ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ennuvu ಅರ್ಧಸಾಧನ mommmmmmmmmmmenaran ಗಿಯೇ ಇದೆ ವಿಪತ್ತಿನ ಕಾಲದಲ್ಲಿ ಕೂಡ ಸತ್ಯಕ್ಕಿಂತಲೂ ದೊಡ್ಡದಾದ ಅವ ಲಂಬನವು ಯಾವುದೂ ಇಲ್ಲ. ಜನ್ಮನಿದೇಶದಲ್ಲಿ ೧೦೦ ನೇ ಇಸವಿಯಲ್ಲಿ ರಾಕ್ಸ್ಟೈಲ್ವೆಂಬ ಒಬ್ಬ ವರ್ತಕನು ಒಂದು ಸಾಧಾರಣವಾದ ಅಂಗಡಿಯನ್ನಿಟ್ಟು ಕೊಂಡಿದ್ದನು. ನಾಲಗೆವಾಸಿಯಿದ್ದವನ ಮಾತು ಹಾಲಿಗಿಂತ ಹೆಚ್ಚು” ಎಂಬಂತೆ ಅವನು ಬಡವನಾಗಿದ್ದರೂ ಅಸತ್ಯವನ್ನು ನುಡಿಯತಕ್ಕವನಲ್ಲವೆಂದು ಅವನ ಪರಿ ಚಯವುಳ್ಳವರೆಲ್ಲರೂ ನಂಬಿದ್ದರು. ಫ್ರೆಂಚ್‌ದೇಶದ ಚಕ್ರವರ್ತಿಪದವಿಗೆ ಬಂದ ನೆಪೋಲಿಯನ್ನೆಂಬವನು ಜನಿವೇಶದ ಚಕ್ರವರ್ತಿಯನ್ನು ಸೋಲಿಸಿ ಆ ರಾಜಧಾನಿಯನ್ನು ಕೊಳ್ಳೆ ಹೊಡೆಯುವುದಕ್ಕೋಸ್ಕರ ತನ್ನ ಸೈನ್ಯದೊಡನೆ ಪ್ರವೇಶಮಾಡಿದನು ಆಗ ಜರ್ರಚಕ್ರವರ್ತಿಯು ತನ್ನ ಆಸ್ತಿಯಲ್ಲಿ ಅಮೂಲ್ಯವಾದ ವಸ್ತುಗಳನ್ನೆಲ್ಲಾ ಬಂದು ಪೆಟ್ಟಿಗೆಯಲ್ಲಿ ಹಾಕಿ ತೆಗೆದು ಕೊಂಡು ರಾತ್ಚೆಂಬ ವರ್ತಕನ ಮನೆಗೆ ಏಕಾಂತವಾಗಿ ಬಂದು * ಇದನ್ನು ನೀನು ಭದ್ರವಾಗಿಟ್ಟುಕೊಂಡಿದ್ದು, ನಾನು ಪ್ರಾಣಸಹಿತನಾಗಿ ಬಂದರೆ ನನಗೆ ಕೊಡು ” ಎಂಬುದಾಗಿ ಹೇಳಿ ಅದನ್ನು ಅವನ ಕೈಗೆ ಕೊಟ್ಟನು. ಅದಕ್ಕೆ ಆ ವರ್ತಕನು “ಸ್ವಾಮಿ, ಇದನ್ನು ಭದ್ರವಾಗಿ ನೋಡಿ ಕೊಳ್ಳುವುದು ನನ್ನಿಂದ ಅಸಾಧ್ಯ” ಎಂಬುದಾಗಿ ಬಹುಬಗೆಯಲ್ಲಿ ಅರಿಕೆ ಮಾಡಿಕೊಂಡರೂ ಚಕ್ರವರ್ತಿಯು ಕೇಳದೆ, ನೆಪೋಲಿಯನೆಂಬವನು ಪುರ ಪ್ರವೇಶಮಾಡಿದನೆಂಬುದನ್ನು ಕೇಳಿ, ಆ ಕ್ಷಣವೇ ಆ ಪೆಟ್ಟಿಗೆಯನ್ನು ಅಲ್ಲಿ ಬಿಟ್ಟು ಬಿಟ್ಟು ಪ್ರಾಣರಕ್ಷಣೆಗಾಗಿ ಓಡಿಹೋದನು. ಒಡನೆಯೇ ದೂರ ದೃಷ್ಟಿಯುಳ್ಳ ಆ ವರಕನು ಆ ಪೆಟ್ಟಿಗೆಯನ್ನು ತನ್ನ ಹಿತ್ತಲಿಗೆ ತಗೆದು ಕೊಂಡುಹೋಗಿ ಅಲ್ಲಿ ಒಂದು ಗುಂಡಿಯಲ್ಲಿ ಅದನ್ನು ಹೂತು ಅದರಮೇಲೆ ಬಂದು ಗಿಡವನ್ನು ನೆಟ್ಟು ಬಂದನು. ನೆಪೋಲಿಯನನು ಆ ಪಟ್ಟಣವನ್ನು ಕೊಳ್ಳೆಹೊಡೆದಮೇಲೆ, ಜಲ್ಮನ್ ಚಕ್ರವರ್ತಿಯು ರಾತ್ಚೆಂಬ ವರಕನ & ST