ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&ಳಿ ಸಂಧಿ ೨) ಸೋಮನಾಥಚರಿತ್ರೆ, ಇಂತಪ್ಪ ಸಲುಗೆಯಂ ಮಾಡಿದವರುಂಟೆ?ಸಿಜ | ಕಾಂತೆಯೆರವುಂಟೆ? ತಲೆಮುಯ್ಯುಂಟೆ? ಸಾಕ್ಷಾತ | ಸಂತತಿಗಳಿಳಯೊಳಗೆ ಕಡನುಂಟೆ?ಕಂಣನtಂದಿರಿವಸರಸವುಂಟೇ? | ಅಂತಕಾರಿಯ ಭಕ್ಷರಾರೋಗಿಪುದು ಕೆಟ್ಟು | ದೆಂತುಮಾಡುವೆನೆಂತುಗೆಯೇನೆಂತೀಕ್ಷಿಸುವೆ | ನೆಂತೆಂದುಚಿಂತಿಸುತ ಕೊಂತವೆದೆಯಲಿ ಮೂಡಿದಂತೆ ಸಂತಾಪಿಸಿದನೂ ||೧೬|| ನೆನೆದನದಕೇನಾಯ್ತು ನೋಡವಂ ಸರ್ವನಾ | ಧನವನತಿಬೇಗ ಮಾಡೆನೆ ಬೇಡಬೇಡ ಸೂ | ರನಹೊಕು ಸರೆರಾತ್ರೆಯೊಳು ಭೋಜನವಾಗದೆಂದು ತಾಸಸರುನುಡಿ ಎನಗೇಕೆ ಸಾವಿಗೀಮಾಟ ಮಾತಕನಸಾ | ಧನನಿಮಗೆಸಲುವುದೆಯೆನುತಾರ್ತದಿಂ ತವೊ | ಧನರತಣಿಸಲುಬೇಗದಿಂ ಪರಿದನಾನವೃಫಲವಿಕ್ರಯದಪಸರಕೇ || ೧೩೭ || (ಯೋ || ಬಾಳೆಹೇರೀಳೆಕಿತ್ತಿಳೆ ಪಲಸಿಂಮಾವು ! ನಾಳಕೇರಂದಾಡಿಮಂನೇರಿಲಾಯನ | ೪ಾಳಿಗಳನಿಕ್ಷುದಂಡಂಗಳಂತಂದು ಸುಲಿಸುಲಿದು ಮೆಲಲಿತ್ತು ತಣಿವೀ || ಬೋಳ್ಸಿ ತುರುಯೆಂಮೆಯ ಕ್ಷೀರವಿತ್ತುತಾಂ | ಬೂಲಮಂಕೊಟ್ಟೆನ್ನ ನಂಬಿ ಬಂದಿರಿ ಎನಿಸ | ತಾಳದಿರಿ ಸರ್ವಾಪರಾಧವೆಂನದು ಕರುಣಿಸುವುದೆಂದು ಮೈಯಕ್ಕಲೂ \\nevil ಹೋದರತ್ತಲು ಶರಣರಿತ್ತಜೈನರ ಪುಣ್ಯ || ತಿದುದೆಂದಿಳಗರುಪುವಂದದಿಂ ಕಮಲಿನಿಯ | ಕಾದಲಂ ರಸ್ತೆಗಿಳಿದನವರಪಖ್ಯಾತಿ ಹಬ್ಬುವ ತೆರದಿ ಕಾರ್ಗತ್ತಲೇ | ಬೀದಿವರಿದುದು ಕೋಪದಿ, ನಿತ್ಯನೇಮವನ! - ನಾದರದೊಳಂತಂತೆ ಮಾಡಿ ಮುಸುಕಿಟ್ಟೋರಗು | ವಾದಯ್ಯನಂವನಿತೆಯಾಗಿ ಹೇಳೆಂದೊಡಿನ್ನೊಲ್ಲೆ ಹೋಗೆಂದನೂ ||೧೯||