ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉ ಪೋ ದಾತ. ಪ್ರಪಂಚದಲ್ಲಿ ಅನೇಕಪ್ರಕಾರವಾದ ಗ್ರಂಥಗಳಿರುವುವು. ಈ ಗ್ರಂಥಗಳಲ್ಲಿ ಕೆಲವು ಪ್ರಾಕೃತಿಕವಾದ ಪದಾರ್ಥಗಳ ಗುಣದೋಷಗಳನ್ನು ಬೋಧಿಸತಕ್ಕವುಗಳಾಗಿಯ, ಮತ್ತೆ ಕೆಲವು ಪ್ರಾಕೃತಿಕ ಪದಾರ್ಥಗಳ ಸಂಬಂಧದಿಂದ ಮಾನವರ ಶರೀರಕ್ಕೆ ಉಂಟಾಗಬಹುದಾದ ಅಪಾಯವನ್ನೂ ಅಪಾಯ ನಿವಾರಣೋಪಾಯವನ್ನೂ ಬೋಧಿಸತಕ್ಕವುಗಳಾಗಿಯ, ಬೇರೆ ಕೆಲವು ಹಿಂದಿನಕಾಲದ ಮಾನವರ ಅಥವಾ ರಾಜರುಗಳ ಚರೆಯನ್ನು ಬೋಧಿಸತಕ್ಕವುಗಳಾಗಿಯೂ, ಇನ್ನು ಕೆಲವು ನೀತಿಬೋಧಕವಾಗಿಯೂ, ಕೆಲಕೆಲವು ಇಂದ್ರಜಾಲ ಮಹೇಂದ್ರಬಾಲಾದಿ ಜನಮನೋಮೋಹಕ ವ್ಯಾಪಾರಬೋಧಕಗಳಾಗಿಯ, ಕಾವ್ಯನಾಟಕದಿಯಾದ ಇತರವಾದ ಕಲವು ಗ್ರಂಥಗಳು ಜನಮನೋರಂಜನಪೂರ್ವಕವಾಗಿ ಯತ್ತಿಂಚಿತಿ ಬೋಧಕವಾಗಿಯೂ, ಬೇರೆ ಕೆಲವು ಗ್ರಂಥಗಳು ಈ ಜನ್ಮದಲ್ಲಿ ಅನುಭ ವಕ್ಕೆ ಬಾರದ ಲೋಕಾಂತರ ಸುಖದುಃಖಗಳನ್ನು ತಿಳಿಯಪಡಿಸತಕ್ಕವುಗ ೪ಾಗಿಯ , ಮತ್ತೆ ಕೆಲವು ಅನಾನಸಗೋಚರನಾದ ಭಗವಂತನ ಮಹಿಮೆಯನ್ನು ಬೋಧಿಸತಕ್ಕವುಗಳಾಗಿಯೂ, ಹೀಗೆಯೇ ಇನ್ನೂ ಇತರ ವಾದ ಗ್ರಂಥಗಳು ಯಾವುದೋ ಒಂದು ಬೇರೆ ವಿಷಯವನ್ನು ಬೋಧಿಸ ತಕ್ಕವುಗಳಾಗಿಯೂ ಇರುವವೇ ಹೊರತು, ಧನವನ್ನು ಆರ್ಜನೆ ಮಾಡುವ ವಿಷಯವನ್ನೆ ಮುಖ್ಯವಾಗೆಳೆಸಿ ಯಾವ ಗ್ರಂಥವೂ ಕನ್ನಡ ಭಾಷೆಯಲ್ಲಿ ಇರುವಂತೆ ಕಾಣುವುದಿಲ್ಲ. ಈ ಪ್ರಪಂಚದ ವಿಚಾರವನ್ನು ನೋಡಿದ್ದೇ ಆದರೆ ಔಚಿತ್ಯಾನುಸಾರ ವಾಗಿಯ, ಧಾನುಸಾರವಾಗಿಯೂ, ಇರತಕ್ಕ ಪ್ರಪಂಚಕಸುಖಭೋಗ ಗಳನ್ನು ಅನುಭವಿಸಬೇಕಾದರೆ ಧನವಿದ್ದ ಹೊರತು ತೀರದಾದಕಾರಣ, ಈ ಪಾವಂಜೆಕವಾದ ಸುಖವನ್ನು ಅವಶ್ಯವಾಗಿ ಅನುಭವಿಸಬೇಕಾಗಿರುವ