________________
ಅರೇಬಿರ್ಯ ನೈಟ್ಸ್ ಕಥೆಗಳು, v& ಯಮೂತನ್ನು ಕೇಳಿ ಕುರಾಜನು ಸ್ವಭಾವವಾಗಿ ಬುದ್ಧಿಹೀನನಾದುದ ರಿಂದ ಮಂತ್ರಿಯವಾಕ್ಯಕ್ಕೆ ವ್ಯತಿರಿಕ್ತವಾಗಿಹೇಳಿ ದೋಬಾನನಪಕ್ಷವನ್ನು ವಹಿಸಿ, ನುಡಿಯುತ್ತಿದ ಮೊದಲಿನವಾದ ಸತ್ಯವನ್ನು ಉಳಿಸಿಕೊಳ್ಳ ಲಾರದೆ ಹೋದನು. ಬಳಿಕ ಅವನು ಮಂತ್ರಿಯನ್ನು ಕುರಿತು ಆಹಾ! ನೀನು ಹೇಳಿದುದೆಲ್ಲ ನಿಜ ಆತನು ಬಾಣವನ್ನು ಕೊಲ್ಲುವುದಕ್ಕಾಗಿಯೇ ಬಂದಿರು ವನು, ಅವನಬಳಿಯಲ್ಲಿರುವ ಔಷದದಿಂದಲೆ ಅದನ್ನು ನೆರವೇರಿಸಿಕೊಳ್ಳ ಬಲ್ಲನೆಂದು ಹೇಳಿ ಆತನನ್ನು ಕೊಲ್ಲುವುದಕ್ಕೆ ಯಾಚಿಸಬೇಕೆಂದನು, ಸುಲ್ತಾನರೇ ! ನೀವು ಆತನ ಕೃತಿಮದಿಂದ ತಪ್ಪಿಸಿಕೊಳ್ಳಬೇ ಕಾದರೆ ತಡಮೂಡದೆ ಆತನನ್ನು ಬರಮಡಿ ತಲೆಯನ್ನು ಕಡಿದುಹಾಕುವು ದು ವಿನಾ ಮತ್ತಾವಕೆಲಸದಿಂದಲ, ಆಗಲಾರದೆಂದು ಹೇಳಿದುದನ್ನು ಕೇಳಿ ಸುಲ್ತಾನನು ಅವನನ್ನು ಕರೆದುತರುವಂತೆ ಕಳುಹಿಸಿಕೊಡಲು, ಆತನು ಬೇಗಸೂಗಿ ಬೊಬಾನನನ್ನು ಕರೆದುಕೊಂಡುಬಂದನು. ಅವನನ್ನು ನೋಡಿದಕೂಡಲೇ ರಾಜನು ನಿನ್ನನ್ನು ಇಲ್ಲಿಗೇತಕ್ಕೆ ಬರಮೂಡಿದೆನೋ ತಿಳಿಯುವುದೆ ವಿಂದನು. ಅದಕ್ಕಾತನು ಸನಿ ! ನನಗೆ ತಿಳಿಯದು, ಹೇಳ ಬೇಕೆನಲು ನಿನ್ನನ್ನು ಕೊಂದುಹಾಕಿ ನಾನು ಉಳಿದುಕೊಳ್ಳಬೇಕೆಂಬ ವುದೇ ನನ್ನ ಕೋರಿಕೆಎಂದುಹೇಳಿದನು.ಆಮೂತನ್ನು ಕೇಳಿದಕೂಡಲೇಭಯ ದಿಂದವೈದ್ಯನು,ನಾನುಅಂತಹತಪ್ಪನ್ನೇನುಮೂಡಿದೆನೆಂದು ಕೇಳಿದನು. ನೀನು ನನ್ನನ್ನು ಕೊಲ್ಲುವುದಕ್ಕಾಗಿ ನಿನ್ನ ದೇಶವನ್ನು ಬಿಟ್ಟು, ಇಲ್ಲಿಗೆಬಂದಿರುವೆ Gಂಬ ಸಂಗತಿಯು ನಂಬಿಕೆಯಾದ ಒಂದು ಸ್ಥಳದಿಂದ ನನಗೆ ತಿಳಿದುಬಂ ದಿತು. ಆದುದರಿಂದ ನಿನ್ನನ್ನು ಕೊಲ್ಲಿಸುವೆನೆಂದು ನುಡಿಯಲು ವೈದ್ಯ ನು, ಓಹೋ ಮೊದಲು ಬಹುಮತಿಯಾಗಿಬಂದ ದ ವ್ಯವೂ, ಗೌರವವೂ ಕೂಡ ಈಗ ನನಗೆ ಶತು ಗಳಾದವು ಈ ಮಂದಮನವನು ಯಾರದೋ ದುರ್ಯೋಧನೆಯಿಂದ ಹೀಗೆ ನುಡಿಯುತ್ತಿರುವನೆಂದು ತಿಳಿದುಕೊಂಡು, ಕಾವಿ ! ನಾನು ತಮ್ಮ ರೋಗವನ್ನು ಗುಣಮೂಡಿದುದಕ್ಕಾಗಿ ನೀವು ನನಗೆಮೂಡುವ ಉಪಕಾರವು ಇದೇನೋ, ಎಂದು ಕೇಳಿದನು. ಹೌದು ನಿನ್ನ ತೂತುಗಳನ್ನು ನಾನು ಕೇಳುವುದಿಲ್ಲವೆಂದು ನುಡಿದು ಕಟುಕನನ್ನು ನೋಡಿ ಇವನತಲೆಯನ್ನು ಹೊಡೆದುಹಾಕೆಂದು ನುಡಿಯಲು, ವೈದ್ಯನು ಸಾಮಿ ! ನನ್ನ ಆಯುಸ್ಸನ್ನು ವೃದ್ಧಿಮಾಡಿದರೆ ದೇವರು ನಿಮಗೂ, ಸ್ವಾಮಿ ? ನನ್ನ ತಲೆಯನ್ನು ಹೊಕೇಳುವುದಿಲ್ಲವ