ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮದ್ಯಪಾನ - - m ದೋಷಗಳು ಪಾ ಪ್ತವಾಗುತ್ತವೆ' ಎಂಬುದಾಗಿ ಇದನ್ನು ನಿಷೇಧಿಸಿರುವರು. ಕೆಟ್ಟ ಕೆಲಸಗಳಿಗೆ ಸ್ವಲ್ಪ ಮನಸ್ಸನ್ನು ಕೊಟ್ಟರೆ ಅದು ಕ್ರಮೇಣ ವೃದ್ಧಿ ಯನ್ನು ಹೊಂದಿ ಕಡೆಗೆ ಅನರ್ಥಕ್ಕೆ ಗುರಿಮಾಡದೆಬಿಡುವುದಿಲ್ಲ. ಪೂರ್ವದಲ್ಲಿ ಯಾದವರು ಈ ದುರಭ್ಯಾಸಕ್ಕೊಳಗಾಗಿ ಪ್ರಜ್ಞೆ ತಪ್ಪಿ ಉನ್ಮತ್ತಾವಸ್ಥೆಯಲ್ಲಿ ಒಬ್ಬರನ್ನೊಬ್ಬರು 'ಕೊಂದು ತಮ್ಮ ಕುಲವನ್ನೇ ನಾಶಮಾಡಿಕೊಂಡರು. ಮದ್ಯಪಾನಮಾಡೋದರಿಂದ ಧಾರ್ಥಗಳಲ್ಲ ನಷ್ಟವಾಗುತ್ತವೆ. ಆದುದರಿಂದ ಪ್ರವಾದಿ ಪುರುಷಾರ್ಥಗಳನ್ನ ಪೇಕ್ಷಿಸುವವರು ಮದ್ಯಪಾನವನ್ನು ಮಾಡಬಾರದು, ಹಾಗೆ ಮಾಡುವವರ ಸಹವಾಸವನ್ನೂ ಮಾಡಬಾರದು. ಸಾರಾಯಿ, ಭಂಗಿ, ಅಮಿಂ ಮೊದಲಾದ ಮದದ್ರವ್ಯಗಳಲ್ಲಿ ಯಾವುದನ್ನೂ ಸೇವಿಸಬಾರದು. - 1 ಅ ಗಮ್ಯಾ ಗ ಮ ನ . ಪರದನಿರಾಭಿಮರ್ಶಾತ್ತು ನಾನ್ಯ ತ್ ಪಾವಕರಂ ಮಹತ್ | ಅಯಶಸ್ಯಮನಾಯುಷ್ಯಂ ಪರದಾರಾಭಿಮರ್ಶನಂ | ಅರ್ಧಕ್ಷಯ ಕರಂ ಘೋರಂ ಪಾಪಸ್ಯ ಚ ಪುನರ್ಭವಂ || ಅಗಮಾಗಮನವು ಬಹಳ ಹೇಯವಾದದ್ದು ಇದನ್ನು ಅವಲಂಬಿ ಸಿದವರು ಇದೇ ಅತ್ಯುತ್ತಮವಾದ ಸುಖವೆಂದು ಭಾವಿಸಿರುವರು. ಇದರಿಂದ ಕುಲಕ್ಕೆ ನಿಂದೆಯ ತಮಗೆ ಅಪಯಶಸ್ಫೂ ಉಂಟಾಗುವುವು. ಈ ಕೃತ್ಯ ವನ್ನು ಮಾಡುವವರು ಕೊನೆಕೊನೆಗೆ ತಿರಗಂತುಗಳಿಗಿಂತಲೂ ಕಡೆಯಾಗಿ ಅರ್ಥಹಾನಿ, ಪ್ರಾಣಹಾನಿ, ಮಾನಹಾನಿಗಳನ್ನು ಕೂಡ ಅನುಭವಿಸುವರು. ಹೀಗೆ ಇಷ್ಟು ದುಷ್ಟವಾದ ಕೃತ್ಯವು ಹೇಗೆತಾನೆ ಪರಮಸುಖವಾಗುವುದು ? ಇದನ್ನು ಮಾಡತಕ್ಕವರು ಒಂದುವೇಳೆ ಇಹದಲ್ಲಿ ಶಿಕ್ಷೆಯನ್ನು ತಪ್ಪಿಸಿಕೊಂ