ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೨ ಹರವುತಿದೆ ತಿಮಿರ ಮೈ ಮುರಿವುತಿದೆ ಬೆಳುದಿಂಗ | ಳುರವಣಿಸುತಿದೆ ವನಧಿ ಗಗನಾಂಗಣದೊಳು ಸಸಿ | ಯರದೂ ವ್ಯಾಳಿಸುತ್ತಿದೆ ಬೀದಿ ಬೀದಿಯೊಳು ಬೆಳುಮುಸುಕು ಪಸರಿಸು ಬಿರಿಯುತಿದೆ ಈ ಕಂಪುವೆರಸಿ ಬರುತಿದೆಮಂದ | (ತಿದೇ || ಮರುತ ಸರಗೈವುತಿದೆ ಕೋಗಿಲೆಗಳಿಹೊತ್ತು ! ಪುರವ ನೋಡುವನೆಂದು ಹೊರವಂಟನಾದಯ್ಯ ಹದುಸಖರುಸಹಿತಾ || | ೩೬ || ತೋರಹಾರದ ಜಳವಗೆಯ ಪದಕದ ಬಾಹು ! ಈ ರಯದ ತೊಳತೋಳಗುವೊಳಮಾಣಿಕದ ಕರ್ನ | ಪೂರದ ಮಹಾಮುದ್ರಿಕೆಗಳ ಮಣಿಮಯಕಟಕಮೆರೆವ ಸರಾಭರಣದ 11 ಸರಭ ಚಂದನೋರ್ದದಿಂ ವಕ್ಷದೊಳು | ಸಾರೈ ಸಿಯಚ್ಛಸಾದಿನಲಿ ಬಚ್ಚಿಟ್ಟು ಕಿವಿ | ದಾರೆ ಮುಸುರಿದ ಮೃಗಮದದ ಸೊಬಗ ನಡಿಯಿಟ್ಟನಪ್ರತಿಮನಾದ | (ಯ್ಯನೂ ! ೩೬ || ಇಟ್ಟ ಕತ್ತುರಿಯತಿಲಕದ ಕಪೋಲದೊಳು ಜವು ! ಗಿಬ್ಬೊ ಸರುವಂತೊಟ್ಟಿಕೊಂಡ ಪುಣುಗಿನ ಕಂಪ | ಮೊಟ್ಟೆ ತುರುಬಿದ ಕದಂಬಕುಸುಮಕ್ಕೆರಗಿ ಮಂಡಳಪ ಮರಿದುಂ ಉಟ್ಟಧವಳಾಂಬರದ ಹಡಿಸಿಗನ ಕೈಯಲಳ | ಬಿಯಾ | ವಟ್ಟ ವೀಳೆಯದ ಚೆಲುವಾವರಿಸಿ ಮನುಮಥನ | ಕಟ್ಟದಲಗಿನ ತೆರದಿ ನಡೆದು ಪುರವೀಧಿಯೊಳು ಬರುತಿರ್ದನಾದಯ್ಯನೂ || | ೫v 11, * ಪುರವ ನೋಡುವೆನೆಂದು ತನ್ನಾ ಪ್ರಸಖರುಗ | ೪ರಸಿ ಪೊರಮಟ್ಟು ಜಾಣನ ಜನ್ಮ ಭೂಮಿ ನಿಂ ! ಗರದಮಡು ಮೋಹನದಬೀಡು ಸೊಬಗಿನಸೀಮೆ ವಿತತಚದುರಿನಚಾವಡೀ ! ಹುರುಡಿನೆಡೆ ಯುಪಚಾರದಿಕ್ಕೆ ವೈಶಿಕದ ಹರ | ವರಿ ಹುಸಿಯ ಹಸರ ಕೃತಕದ ಕರಿ ಯಾಧಿಯಾ! ಗರವಳಿಕದಾವಾಸವೆಂದೆನಿಪ ಸೂಳೆಗೇರಿಯ ಹೊಕ್ಕನಾದಯ್ಯನೂ ೩೯ !