وو ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೧ ತೆಗೆದು ತನುವೊಡೆದಸುರನಾರೈದು ತೂಮಿರಿದು | ಮೊಗದೊಳ, ಮೊಗವನಿಟ್ಟು ಪಾಯಿಂಟ್ಟ ಸುಯ್ದು ವೆ | ಲ್ಲಗೆ ಬಸುರೊಳಪ್ಪಿ ದಣಿವೈ ದಿಸದೆ ಮರುಗಿ ಸಿಡಿಮಿಡಿಗೊಂಡು ಕಂಬನಿಗಳll ಒಗುವ ಕಣ್ಣಿ ನೋಡಿ ತೊರೆದ ಸರೆ ರುಮೆಂದು | ಬಿಗಿದ ಮೊಲೆಹೊಟ್ಟನೆರಡುನೆರಳಿಂದ ಹೊಸಹೊಸದು | ವನತ್ತ ಕಣ್ಣೆರೆದು ನೋಲೆಯುಂಬುದಂ ಸಾರ್ದು ಹಂಬಲಿಸುತಿಂತೆಂದಳ 1 v°೧ || ಎಲೆ! ಮಗನೆ! ಮಗನೆ! ನೀ ಗಳಗಳನೆ ಬೆಳೆದು ಧ್ವಜ | ಬಲವಂತವಾಗಿ ಹರದರ ಶಿರೋಮಣಿಯಾಗಿ | ಕಲಿಯಾಗಿ ಗುಣಿಯಾಗಿ ಸಿರಿಗೆ ಸಿಂಗರವಾಗಿ ಶಿವಭಕುಶಲನಾಗೀ || ಕುಲತಿಲಕನಾಗಿ ತಂದೆಯ ಕೀರ್ತಿವಧಗೆ ಬೆಂ || ಬಲವಾಗಿ ಬಾಳನೆಂದಾಂ ನಲಿವುತಿರಲಿಂತು ! ಮೊಲೆಯುಣದಿರ್ದೊಡೆನಗೆಂತೆಂದಳು ಸಂತೈಸಿಕೊಳುತಿಂತೆಂದಳೂ | v೨ | ಈಮಗಂ ಕಣ್ಣೆರೆದು ಮೊಲೆಯಂಡೊಡೀವೂರ | ಸೋಮನಾಥಂಗೆ ಮೈಯಿಕ್ಕುವೆ ಸೇತುವಿನ ! ರಾಮೇಶ್ವರನ ಕಾಣೆ ಪರತದ ಮಲ್ಲಿನಾಥಂಶುಪಾಹಾರವಿಡುವೇ || ಹೇಮಕೂಟದ ವಿರೂಪಾಕ್ಷನಂಬಲಗೊಂಬೆ || ನೇಮದಿಂ ಕಾಶೀಪತಿಗೆ ತೊಡಿಗೆದೊಡಿಸುವೆ ಮ | ಹಾಮಹೇಶ್ವರರಿಗರ್ಚನೆಗೈವೆನೆಂದಿರುಳು ಹರಸಿಕೊಂಡಳುತಿರ್ದಳೂ Ilvell ತರುಣಿ ತರಳನನು ಕೈಯಿಂದ ಹಾಸಿನೊಳೊಯ | ಸಿರಿಸಿ ಕೆಲಖಲಕೊತ್ತನಿಕ್ಕಿ ಸರಗಂಹೊದಿಸಿ 1 ಹರಸಿ ಭಸಿತವನಿಟ್ಟು ತೂಮಿರಿದು ಕಾಹನೊಯ್ಯನೆ ಕಟ್ಟಿ ಮಗ್ಗು ಹೆಕ್ಕಿ !! ತೊರೆದ ಮೊಲೆಯ ಬಾಯೊಳೊಯ್ಸನಾನಿಸಿ ತನ್ನ | ಸಿರಿಮಂಚನಂ ಸುತ್ತಿ ಮುತ್ತಿ ಕುಳ್ಳಿರ್ದ ಸತಿ ; ಯರ ಕೂಡೆ ಮಾತಾಡುತಿರುತಿರಲು ತೆಳುನಿದ್ರೆ ಕವಿದುದೇಂವಣ್ಣಿಸುವೆನೂ || vಳಿ 11
ಪುಟ:ಆದಿಶೆಟ್ಟಿಪುರಾಣವು.djvu/೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.