62 ಸಂಧಿ ೧) ಸೋಮನಾಥಚರಿತ್ರೆ. ನೀನಿನ್ನದೆಂತಕ್ಕೆ ಬರ್ಪನ್ನೆಗಂ ಭಕ್ತಿ ! ಹೀನಪುರದೊಳೆ ಜನಿಸಿ ಬೆಳೆಯಲಾರ್ಪೆನೆ? ಮದನ | ಮಾನಮರ್ದನ! ಕರುಣಿಸೆಂದಾಡಿದಾತನ ಭಯಕ್ಕೆ ಮನದೊಳಗೆಮೆಚ್ಚಿ || ನಾನೊಲಿದು ನೆಲಸಿಪ್ಪ ಸೌರಾಷ್ಟ್ಯವೆಂಬ ಸ ! ಸ್ಥಾನವುಂಟದರೊಳಗೆ ಜನಿಸು ಹೊಗೆನೆ ಶಿವ | ಜ್ಞಾನಿಯೆಸಿಪಾದಿಗಣನಾಥನಂತಕದರ್ಪದಲ್ಲಣನ ಬೀಳ್ಕೊಂಡನೂ || ೩೧ || ಧರಣೀತಳ ಕ್ಯಾದಿಗಣನಾಥನೈತರು | ತಿರೆ ಮುಂದೆ ಮೆರೆದದತಿಕೌತುಕ ಕಡಲಿಡಲು | ಮೆರೆವ ವೇದಂಗಳಿಗೆ ಶಾಸ್ತ್ರಕ್ಕೆ ಪ್ರಾಣತತಿಗಾಗಮಪತತಿಗೇ || ಸಿರಿಗೆ ಸಂಪದಕೆ ಭಕಿಗೆ ಮುಕ್ತಿಗಾಚಾರ ದುರವಣೆಗೆ ಶವೆದನೆಗೆ ಸತ್ಯಕ್ಕೆ ಶಾಂತಿಯು | ಜ್ವರಕೆ ಪುಣ್ಯಕ್ಕೆ ಪುರುಷಾರ್ಥಕ್ಕೆ ನೆಲೆವೀಡಿದೆಂದೆನಿಸಿಸ್‌ರಾವೊll೬೨!! ಅಣಿಯರದೊಳರೆದರ್ಗೆ ಭಕ್ತಿಯ ಸುಕೃತಸಂ | ದಣಿಯಂ ಮನೋರಾಗಮುಲ ಸೌಬ್ಬನೂಂ ತತ್ | ಕ್ಷಣದೊಳೊಲಿದೀವಗುಣದಿಂದಿಂನುಧರೆಯೊ೪ತರತೀರ್ಥಕ್ಷೇತ್ರದಿಂದಾ ! ಎಣಿಸುವೊಡೆ ದಿಗುಣತ್ರಿಗುಣಚತುರ್ಗುಣಪಂಚ | ಗುಣಪಚ್ಚು ಣಂ ಸಪ್ತಗುಣ ವಗುಣಂ ನವ ! ಗುಣದಶಗುಣಂ ವಿಗಿಲು ರಾಷ್ಟ್ರವೆಂಬಾಗಳಿನ್ನದಂ ವೊಗಳ್ಳರಾರೂ !! || ೬ಳಿ | ಕಣ್ ಬೆಳತಿಗೆ ಬೆಳಗನನವರತವೀವ ಬೆಳು | ದಿಂಗಳ ನಡುವೆ ಪೂರ್ಣಶಕಿ ವೊಪ್ಪುವಂದದಿಂ ಮಂಗಳಾಕಾರಸರಾಜ್ಯದೊಳು ಸೋಮನಾಥಂ ಮೆರೆವನಂತಲ್ಲಿಯ | ಸಿಂಗರದ ಪೂಜೆಗಳ ವಿವಿಧೋಪಚಾರಭೋ ! ಗಂಗಳ ವಿಳಾಸಮಂ ಬಣ್ಣಿಸುವೊಡುಂಗರಾ | ಜಂಗರಿದೆನಲು ತೋರ್ಪುದಾ ಶಿವಾಲಯದ ಹಿಂದಣಮೆಟ್ರೋಳವೊಗಳ್ಳನೂ | ೬೪ |
ಪುಟ:ಆದಿಶೆಟ್ಟಿಪುರಾಣವು.djvu/೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.