೨೪ ಅಂಬಿಕಾ ವಿಳಾಸಗ್ರಂಥಮಾಲೆ. (ಸಂಧಿ ೧ ದಿನಪನಂ ಕಾಣುತ್ತ ಕಮಲವರಳತೆ ಲಿಂಗ | ವನು ಕಾಣುತಾ ಬಾಲಕ, ಕಣ್ಣೆರೆಯಲು ಜನ | ಕನ ಹರುಷ ಕಣ್ ರೆಯೆ ಬೆಳುದಿಂಗಳುದಯವ ಚಕೋರಿ ಯರೋಗಿ ವಿನುತಪ್ರಸಾದನವನೀತನಂ ಸವಿದು ಮಾ | ಸಂತೆ || ನಿನಿ ತಣಿಯೆ ಫಳರಸವಗಿಳಿಯೇಟುವಂದದಿ | ತನುಜಮೊಲೆಯುಂಡನಾಬಂಧುವರ್ಗಹೆಜ್ಜೆ ವೆಬ್ ತೂಗಾಡುತಿರಲೂ || ರ್v | ಕನಸು ಬಟವಾದುದಿಂನನುಮಾನವಾವುದೆ ! ದೆನುತಂದು ನಾಮಕರಣೋತ್ಸವೂದ್ಯೋಗಸಂ | ಜನಿತಂಭ ಮರಾಗಿ ಸೋಮನಾಥ ಬೆಸಸಿದಾಓಗಣನಾಥನೆಂದೂ || ತನಯಂಗೆ ಹೆಸರಿಟ್ಟು ಸರ್ವಜನನಂ ತನ್ನ | ಮನವಾರೆ ತಣಿಮಿ ಸುಖದಿಂದಿರಲು ಹನ್ನೆರಡು ! ದಿನದಂದು ಮಣಿದೊಟ್ಟಲಿಕ್ಕಿದರು ವನಿತೆಯರು ಬಾಲಕದಿವಾಕರಂಗೇ || F° || ಬಾಗಿದೆಳೆತೆಯೊಳೊಂದೊಂದು ವಿಡಿಗಾಯಿಡಿದು | ಪೂಗೊಂಚಲಂ ಜಿನುಗುವಳಿವೆರಸಿ ತಂಗಾಳಿ || ತೂಗುವಂತ ಣುಗನಂ ತೊಟ್ಟಿಲೊಳಗೆ ಪಟ್ಟಿರಿಸಿ ವನಿತೆಯರು ತೂಗಿ ಬಳಕಾ!! ಜೋಗುಳಿಯ ಸಾಡಿ ಹೂಡಿಷವ ನೊರವಾಲೆರವ | ಸಾಗಿಸುವ ಸಂತೈಸುತೆತ್ತಿಕೊಂಬೆಲ್ಲಾನಿ | ಯೋಗಕಾಂತೆಯರ ಕೈಯೊಳು ಬೆಳೆದನೊಲಿದಶಿಶುವಾದಯ್ಯನಾದಯ್ಯನೂ || Fo || ಅರಳೆಲೆಯ ಗರುವ! ಮಾಗಾಯನದದಾನೆ! ತೆಳೆ | ಗುರಳತಂಗಾಳಿ! ಭಸಿತದಸಸಿ! ತೊದಲ್ನುಡಿಯ | ತರುಣ! ಹುಲಿಯುಗರ ಹೂಗಣೆ! ಕೊರಳರದ್ರಾಕ್ಷೆಗಳಮುದ್ರಿಸಿದಪುಣ್ಯ ಕರತಳದ ಕಾವು! ಬಂಡಿಯನಂದಿ! ಯಿಡುವಣಿಗ | ಭೇ! || ಳರಸ! ಗೆಜ್ಜೆಯಗುಣಿಯೆ! ಬಾರಯ್ಯ ಯೆಂದ || ಕರೆಯೆ ಪರಿತಂದಪ್ಪಿ ಸಿರಿವಿಡಿದು ನಿಂದಿಸ್ಸ ಭಾವಮಂಪೊಗಳ್ಳರಾರೂ |EN|
ಪುಟ:ಆದಿಶೆಟ್ಟಿಪುರಾಣವು.djvu/೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.