ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚ ಸಂಧಿ ೧) | ಸೋಮನಾಥಚರಿತ್ರೆ, ೧೫ ಕಲಿಕಾಲದುಗತ ನಿನ್ನ ಮಾಡುವುದೇನು || ಜಲಜ ಕಸರೊಳು ಮೆರೆವ ಹಾಲು ಗೋವುಗಳ ಕೆ! ಚೌಲ ಮಾಂಸದೊಳು ಚಾರುಮಧು ನೊಣವಿನೊಳು ಸುಕಸ್ತೂರಿ ಮೃಗತತಿ ನೆಲದೊಳಿ೦ನು ವಿಶೇಪವಸ್ತುಗಳನಂತ ವೆ! [ಯೋಡಲೊಳೂ || ಗಳಿಸಿ ಹುಟ್ಟವೆ: ಹುಟ್ಟಿ ಕುಂದಾಯಿತೇ? ಹೇಳು ನಾ | ನೊಲವಿನಿಂ ಕಳುಹ ತಿರೆ ನಿನಗೇಕೆ ಚಿಂತೆ ಸುಮ್ಮನೆ ಜನಿಸು ಹೊಗೆಂದನೂ 11 M{{ || ಮೇದಿಸಿಗೆ ಹೋಗದೆ ನಿನ್ನೊಡನೆ ನುಡಿದು ಸುಳಿ | ಯಾದ ಬಾಯಿದಾರ ನುಡಿಸುವೆ ನೋಡಿಸುಟ | ಯಾದ ಕಣ್ಣಿದಾರ ನೋಡುವೆಂ ಪುರಹರನೆ ! ನಿಂನನು ನಿಮಿಪವಗಂದೇ || ಆದಿತೊಡಗಿರ್ದ್ದಾದಿಗಣನಾಥನೆಂಬ ಹೆಸ | ರಾದೆನೋಂದೇಓನಸ ನಗಲಿರಲ್ಪನೆ ಯು | ಮಾದೇವಿಯರಸ ಹೇಳೆಂದು ಚರಣದ ಮೇಲೆಹೊಗೆಗೆಡೆದು ಬಿಸ್ಸಿ ಸಲೂ || a{ಃ || ಹಲವುನಾತೇನಲವೊ ತನ್ನಿಮಿತ್ತ, ಬಂದು | ಹುಲಿಗೆರೆಯ ಬಸತಿಯೊಳು ಒಂದು ನೀನೆನೆದುದಂ || ಒ೧. ಸಲಿಸುವೆನೆನಲು ಲಿಂಗ ನುಡಿವುದೇ ನೋಡುವುದೆ ಬೇಡಬೇಹುಸಿಗಳ | ಸಿಲುವೆನಾ ಜಂಗಮಾಕಾರದಿಂದ ಬಂದು || ನೆಲಸಿ ನಿನ್ನೊಡನೆ ಮಾತಾಡುವೆ: ಬೇಸಿತಂ ! -.. ಸಲಿಸುವೆಸಲಹುವೆ ಚಿಂತಿಸದಿರೆಂದಾದಿಮಯ್ಯನ ಬೋಳೆಸಲೂ 114{A!! ಒಂದು ಹರಿಯಜರು ಸೇವಿಸುವ ವೇದಾಕಿ ! ರ್ತಿಸುವ ಮುನಿಸಿಕರಂಗಳರ್ಚಿಸುವ ರಂಭೆಮೋ ! ಹಿಸುವ ತುಂಬುರುಕಳಿಸುವ ವೃಂಗೀಶನರ್ತಿಸುವ ನಾನಾಬದಲೀ।! ಮಸಗಿ ಗಣವೃಂದಲಾಲಿಸುವ ಸುರಸಿಕರಭಾ || ವಿಸುವ ದೇವಿಯರು ಸಾಗಿಸುವ ಸುಖದೊಳಗೆ ಸಂ ! ತಸದೊಳಿಹ ನಿನ್ನ ನಾನೆಂತು ಸಂತೈಸಿಕೊಂಡಲ್ಲಿರಲಿ ಹೇಳೆಂದನ | ೫೬ |