ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧಸಾಧನೆ ಯವನಿಂದ ಆಗದಿದ್ದರೂ, ಅವನಿಂದ ಯಥೋಚಿತವಾದ ಪ್ರಯೋಜನ ವಾದರೂ ಉಂಟಾಗುವುದು. ಆದರೆ ಉತ್ತಮತರದ ನೃತ್ಯನಿಗೆ ಅಧಿಕವಾಗಿ ಸಂಬಳವನ್ನು ಕೊಟ್ಟು ಇಟ್ಟು ಕೊಂಡರೆ ಬಹಳ ಪ್ರಯೋಜನವುಂಟು ಅಂಥ ಚಾಕರರಲ್ಲಿ ಕ್ರ ವನ್ನು ತೋರಿಸದೆ, ತಮ್ಮ ಮಕ್ಕಳಂತೆ ಅವರ ಯೋಗಕ್ಷೇಮಚಿಂತನೆಯನ್ನು ಮಾಡುತ್ತ, ವಿಶೇಷ ಸಲಿಗೆಗೆ ಆಸ್ಪದಕೊಡದೆ, ನ ನ ಭಯಗಳು ಅವರಿಂದ ಕೆಲಸ ತೆಗೆದ ೮೧೪- ತರ-ಕು ಕೆಲವು ಸಮಯದಲ್ಲಿ ರೈತನು ಸಣ್ಣ ವಿಕಾರವನ್ನು ಸಿwಸುವ ವಕ್ಕೆ ಶಕ್ತಿಸಂಗೆ, ಬೇರೆ ಕೆಲಸ ಮಾಡಿದರೆ ತನಗೆ ಸ್ವಲ್ಪ ಶ್ರಮದಿಂದ ಹೆಚ್ಚು ಸಂಬಳ ವು ಸಿಕ್ಕುವುದೆಂದು ಭಾವಿಸಿ ಅತೃಪ್ತನಾಗುವನು ಆ ಕಾಲ ದಲ್ಲಿ ಅಂಥವನು ಮಾಡುತಿದ್ದ ಕೆಲಸವು ಹೆಚ್ಚು ಸಂಬಳ ಕೊಡುವುದಕ್ಕೆ ಅರ್ಹವೇ ಅನರ್ಹವೆ' ಎಂದು ಯೋಚಿಸಿ, ಅರ್ಹವೆಂದು ಕಂಡುಬಂದರೆ ಹೆಚ್ಚು ಸಂಬಳವನ್ನು ಕೊಟ್ಟು ಅವನನ್ನು ಇಟ್ಟುಕೊಳ್ಳಬೇಕು; ಹಾಗಿ ಲ್ಲದ ಪಕ್ಷದಲ್ಲಿ ಅವನು ಅತೃಪ್ತನಾದ ಕೂಡಲೇ ಅವನನ್ನು ತೆಗೆದುಬಿಡ ಬೇಕು ಬುದ್ದಿಶಾಲಿಯಾಗಿಯೂ ಅನುಭವಸ್ಥನಾಗಿಯ ಕಾರ್ ನಿರಾಹಕ ನಾಗಿಯೇ ಇರತಕ್ಕ ನೃತ್ಯವನ್ನು ಬೇಗ ತೆಗೆದುಹಾಕುವುದೂ ಲಾಭಕರ ವಲ್ಲ. ಯಜಮಾನನು ಇಂಥವನನ್ನು ತೆಗೆದು ಹೊಸಬನನ್ನು ನಿಯಮಿಸಿ ಕೊಂಡರೆ, ಅವನಿಗೆ ಅನುಭವವುಂಟಾಗಿ ಸರಿಯಾಗಿ ಕೆಲಸಮಾಡುವುದಕ್ಕೆ ತಿಳಿವಳಿಕೆಯುಂಟಾಗಬೇಕಾಗಿದ್ದರೆ ಬಹಳ ದಿನಗಳ , ಹಿಡಿಯುತ್ತವೆ. ಅದು ವರೆಗೂ ಯಜಮಾನನ ಕೆಲಸವು ಸಮಗ್ರವಾಗಿ ನಡೆಯುವುದಿಲ್ಲ. ನೃತ್ಯನಿಗೆ ಅಭ್ಯಾಸವಿಲ್ಲದ ಕೆಲಸವನ್ನು ಕೊಟ್ಟರೆ ಅದನ್ನು ಮಾಡುವುದಕ್ಕೆ ಅವನಿಗೆ ತಿಳವಳಕಯ ಇರುವುದಿಲ್ಲ. ಅದರಿಂದ ಯಜಮಾನನೂ ನಷ್ಟ ಹೊಂದು ವನು, ಆದುದರಿಂದ ಕೂಡಿದಮಟ್ಟಿಗೂ ಮೇಲೆ ಹೇಳಿದಂತೆ ಯೋಗ್ಯರನ್ನು ಸಂಪಾದಿಸಿಕೊಳ್ಳಬೇಕು. ಒಂದುವೇಳೆ ಕೆಲಸದಲ್ಲಿ ಅನುಭವಶಾಲಿಯಾಗಿದ್ದ &ು.