ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ತಿ) | ಸೋಮನಾಥಚರಿತ್ರ. ೬ ನಾರಸೀರೆಯನೊಗೆವ ಜಡೆಯಸುಂಕಿಕ್ಕುವಾ | ದಾರಮಂ ಬಿಗಿವಕ್ಷಮಾಲೆಯಂ ಸರಗೈವ | ಪೌರಾಣವಂಕಲಿವ ಮಂಜಿಮೇಖಲೆಗಳಂಮಾಡುವವಿಭೂತಿಯಿಡುವಾ | ಸಾರಶಾಸ್ತ್ರವನರಿವ ಕೃಷ್ಣಾಜಿನದ ಕಡೆಗೆ || ದಾರವಿಕ್ಕುವ ಕಂದಮೂಲಫಲಮಂ ತಪ್ಪ | ಚಾರುಮುನಿಪುತ್ರರ್ಗೆ ವಂದಿಸುತಬಂದಿದಿರೊಳೊಂದಕೊಳನಂಕಡನೂ 11881 ಎಸೆವ ವಿಷವುಂಟಾಗಿಯುಂ ವಿಷಂತಾನಿಲ್ಲ ! ಹೊಸಕಮಲವುಂಟಾಗಿಯುಂ ಕಮಲವಿಲ್ಲ ನಿ ! ಟೈಸೆ ಕುಮುದವುಂಟಾಗಿಯುಂ ಕುಮುದವಿಲ್ಲಲ್ಲಿ ಪ್ರತಿಕೂಲವುಂಟಾಗಿಯುol! ಹೆಸರಿಡಲ್ ಪ್ರತಿಕೂಲವಿಲ್ಲಲ್ಲಿ ಕಡೆಗೆ ಸೊ | ದಿಸೆ ವಿಜಾತಿಗಳುಟೆನಿಸಿ ವಿಜಾತಿಗಳಿಲ್ಲ | ವಸುಧೆಗೆ ವಿಚಿತ್ರವೆಂದೊಂದೆರಡುಗಳಿಗೆ ನೋಡಿದ ಕೋಳನ ನಾದಯ್ಯನೂ 118೫!! ಬಿಸಕಂದದಂತಿಪ್ಪಯತಿವೃತ್ತದಿಂ ಪೂರ್ಣ | ರಸಭಾವದಿಂದಲಂಕಾರದಿಂ ಸೋಪಾನ || ವಿಸರದೊಳು ಕೇವಣಂಗೊಳಿಸಿದ ಪದಾರ್ಥದಿಂಕೆಳು ನೋಡಿದರಮನಕೆ|| ಎಸೆವ ಪ್ರಸನ್ನ ಗಂಭೀರದಿಂ ನಲಿನಲಿದು | ದೆಸೆದೆಸೆಗಳಿಂ ಬಂದು ಪದವಿಡುವ ಕವಿಗಳಿಂ | ವಸುಧೆಗೆ ಮಹಾಕವಿಯ ತೆರದೊಳಂತಲ್ಲಿಯ ಸರೋವರಂ ಕಣ್ಣೆ ಸದುದೂ ||೪೩|| ಬಳ ಸಿದೆಳತೆಗೆ ತಂಪಿಂಗೆ ಕಂಪಿಂಗೆ ಕೆ | ದಳರಿಂಗೆ ಕರ್ನಿಕೆಗೆ ಯೆಸವ ಪುಸನಕ್ಕೆ | ಫಳಕೆ ತುಂಬೆಗೆ ಗಿಳಿಗೆಕೋಗಿಲೆಗೆ ಕುಣಿವನವಿಲಿಂಗೆ ಹಂಸಸಿಕರಕ್ಕೆ | ಪ್ರಳನಕ್ಕೆ ತಂಗಾಳಿಗೆಸೆವ ದೇಹದ ಮೃಗಾ | ವಳಿಗೆ ಬೆರಗಾಗುತ್ತ ನಡೆತರುತ್ತರರೆ ಕಂ | ಉಳವಿಯೊಳುಕಂಡನಪ್ರತಿಮಯತಿರಾಯಪಶುಪತಿಶಿವನಸುಪ್ರಭೆಯನೂ || ೪೭ |