ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೬) ಸೋಮನಾಥಚರಿತ್ರ. ဂရု” ವಿಶಸನದೆ ವೈರಿನಿಚಯವುಣಜಲಿಪ್ತರಾ | ಗಸಮಗ್ರ ಸರ್ವಾಂಗದಲಿಖಂಡಮಂಡಿತಾ | ಸ್ಥ ಸಮಂತರೈತಂದು ಶಿವನಿಳಯಮಂಪೊಕ್ಕು ಪುರವೈರಿಗೆರಗುವಾಗ || ಹಸಿದು ದನುಜರ ಪುರತ್ರಯವ ನಾಹುತಿಗೊಂಡು | ರಸ ಹೊಗಳುತಿರೆ ಮಗುಳು ಕಾಲಾಗ್ನಿರುದ್ರಂಗೆ | ಬೆಸನನೊಪ್ಪಿಸಬಹ ತೇತಾಗ್ನಿಯಂದದಿಂ ಮೆರೆದರಂಧಾಮವರೂ || 40 | ರಾಗದಿಂ ರಣವಿಜಯರೈತಂದು ಮೈಯಿಕ್ಕ ! ನಾಗ ನಾಗಾಭರಣ ನತುಳಸಂತೋಷವನ | ನಾಗಿ ಕರುಣವನವರಮೇಲೆ ತಾಹೊನಲರಿಸಿನಲಿದುತಲೆದಡವಿನೋಡೀ || ಈಗೂಳಿಯಿಾಯಿಬ್ಬರೆಮ್ಮ ನಿಳಯದೊಳುಕಾ | ಹಾಗಿ ಮಾಯಾರೂವಿನಿಂದಿರ್ದು ಕದನವೆ | ದ್ವಾ ಗಮೈದೋರಿಹಗೆಯಂಗೆಲುತ ಬರಲೆಂದುನುಡಿದನಾದಯ್ಯನೊಡನೇ 11 ೩೧ | ಕರುಣಿಸಿದ ಕೈದುವಿವೆಕೋ ದೇವ!ಎನಲೆಂನ | ಪರಿಸೂತ್ರದೆ ಪರಭಾಗದೊಳಿರ್ದ ತೀರ್ಥದೊಳ | ಗಿರಿಸುಹೋಗೆನಲಿದಂಹತ್ತಿರ್ದ ನರಮಾಂಸಮಜ್ಞೆ ಮಿದುಳಿರಸಿರುಧಿರಾ || ಬೆರಸಿದೊಡೆ ತೀರ್ಥವಪುನೀತತೆಯ ನೈದಿ ಹರ | ವರಿಯ ಸಾಮರ್ಥ್ಯ ಮುಸುಳಿಸುವುದಲೆ ಯೆನಲುಗೇ | ಳ್ಳರುಳಮೂಜಗದ ದೋಷವನಳಿವುದಕ್ಕಿನಿತುಭಾರವೇ ಹೋಗೆಂದನೂ ||೩೨| ನಿಶಿತಖಡ್ಗದ ಮೈಯ್ಯ ರಕ್ತ ವದರೊಳು ಸಂಕ ! ಮಿಸ ಜಲಂ ದುರ್ವಣ್ರವಾಗೆ ಹೇಸಿಕೆಯ ಹು | ಟ್ಟಿಸಿದೊಡೆಲೆಸ್ತನಪಾನವಂಮಾಡಲನುವಲ್ಲಿ ನಲುಪುರಕಿನ್ನು ಕದನಾ | ಮಸಗುವೊಡೆ ದಿಟವಹಾಸಾವು ಕೇಡುಗಳು ಸಂ | ದಿಸುವೊಡಿನ್ನು ರಕ್ತವರ್ಣವಾದಪುದು ಸಂ | ತಸದೊಳಿರಿಸಂಜಬೇಡೆನೆ ಖಡ್ಡ ವಂ ತಂದುಬಿಸುಟನಾತೀರ್ಥದೊಳಗೇ \ ೬ಳೆ ||