ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ಏನೋದ, ಎಂಬ ಳು ತಲೆಯೆತ್ತಿ ನೋಡಿ ಹೌದು ನಾವು ನಮ್ಮ ಕೆಲಸದಲ್ಲಿಯೇ ಇರುವೆವು. ನೀ ನುಯಾಚಿಸಿದಂತೆ ನಾವುಯಾಚಿಸುತ್ತಿರುವೆವು, ನೀನು ನಿನ್ನ ಪುಣವನ್ನು ತೀರಿಸಿಕೊಂಡರೆ ನಾವು ತೀರಿಸಿಕೊಳ್ಳುವೆವು. ನೀನು ಹೊರಟುಹೋದರೆ ನಾವು ಸುಖವಾಗಿರುವೆವೆಂದು ಹೇಳಿದವು. ಕೂಡಲೆ ಅವಳು ಅವುಗಳನ್ನು ಬೋರಲುಹಾಕಿ ಕರ ಗೆ ಮಸಿಯಾಗುವಂತೆ ಮೂಡಿ ಬಂದಮಾರ್ಗದಲ್ಲಿ ಹೊರಟುಹೋಗಲು, ಗೋಡೆಯು ಎಂದಿನಂತೆ ಸರಿಹೋಯಿತು. ಇದೆ ಲ್ಲವನ್ನು ನೋಡಿ ಸುಲ್ತಾನನು ಆಶ್ಚಯವನ್ನು ಹೊಂದಿ ಮಂತ್ರಿಯೇ ಈ ಮಾನುಗಳು ಬಹುಶಃ ವಿಚಿತ್ರ ಕರನಾದವುಗಳಾಗಿರುವುದರಿಂದ ಇದನ್ನು ತಿಳಿದುಕೊಳ್ಳಬೇಕೆಂದು ಯೋಚಿಸಿ, ಬೆಸ್ತರವನನ್ನು ಕರೆಸಿ, ಅಯಾ ! ನೀನು ತಂದ ವಿಾನುಗಳಿಂದ ನನಗೆ ತುಂಬ ವ್ಯಸನವುಂಟಾಗಿದೆ ಅವುಗಳ ನ್ನು ಎಲ್ಲಿಂದ ಹಿಡಿದುತಂದೆ ಎಂದು ಕೇಳಲು, ಆತನು ಇಲ್ಲಿಗೆ ಬಹುದೂರದ ಕ್ಲಿರುವ ಒಂದಾನೊಂದು ಗುಡ್ಡದ ಆಚೆಕಡೆಯಲ್ಲಿರುವ ಗುಡ್ಡಗಳ ಕೆರೆಯ ಕ್ಲಿ ಹಿಡಿದುತಂದೆನೆಂದು ಹೇಳಿದನು ಆಗ ಸುಲ್ತಾನನು, ಮಂತ್ರಿಯೇ ನೀನು ಆಸ್ಥಳವನ್ನು ಬಲ್ಲೆಯಾ ! ಎಂದುಕೇಳಲು ಮಂತಿ ಯು ಅಯಾ ನಾನು ಆ ಸಾ೦ತ ಬೇಟೆಯಾಡುವುದಕ್ಕೆ ಹೋಗಿ ಅರವತ್ತು ವರ್ಷಗಳಾ ಗಿರುವುದರಿಂದ ನಾನು ಕಾಣೆನೆಂದು ನುಡಿದನು. ಸುಲ್ತಾನನು, ಬೆಸ್ತರವ ನನ್ನು ಕುರಿತು, ಅಯಾ ! ಆ ಕರೆಯು ಇಲ್ಲಿಗೆ ನಿಮ್ಮದೂರವಿದೆಯೆಂ ದು ಕೇಳಿದನು, ಅಯಾ ! ಆ ಕೆರೆಯು ಇಲ್ಲಿಗೆ ಆರುಘಂಟಿಗಳ ಹತ್ತಿ ನ ಪ್ರಯಾಣವಿರುವುದೆಂದು ನುಡಿದನು, ಆಗ ಅಲ್ಲಿಗೆ ಹೊರಡುವುದಕ್ಕೆ ಸಾಕಾದಷ್ಟು ಕಾಲ ವಿದ್ದುದರಿಂದ ಸುಲ್ತಾನನು, ತನ್ನ ಮಂತ್ರಿ ಪರಿವಾ ರಯುಕ್ತನಾಗಿ ಆ ಸ್ಥಳಕ್ಕೆ ಹೊರಡಲು, ಬೆಸ್ತರವನು ದಾರಿಯನ್ನು ತೋರಿಸುತ್ತ ಮುಂದೆ ನಡೆದನು ಅವರು ಆತಟಾಕವಾ jಂತ್ಯವನ್ನು ಸೇರಿ ಬೆಟ್ಟಗುಡ್ಡಗಳನ್ನು ನೋಡಿ ಪರಮಾಶ್ಚರ್ಯಯುಕ್ತರಾದರು. ಆಕೆರೆ ಯಲ್ಲಿ ನೀರು ನಿರ್ಮಲವಾಗಿರುವುದನ್ನು ನೋಡಿ ಬೆನು ಇಲ್ಲಿರುವ ಖಾ ನುಗಳನ್ನೆಲ್ಲ ಹಿಡಿದುತಂದಿರಬಹುದು ಎಂಬುದಾಗಿ ಯಾಚಿಸುತ್ತಿದ್ದನು. ಬಳಿಕ ಸುಲ್ತಾನನು, ಏರಿಯಮೇಲೆನಿಂತುಕೊಂಡು ಕೆರೆಯನ್ನು ಚೆನ್ನಾಗಿ ನೋಡಿ ತನ್ನ ಸಭಿಕರನ್ನು ಕರೆದು ನೀವು ಎಂದಾದರೂ, ಈ ಕೆರೆಯನ್ನು ನೋಡಿದಿರಾ ಎಂದು ಕೇಳಲು ಅವರು ಅಯಾ ! ಇಂತಹ ಕೆರೆಯನ್ನು