ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೧೧) ಅರೇಬಿರ್ಯ ನೈಟ್ಸ್ ಕಥೆಗಳು, vo ರೆಯನ್ನೇರಿ ಸವಾರಿಮಾಡುತಿರುವಾಗ ನಿದೆ ಯಿಂದ ಮೈಮರೆದವನಂತ ನಾನುಕಳಗೆಬಿದೆನು ಕುದುರೆಯು ಎಲ್ಲಿ ಹೋಯಿತ ಕಾಣಲಿಲ್ಲವೆಂದು ನುಡಿದುದನ್ನು ಕೇಳಿ ಆತನು ಪಶ್ಚಾತ್ತಾಪವನ್ನು ಹೊಂದಿ ನನ್ನ ಸಂಗಡ ಬರು ವೆಯಾ, ಎಂದು ಕೇಳಿದನು. ಅವಳು ಸಮ್ಮತಿಸಿದಕೂಡಲೇ ತಾವಿಬ್ಬ ರೂ ಕು ದು ರೆಯ ವೈರಿ ಬರುತ್ತಾ ಬಹುಪ್ರಯಾಸಹೊಂದಿ, ಒಂದು ಮನೆಯಬಳಿಯಲ್ಲಿ ಹೋಗುತ್ತಿರುವಾಗ ಅವಳು ಯಾವುದೋ ಕಾರಣದಿಂದ ಇಳಯಬೇಕೆಂದು ಹೇಳಲು, ಆತನು ಅವಳನ್ನು ಕೆಳಕ್ಕಿಳಿಸಿ ತಾನು ಇಳ ದು, ಕುದುರೆಯನ್ನು ಕೈಯಲ್ಲಿ ಹಿಡಿದುಕೊಂಡು, ಆ ಹಾಳು ಮನೆಯ ಬಳಗದನು. ಆಗ ಅವಳು ಮಕ್ಕಳೇ ಬಹುಸಂತೋಷವಾಗಿ ಚೆನ್ನಾ ಗಿ ಬೆಳೆದು ಕೊಬ್ಬಿರುವ ಒಬ್ಬ ಮನುಷ್ಯನನ್ನು ತಂದಿರುವೆನೆಂದು ಹೇಳಿ ದಮೂತನ್ನು ಕೇಳಿ ಆತನಿಗೆ ಎಷ್ಟು ಆಶ್ಚರ್ಯವುಂಟಾಗಿರಬಹುದು. ಈ ಡಲೇ ಆ ಮಕ್ಕಳು ಎಲ್ಲವೂ ಎಲ್ಲಿ, ಈಗಲೇ ಕೊಡೆಂದು ಸಿ ಡಿ ಸುತ್ತಿ ದರು. ರಾಜಪುತ್ರನು ತನಗೆ ಅಪಾಯವುಂಟೆಂಬುದನ್ನು ತಿಳಿದುಕೊಂ ಡು ಈಕ ಇಡಿಯಾದೇಶದಲಾದಪುತ್ರಿಯೆಂದು ಹೇಳಿದಳು ಆಹಾ!ಇವಳುನಿ ರ್ಮೂನುಗಪ್ರದೇಶದಲ್ಲಿ ವಾಸಮೂಡಿಕೊಂಡಿದ್ದ ಕಂಡವನುಷ್ಕನನ್ನು ಕೊಂ ದು ತಿನ್ನಬೇಕೆಂದಿರುವಳೆಲ್ಲಾ ಓಹೋ ! ಇವಳು ಪಿಶಾಚರೂಪಿಣಿಯಾದ ರಾಕ್ಷಸಿ ಎಂದು ಹೇಳಿ ಹೆದರಿಕೆಯಿಂದ ತನ್ನ ಕುದುರೆಯನ್ನು ಹತ್ತಿಕೊo ಡು ವೇಗವಾಗಿ ಹೊರಟನು. ಆ ರಾಕ್ಷಸಿಯು ಅಲ್ಲಿಗೂಬಂದು ತನಗೆಸಿಕ್ಕಿ ದ ಆಹಾರವನ್ನು ಊಟಮೂಡಬೇಕೆಂದಿರುವರಿ ಆತನು ಹೊರಟು ಹೋಗುತ್ತಿರುವುದನ್ನು ನೋಡಿ, ಅಯಾ ಹೆದರಬೇಡ, ನೀನುಯಾರು, ಏನನ್ನು ಹುಡುಕುತ್ತೀಯೆ, ಬದುಕೇಳಿದಳು. ಆತನು ನಾನು ದಾರಿತ ಪ್ಪಿ ಬಂದುದರಿಂದ ದಾರಿಯನ್ನು ಹುಡುಕುತ್ತೇನೆಂದು ಹೇಳಲು ಆಕೆಯು ಅಯಾ ! ಹಾಗೆ ದಾರಿತಪ್ಪಿ ಹೋಗಿದ್ದರೆ ಭಗವಂತನನ್ನು ಧ್ಯಾನಮೂಡು ಎಂದು ಹೇಳಲು, ತಾಜಪುತ್ರನು, ತಲೆಯೆತ್ತಿ ಆಕಾಶವನ್ನು ನೋಡಿದನು. ಅರಿ ಬೆಳಗಾದುದರಿಂದ ವಹರಜಾದಿಯೂ, ಕಥೆಯನ್ನು ನಿಲ್ಲಿಸಿದ ಳು. ಬಳಿಕ ದಿನಗಳಾದಿಯು ಅಕ್ಕಾ ! ಬಾಲಕನಾದ ರಾಜಪುತ್ರನಿಗೆ, ಸ್ಲಿಂದ ಮುಂದೆ ಏನುಗತಿಯಾಯಿತು ಎಂಬುದನ್ನು ಕೇಳಬೇಕೆಂಬ ಕು ಚಹಲವು ನನಗೆತುಂಬಾ ಇರುವುದು, ಎಂದು ಹೇಳಲು ಸುಲಿನನು