ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೨ ಕವಿದವರಹೆಣ್ಣರೊಳಡಂಗಿ ಕಟ್ಟರ್ತಿವು || ಕುವತನುವಿನೊಳ್ಳುಳುಗಿ ತವಕರಸ ಸಮತೆಯೊಳು | ತವಿಲಾಗಿ ಬೆಸುಗೆಬಿಡದಿರ್ದತೆಕ್ಕೆಯಬಿಗುಹು ಮೆಲ್ಲ ಮೆಲ್ಲನೆಜಾರಿತೂ || ಸವಿನುಡಿಗಳಾರೈಕೆಗಳವಟ್ಟು ನಟ್ಟುನೋ ! ಡುವದೃಷ್ಟಿ ಯೆವೆಯಿಕ್ಕೆ ಲಟಲಟಿಸುತಿರೆ ಚಿತ್ರ | ವಿವಳಾರಮಗಳಾವಕುಲವಾವಸಮಯವೆಂದಾರಯ್ಯಲನುಗೈದನು || V೪ || ಶಶಿವದನೆ ! ನಿನಾರವಗಳು ? ತಾಯ್ತಂದೆಗಳ | ಹೆಸರಾವುದಾವಕಾಯಕವಾವವರ್ಣನೆ | ರ್ಚಿಸುವದೇವತೆಯಾವುದೆನಿಬರೊಡಹುಟ್ಟಿದರು ? ಪೇಳೆನುತ್ತಾದಯ್ಯನೂ || ಬೆಸಗೊಂಡೊಡಿಳೆಗುರುವ ಹರದನೆ ಯ ಮಾ | ರಿಸಶೆಟ್ಟಿ ಯೆಂದುಪೆಸಬ್ಬಳೇಮಗಳು ಮ | ಸೆವರುಹ ನಂಮೋಡೆಯ ಜೈನಮತ ನಮ್ಮದೆಂದಾಡಿದಳು ಪದ್ಯಾವತೀ || || VH || ನರಕಕ್ಕೆ ನಾಚದೀದೇಹಮೋಹದಿ ಭವಿಯು | ಬೆರಸಿದೆನು ಭವಿಯಾದೊಡೇನೆಂಬೆಡಿಂತಿವಳು ! ಪರಸಮಯ ಸುಡುಸುಡೆನ್ನಯಜೀವನವನೆಂದು ತನಗೆ ತಾನೇ ಹೇಸುತಾ | ಪಿರಿದು ದುರ್ವ್ಯಸನವೇತನಗುಂಟಂದು ! ವರ ಪರಮಭಕ್ತಿ ಯಳವಡದವಂಗೆಂಬುದಿದು | ಪರವಾಕ್ವಿಂನಿವಳಕೂಟ ವತಿಕಸ್ಮವೆಂಬುದನರಿದನಾದಯ್ಯನೂ || v೬ | ಒಂದೆರಡು ದಿವಸ ವಾನೆವವ ಹಿಂದಿಕ್ಕಿ ಸುಖ ! ದಿಂದಿರುತ್ತೂರ್ಗೆ ಪೋದಹೆನೆಂದೊಡಾಕೆ ಕಡು | ನೋಂದು ಹವನೆ ಹಾರಿಹ ದಂಭೋಗಿ ತಾಪದಿಕಾಲಮೇಲೆಕಡೆದೂ || ಕೊಂದುಹೋಗಲ್ಲದೊಡೆ ಕೊಂಡುಹೋಗಿರಲಾರೆ 1 . ನೆಂದೊಡಿದು ಮುಂದೆ ತೊಡಕಹುದೆನಗೆ ನೀನುತಾ | ಯ್ತಂದೆಯುಳ್ಳವಳು ನಿನ್ನಿಚ್ಚೆಯಲ್ಲಬಲೆ ಪೇಳೆಂದನಲದಾದಯ್ಯನೂ ||ve li