳಿಯ ಎದು ರಿಗೆ ತಿರುಗಿಸುತ್ತಾ ಇರೆಂದು ಹೇಳಿದಳು. ಅವರುಗಳೆಲ್ಲರೂ, ಆಕೆಯು ಹೇಳಿದಂತೆ ಮಾಡಿದರು. ಮರುದಿನ ಆತನುಬಂದು ತಾನಿಲ್ಲದಿರುವಕಾ ಲದಲ್ಲಿ ನಡೆದಸಂಗತಿಯನ್ನು ವಿವರಿಸೆಂದು ಹೇಳಿದನು. ಆಳಿದಾಮಿಯ ವರೇ ! ರಾತ್ರಿ ಯಲ್ಲಾ, ಮಳೆಯಾ, ಗಾಳಿಯಾ, ಬೆಳಕ, ತುಂಬಾ ಸುರಿಯುತ್ತಿದ್ದುದರಿಂದ ನನಗೆ ತುಂಬಾ ಶ್ರ ಮವುಂಟಾಯು ಎಂದುಹೇಳ ಲು, ಆತನು ಈ ಗಿಳಿಯು ನಿಜವಾದಮಾತನ್ನು ಹೇಳಲಿಲ್ಲವೆಂದೂ, ಆದಿನ ಹೇಳದುದೂ, ಸುಳ್ಳೆಂದು ತಿಳಿದು ಅದನ್ನು ಪಂಜರದಿಂದ ಹೊರತೆಗೆದು ಬಡಿದು ಕೊಂದನು. ಬಳಿಕ ತನ್ನ ಹೆಂಡತಿಯ ದುರ್ಮಾರ್ಗವನ್ನು ಕುರಿತು, ಗಿಳಿಯು ಹೇಳಿದುದು ನಿಜವೆಂದು ನೆರೆಹೊರೆಯವರ ಮೂಲಕ ತಿಳಿದು ಗಿಳಿಯನ್ನು ಕೊಂದುದಕ್ಕಾಗಿ ಪಶ್ಚಾತಾಪವನ್ನು ಹೊಂದಿದನು. ಎಂದು ಹೇಳಿ ವಹ