ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) ಸೋಮನಾಥಚರಿತ್ರೆ'. ಹಲವುಹಂದಿಯೊಳೊಂದು ಗಜವ ತೆರೆ ಬೆಳೆದ ಬೊ | ಬುಲಿಯಡವಿಯೊಳಗೊಂದು ಕಲ್ಪತರುವಂ ಹಿನ | ಜಲದೊಳಗೆ ಸಿದ್ದ ರಸಮಂ ನೆರೆದ 'ಕಾವಲಿಗಳೊಳಗೊಂದು ಕನ್ನಡಿಯನೂ!! ಅಲಸದರಸುವ ಮರುಳರಂದದಿಂ ಪರಿಪರಿದು | ಹುಲಿಗೆರೆಯ ಕೇರಿಕೇರಿಯ ಜೈನನಿಳಯದೋ! {ಳಲಿ ಭಕ್ತರ ಮನೆಯನರಸಿ ಕಾಣದೆ ತಿರುಗಿ ಬಂದರಾದಯ್ಯನೆಡೆಗೇ।| || ೧೬ || ಸುರಪುರಂಗಳ್ಳವರ ಕೇರಿಕೇರಿಗಳಲ್ಲಿ | ನೆರೆದ ಮನೆಮನೆಯೊಳರಸಿದೆವು ಕೇಳಿದೆವು ಭ ! ಕರ ಮನೆಗಳಲ್ಲೆಂದರೆನೆ ಶಿವಾಲಯವನದರೊಳು ಕಂಡುದುಂಟೇ ಎನೇ || ಮೊರಡಿಗಳ ನಡುವೆ ಮದರ ಬಕಂಗಳನಡುವೆ | ವರಹಂಸ ಯಿಸ್ಪಂತೆ ಬಸದಿಹಲವರ ನಡುವೆ | ಪರಮಹೋಟೆಶರನಿರಲ್ ಕಂಡೆವೆನಂದಕೆ ಪೊಗಲುದ್ಯೋಗಿಸಿದನು || || ೧೩ ! ಶಿಮೇದಿನೀವದನನಕುರಸಇರಾಷ್ಟ್ರಪತಿ | ಸೋಮನಾಥನ ಕುವರನಾದದ್ದನಾದಯ್ಯ || ನೀಮಹಾತೆಂಕನಾಡಿಂಗಿದು,ಸ್ಮವೆಂದೆನಿಪ ಪುಲಿಕರಪುರದೊಳ || ಸಾಮರ್ಥ್ಯಪುರುಷಹರದರಲಬರುಂಟಲ್ಲಿ || ಕಾವಿತವ್ಯವಹಾರಕ್ರಯವಿಕ್ರಯಸ್ಥಾನ | ನಾವೆಲ್ಲರುಂ ಹೋಗಿ ನೋಡುವಂ ಬನ್ನಿ ಮೆನೆ ಹರುಷದಿ ನಡೆ ತಂದನೂ || || ೧v | ಇತ್ತ ಊರೊಳಗೆ ಪದ್ಮಾವತಿಯ ವಾಮಭುಜ | ಕೆಕೆ ಸುರಹೋಂನೆವಸದಿಯ ದಡಿಗಜಿನನ ನಡು ! ನೆಬಿರಿವಂತಾಗೆ ಸಾರಾಸ್ಮಸೋಮನಾಥಂ ಪಯಣಕುದ್ಯೋಗಿಸೇ || ಕತ್ತಲೆಯ ಮನೆಗಳೊಳು ಸೊಡರು ಕರಿನಿಕರದೆ ಮೈ ! ಗೋತಮಂ ಪುಗುವಂತೆ ನಗರಿಯಂ ಪೊಗುತಂದು || ಚಿತ್ತಜಬಲಾಹಕಶ್ವಸನಹೋಟೇಶಲಿಂಗವ ಕಂಡನಾದಯ್ಯನೂ || ೧೯ ||