೧೪೪ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೬ ಕಂಗೊಳಿಪ ತನ್ನ ಮೂರ್ತಿಯನು ಕಣ್ಣೀವಿ ನೋ ! ಶೃಂಗೆ ಪೂಜಿಸುವಂಗೆ ಭೋಗದಂಗವ ಮಾಡು | ನಂಗೆತೇಜಾಭಿಮಾನವನಿತ್ತು ನಡೆಸುವಾತಂಗೆಕಿರ್ತಿಸುವವಂಗೇ | ಮಂಗಳೋತ್ಸವವನಖಿಳಾಯವನನಂತಭೋ | ಗಂಗಳಂ ಚಲಿಯಿಸದೆ ಧರ್ಮಾರ್ಥಕಾಮವೋ ! ಕಂಗಳಂಸಲಿಸುನೀಂಸೋಮೇಶಯಂದಾದಿವಯ್ಯನದೊಪ್ಪಿಸಿದನೂ | Vo ವಸಧಾತಳಾಗದೊಳು ಸೋಮನಾಥನ ಕಿರ್ತಿ | ಪಸರಿಸಲಿ ಸರ್ವಭೋಗಂಗಳಳವಡಲಿ ಭ | ಕಸಮೂಹದ ಮನೋರಥಂ ಸಲಲಿಕೈವಸಮಯಾಚಾರ ದಿಕ್ಕಟವನೂ | ಮುಸುಕಲಿ ಸಮಸ್ತ ಜೀವರು ಸುಖವನಾಂತು ಸಂ | ತಸವನ್ನೆದಲಿಯೆನುತ ತನ್ನರಸಿ ಪದುಮಾವ | ತಿಸಹಿತೊಳಹೊಕ್ಕ ನಂದಾದಯ್ಯಸೋಮನಾಥನ ಬಲದಕಂಭದೊಳಗೇ
- ಳಿN°೧ | ಸತತವೀಕೃತಿಯ ನೋದುವ ಕೇಳುವರ್ಗೆ ಸ|| ನ್ನುತಸುಖಂ ಸಂಪದಂ ಹರ್ಷವರ್ಷ• ಸಿರೋ | ಗತೆ ನಿತೃವಿಭವ ವಖಿಳಾನೂನಥಳಭರಿತವಹ ಮಹೋತ್ಸವಸಂತತೀ || ಕೈತಿಯಜನವಂ ಸುತ್ತಿ ಮುತ್ತಿ ಮೂವಳಿಸಿ ಸಂ | ತತವಗಲದಿರ್ಪತೆ ಕರುಣಿಸುಗೆ ಗಿರಿಜಾಫಿ | ಪತಿ ಸಹಜಸುಲಭಮೂರ್ತಿವಿಳಾಸ ಪುಲಿಕರ ಪರಾಧೀಶಸೋಮೇಶನೂ
||೪೨| ನುತಕಾಯಜ ತಮಾಯಪುರಮಠನ ವರಕಥನ | ಧೃತಸೋವಗತಕಾಮ ಚರಲಿಂಗ ವರಸಂಗ | ಕುತಿದೂರ ಮತಿಸಾರ ಗಿರಿಜೇಶಸ್ಮರನಾಕ ದುರಿತಹರಕರುಣಾಕರ || ಪ್ರತಿರಹಿತಗತಿನಿಹಿತ ಶರಣಚಯ ಭರಣಜಯ | ವಿತತಗಣ ಚತುರಗುಣ ಸುರರಾಜ ವರತೇಜ | ಸಿತಗಳನೆ ಯತಿಬಳನೆ ಶರಣಾಗು ಗುರುಮೂರ್ತಿ ಪುಲಿಗೆರೆಯ ಸೋಮೇ (ಶ್ವರ || vಳಿ | ಅಂತು ಇಲ್ಲಿಗೆ ಶ್ರೀ ಸೋಮನಾಥ ಚರಿತ್ರಂ ಸಂಪೂರ್ಣ೦ ಶ್ರೀ ಶ್ರೀ ಶ್ರೀ ಶ್ರೀ ಸೋಮನಾಥಾರ್ಶಮಸ್ಸು, 8