________________
yY ಯಪನ ಯಾಮಿನೀ ಏನೋದ, ಎಂಬ ಆಯುಸ್ಸನ್ನು ಹೆಚ್ಚಿಸುವನು. ನಿಮಗೆ ಆಯುರ್ವೃದ್ಧಿ ಯುಂಟಾಗ ಬೇಕಾದರೆ ನನಗಕೇಡನ್ನು ಮಾಡಬೇಡಿರೆಂದುಹೇಳ್, ಕಲೆಗಾರನಿಗೆ, ಇದ ನ್ನು ಉಪಮನನಾಗಿಹೇಳಿದನುಎಲೈಭೂತವೇYಕುರಾಜನಿಗೂ, ವೈದ್ಯನಿ ಗ, ನಡೆದಂತೆ ನನಗೂ, ನಿನಗೂ, ಈಗ ಸುವಾದವು ನಡೆಯುತ್ತಿರುವು ದು, ಆದರೂ, ಮುಂದಕೇಳು, ಭಗವಂತನದಯಕ್ಕಾಗಿ ತನ್ನನ್ನು ಕಾ ಸರಿಡಬೇಕೆಂದು ಬೇಡಿಕೊಂಡ ವೈದ್ಯನನ್ನು ಕ್ಷಮಿಸದೆ ಕೊರಮನಸ ನಾದ ಸುಲ್ಲಾನನು, ಕಟುಕರವನನ್ನು ನೋಡಿ, ಅಯಾ ! ಈ ವೈದ್ಯ ನನ್ನು ಈಗ ಸಂಹರಿಸದೆಬಿಟ್ಟರೆ ಒಂದಕ್ಕಿಂತ ಹತ್ತು ಭಾಗವಾಗಿ ಮುಂದೆ ನನ್ನ ಪ್ರಾಣವನ್ನು ತೆಗೆದುಹಾಕುವನೆಂದು ಖಂಡಿತವಾಗಿ ನುಡಿದುದ ನ್ನು ಕೇಳಿ ವೈದ್ಯನು ತನಗೆ ಅಂತ್ಯಕಾಲವು ಬಂದಿತೆಂದು ಸಿದ್ಧನಾಗಿನಿಂ ತುಕೊಳ್ಳಲು ಕಟುಕನು ಕಣ್ಣುಗಳನ್ನು ಕಟ್ಟಿ ಕೈಗಳನ್ನು ಬಿಗಿದು, ಕತ್ತಿಯನ್ನು ಹಿಡಿದು ಕಡಿಯುವುದಕ್ಕೆ ಸಿದ್ಧನಾದನು. ಆಗ ಸಭಿಕರು ಕನಿಕರದಿಂದ ನಿರಪರಾಧಿಯಾದ ಈ ವೈದ್ಯನನ್ನು ಕೊಲ್ಲುವುದು ಏತಕ್ಕೆ ಯಾ! ಆತನ ಪ್ರಾಣವನ್ನು ಉಳಿಸಿ ಕಾಪಾಡಿರಿ. ಅವನು ಯಾವ ತಪ್ಪನ್ನು ಮಾಡಲಿಲ್ಲವಲ್ಲಾ ಎಂದು ನುಡಿದರೂ, ಸುಲ್ತಾನನು, ಅವರಿಗೂ ಕೂಡ ಕಠಿಣತರವಾದ ಪ್ರತ್ಯುತ್ತರವನ್ನೇ ಹೇಳಿದನು. ಆಗ ಸಿದ್ದನಾಗಿ ನಿಂತಿರುವ ವೈದ್ಯನು ಆಯಾ ! ನನ್ನನ್ನು ರಕ್ಷಿಸಲು ತಮಗೆ ಮನಸ್ಸು ಬಾರದೆಹೋದರೆ ಚಿಂತೆಯಿಲ್ಲ ನಾನುಮರಣಕ್ಕೆ ಸಿದ್ಧನಾಗಿರುವನು. ಆದರೆ ನಾನುಸಾಯುವುದಕ್ಕೆ ಮುಂಚೆ ನನ್ನ ಕುಟುಂಬದವರನ್ನು ನೋಡಿ ಸಮಾಧಿಯಲ್ಲ, ಉತ್ತರಕಿ ಯಾದಿಗಳಲ್ಲ, ಮಾಡಬೇಕಾದ, ಕಾರವನ್ನು ಹೇಳಿ, ಬಡಬಗ್ಗರಿಗೆ ದಾನವನ್ನು ಕೊಟ್ಟು ಉತ್ತಮವೇ ದಪುಸ್ಸುಕವನ್ನು ಪೂಜೆಮಡಿ ಅದನ್ನು ನಿಮ್ಮ ಬಳಿಗೆತಂದು ಕೊಡುವವ ರಗೂ, ಪುರಸತ್ತು ಕೊಡಬೇಕೆಂದು ಕೇಳಲು ಅಯಾ ! ಆ ಪುಸ್ತಕದಿಂದ ಪ್ರಯೋಜನವೇನೆಂದು ಕೇಳಲು, ಅದು ಅತ್ಯಂತ ಉತ್ತಮವಾದ ಬುಕ್ಕು ನಿಮ್ಮ ಬಂಡಾರದಲ್ಲಿರಬೇಕಾದುದು ನನ್ನ ತಲೆ ಕಡಿದಮೇಲೆ ಆ ಬುಕ್ಕನ್ನು ತರದು, ಆರನಪುಟದಲ್ಲಿ ಏಳನೆಯ ಅಧ್ಯಾಯದಲ್ಲಿ ಮಾರನೆಯ ಹರಿಯ ಯನ್ನು ಓದಿದರೆ ನೀವು ಕೇಳುವ ಪ್ರಶ್ನೆಗಳಲ್ಲಕ್ಕೂ ಉತ್ತರವಿರುವುದು ದು ನುಡಿಯಲು ಆತನು ಹಾಗೆ ಆಗಲೆಂದು, ಮೈಗಾವಲಿನವರೊಡನೆ ಅವನ