ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಸನ ಯಾಮಿನೀ ವಿನೋದೆ ಎಂಬ ಹೊಂದುವವು. ಎಂದು ಹೇಳಲು ಆಕೆಯು ಬಾಣಲೆಯನ್ನು ಮಗುಚಿ ಹಾಕಿ ಗೋಡೆಯಲ್ಲಿ ಸೇರಿಕೊಳ್ಳಲು ಗೋಡೆಯು ಎಂದಿನಂತೆ ಸರಿಹೋಯಿ ತು, ಕೂಡಲೆ ಅಡಿಗೆಯವಳು ತನ್ನ ಭಾ yಂತಿಯನ್ನು ತೊರೆದು ಸ್ವಲ್ಪ ಧೈರ್ಯವನ್ನು ಹೊಂದಿ ಒಲೆಯಮೇಲೆ ಬಿದ್ದಿರುವ ಮೀನುಗಳನ್ನು ನೋ ಡಲಾಗಿ ಅವುಗಳು ಕರಗ ಮಸಿಯಂತಾಗಿ ಸುಲಾನರಬಳಿಗೆ ತೆಗೆದುಕೊಂ ಡುಹೋಗುವುದಕ್ಕೆ ಅಯೋಗ್ಯವಾದವುಗಳಾಗಿರುವುದನ್ನು ತಿಳಿದು ಅಯೋ ನ ನ ಗತಿ ಏನಾಗುವುದೋ ! ಸುಲ್ತಾನರಿಗೆ ಇಲ್ಲಿ ನಡೆದ ಸಂಗತಿಯನ್ನು ಕೇಳಿದರೆ ನನ್ನತುಗಳನ್ನು ನಂಬದೆ ನನ್ನನ್ನು ಶಿಕ್ಷಿಸುವುದು ನಿಜವೆಂ ದು ಬಹಳವಾಗಿ ಅಳತೊಡಗಿದಳು. ಆಗ ಪಧಾನಮಂತಿ ಯು ಬಂದು ಮೀನುಗಳಾಯಿತ ಎಂದುಕ. ೪ ಅಲ್ಲಿ ನಡೆದ ಸಂಗತಿಯನ್ನೆಲ್ಲಾ ಕೇಳಿ ತಿಳಿದುಕಂಡಕೂಡಲೇ ಆತನಿಗೆ ಮಹತ್ತಾದ ಆಶ್ಚರ್ಯವುಂಟಾಗಿರಬಹುದೆಂದು ನೀವೇ ಯಾಚಿಸಿಕೊಳ್ಳ ಬಹುದು, ಆತನು ಆ ಸಂಗತಿಯಾಂದನ್ನು ಸುಲ್ತಾನರಿಗೆ ಹೇಳದೆ ಬೇರೆ ಒಂದು ಉಪಾಯವನ್ನು ಕಲ್ಪಿಸಿ, ಚೆನೈರವನನ್ನು ಕರೆಸಿ ಇನ್ನು ನಾಲ್ಕು ಇಂತಹ ಮೀನುಗಳನ್ನು ತೆಗೆದುಕೊಂಡು ಬರುವಂತೆ ಹೇಳಿದನು. ಕೂಡ ಲೆ ಬೆಸ್ತರವನು ಭೂತವು ಹೇಳಿದ ಮಾತುಗಳನ್ನು ಮಂತ್ರಿ ಗೆತಿಳಿಸದೆ ಅದು ಬಹು ದೂರವಾಗಿರುವುದರಿಂದ ಈದಿನ ತರುವುದಕ್ಕಾಗುವುದಿಲ್ಲವೆಂದೂ, ನಾಳೆ ಖಂಡಿತವಾಗಿ ತೆಗೆದುಕೊಂಡು ಬರುವೆನೆಂದು ಹೇಳಿದನು. ಅದೇನೇ ರಿಗೆ ಆತನು ಆ ಯೆಹೋರಟು ಕೆರೆಯಬಳಿಗೆ ಹೋಗಿ ಮರುದಿನ ಬಲೆ ಯನ್ನು ಬಿಸಿ ನಾಲ್ಕು ಮೀನುಗಳನ್ನು ಹಿಡಿದು ತಾನು ತರುವನೆಂದು ಹೇಳಿ ದ ವೇಳೆಗೆ ಸರಿಯಾಗಿ ಮಂತ್ರಿಯಬಳಿಗಬಂದು ಮೀನುಗಳನ್ನು ಕೊಟ್ಟ ನು, ಮಂತ್ರಿಯು ಅದನ್ನು ಅಡಿಗೆಮನೆಗೆ ತೆಗೆದುಕೊಂಡುಹೋಗಿ, ತಾನು ಅಡಿಗೆಯವಳು, ಸೇರಿ ಬಾಗಿಲನ್ನು ಮುಚ್ಚಿ ಕೊ ೦ ಡ ರು, ಅಡಿಗೆ ಯವಳು ಮೊದಲಿನಂತೆ ಅವುಗಳನ್ನು ಅಣಿಮಡಿ ಒಲೆಯಮೇಸ್ಲಿಟ್ಟಳು. ಕೂಡಲೇ ಒಂದುಭಾಗವು ಬೆಂದಿರುವುದನ್ನು ನೋಡಿ ಅಡಿಗೆಯವಳು ಅವರ ಳನ್ನು ತಿರುವಿಹಾಕಲು ಮೊದಲಿನಂತೆ ಗೋಡೆಯಿಂದ ಕೈಯ್ಯಲ್ಲಿ ಒಂದು ಚಿತ್ರವನ್ನು ಹಿಡಿದು ಒಬ್ಬ ಸ್ತ್ರೀಯು ಹೊರಗೆಬಂದು ಮೊದಲಿನಂತೆ ಒು ದುಮೀನನ್ನು ಬಡಿದುಹಾಕಿ ಮತನಾಡಿಸಲು, ಅವುಗಳು ಎಂದಿನಂತ ಪ |