ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೬ ಏಗೈದುವೀಸೊಂದು ದನಿಯುಳ್ಳ ಗೂ೪ ದಿಟ | ವಾಗಿ ಹೊರವಂಟಿಡಿದು ನೆಲನೆಲ್ಲ ತೆರಹಿಲ್ಲ || ವೇಗೈಯದಡಿವಿಡಿದು ಬಲವ ಮೇಳೆಸಿಕೊಂಡನುವಾಗಿ ನಿಂದಿಪ್ಪುದೂ !! ತಾಗಿದಾಬಳಿಕ ನಾವಾದುದವರಾದುದ | ಹೀಗಾಡಲೇಕೆಂದು ಹೊರತೆಗೆದು ತರದೊಳನು | ವಾಗಿಬಿಡದೊಡ್ಡ ನೊಡ್ಡಿದರು ಶಿವಶಿವ ಬಲದ ಬಹಳತೆಯನೇವೊಗಳನೂ | ೨೪ || ನೀಲದೊಯ್ಯಾರ ಪಣ್ಣಿಯಪಚ್ಚಿ ಪಾರಿವದ | ಸಾಲೋದವು ಕೆಂಗಟ್ಟಿ ನೋ೪ ಪವಳದಪಸರ | ಕಾಳಿಕೆಯ ಮೇಳ ಶಂಕದ ತಟ್ಟಿತ್ತು ಹಳದಿಯ ಹಾದಿಹಲವಂದದಾ || ಮೇಲೆ ರನ್ನದವಟ್ಟಿ ಹೊನ್ನತಾರಕಿಗರುಡ || ಸೂಳಗಜ ಮುಖಶರಭ ಭೇರುಂಡ ಹುಲಿಹನುಮ ! ಗೂಳತೊಲಗದ ಕಂಭಬಿರುದಿನಗ್ಗದ ಹರಿಗೆಹಬ್ಬಿದವು ಮುಮ್ಮೊಗದಲೀ 11 ೨೫ | ಹಿಳಕು ಕವಲಂಬು ಬೆಳೆವಿದಿರೆಲೆ ಮಿಟ್ಟೆ ! ಮೂಳತೊಡಕುನಾರಾಡಕಣಿಗಿಲೆಲೆ ಸಿಲುಕುಬಳೆ | ತಳುಕದಾರದಸಿ ಬಿಸುಗದಿರು ಸವಿನಾಯನೆಂಬ ನಾನಾಸರಳನೂ || ಸೆಳೆದು ನೀಡಡಿಯಿಟ್ಟು ಹೆದೊಡೆಗೆ ಕಿಬ್ಬೊಟ್ಟೆ ! ಕೆಳಗೂಳಲು ಮೈದೆಗೆದು ನಾರಿಯಂ ಕಿವಿಯ ಕಡೆ | ಗೆಳದು ಬಿಲ್ಲಗಲಿಗಳು ತೆಗೆನೆಗೆದು ಸಬಳಿಗರುಕೋಡು ಕೈಯೊಳುನಿಂದರು 11 ೨೬ | ಖಡುಗತೊಮರ ಯಿಟ್ಟಬನ್ನೇರು ಕೊಂತ ಕ | ಕಡೆ ಸಬಳ ಸಲ್ಲಹಂಕಚಿನಕ ಸುರಗಿ ದಡಿ || ಬಡಿಕೂಲಿಂಗಂ ಪರಶುಭಂಡಿವಾಳಂ ವಜ್ರಮುಹತ್ತೋಳ ಮುದ್ರಾ | ಕಡಿತಲೆ ಕತಾರಿಬಲಭದ್ರಚಕಂ ಮೂಡು || ನಿಡುಸುರಗಿ ಸೂರಕತ್ತಿಗೆಯೆಂಬ ಹೃದುವಂ || ಹಿಡಿದು ಕಾಲಾಳ್ಳೋವದೆ ಮೆರೆದುದನ್ನಮ್ಮ ಭೂಮಿಬೆಸಲಾದಂತಿರೇ | ೨೬ |