ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨) ಸೋಮನಾಥಚರಿತ್ರ. પ ಅತಿಮುಗುದೆ ಯಪ್ಪೆನ್ನಮಗಳ ಕಾಮಜರಾ | ರ್ಜಿತತಾಪವಾರಿದೊಡೆ ಕಾಮನ ನೋನುವೆ ! ರತಿಯನರ್ಚಿಸುವೆ ಸಸಿಗರ್ಷ್ಟವೆತ್ತಿಸುವೆ ಬೆಳದಿಂಗಳ ಬೇಡಿಕೊಂಬೇ। ಲತೆಗೆ ನೀರೆರೆವೆ ಯೆಳಮಾವ ಬಲಗೊಂಬೆನು | ನೃತದ ಗಿಳಿ ಕೋಗಿಲೆಗೆ ಕುಟುಕನಾಸೀವೆನೂ || ರ್ಜಿತವಸಂತದೊಳು ಕಾಮಸತ್ರ ನ ಸಿಡುವೆನೆಂದಜ್ಜೆಹರಸುತ್ತಿದ್ದಳೂ || | ೬೪ | ಮುಡಿಯ ಭಾರಕೆ ಕೊರಳು ಸೆಳವ ಕತ ಬಡನಡು ನಿತಂಬಭರಚಾರಕ್ಕೆ ಬಟ್ಟನು | ಚೆಲುವನಾಂತವಯವಗಳ ಸುಕುಮಾರತೆಯ ಭಾರಕ್ಕೆ ಸರ್ವಾ೦ ಬಿಡದೆ ಮುನ್ನವೆ ಬಳುಕುತಿವೆ ಯಿದರ ಮೇಲಿವಳು | (ಗವೂ | ತೊಡಿಗೆಗೊಟ್ಟಳು ಕಳೆಯನಳೆಯಳಿವಕಳಚು ! ವೂಡೆ ಬುದ್ದಿ ಯಾವುದೆಂದವರವೆ ಚಿಂತಿಸುತೆ ನೆನೆದುಪಾಯಂಗಂಡಳೂ || | ೬೫ | ಸಿಂಗರಿಸಿ ಹೊರಗಿರದಿರೆಲೆಮಗಳೆ ನಿನ್ನ ಟೆಲು | ವಿಂಗಳ ಸಿನೋ: ದರ ಕಣ್ಣೀರಿನಿಂದ ಸಿ! ನಂಗಲತೆ ಬಡವಾದೆಡದನರಿಯದವರಿವಳು ರೋಗಿಯೆಂದೇಳಿಸುವರೂ! ಕಂಗೊಳಿಪ ಸಸಿ ತನ್ನ ನಡುವಿರ್ದ ಚೆಲಹು | ತಿಂಗೆ ಫಣಿಬಂಗೊಡದಕಂಜಿ ಕಂದಿದೊಡೆ | ಕಂಗಳರಿಯದೆ ಸರ್ಪದವಾಯ್ತಂಬರೆಂದವಳುಪೇಳಿದಳಾಗಳೂ || || ೬೬ || ನೆರದ ಮಿಂಡರೊಳಧಿಕರರಿದೊಡಲಸಿಕ್ಕಿ ಬೋ! ಸರಿಸಿ ಕೊಡುವೊತ್ತೆಯಂ ಕೊಳದೆ ಸದರ್ಧೆಯಂ || ತಿರು ವೊಲಿಸುವಂನಕೊಲಿದವಳಂತ ಮುನಿದುಮುದ್ದಿಸಿ ನುಡಿದು ಕಾಲಿಡಿ ಹುರುಡಿಸುವುದಳುವುದೊಳಗಾದ ಹವಣರಿದುಗೊ (ವುದೂ || ಇುರಿಗೊಂಡು ಹಣದಿಂಬುದೊಬ್ಬನೊಳಿರದಿರೆಂದು || ತರುವಲ್ಲಿಗೆ ಮುದಿಸೂಳ ಕಲಿಸಿದಳು ಹುಲಿ ಮರಿಗೆ ಬೇಂಟೆಯಂ ಕಲಿಸು ವಂತೆ || ೬೭ ||