ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V ಅಂಬಿಕಾ ವಿಳಾಸಗ್ರಂಥಮಾಲೆ. (ಸಂಧಿ ಟಿ.

  • ಕುಸಿದ ತಲೆ ಹಣುಗಿದೊಡಲರಳ ಬಾ ಸುಗಿದಕಿವಿ | ಯುಸುರಿಡದ ಮೂಗು ಮರೆದೆವೆಯಿಕ್ಕದುರಿಗಣ್ಣು ! ಬಸುರೊಳಡಗಿದಬೆನ್ನು ನಿಮಿರ್ದಕೊರಲಡಿಗಡಿಗೆ ಗಡಬಡಿಸುತಿಹವುಂದಡೀ।| ಎಸೆಯೆ ಲಂಘಿಸಿ ನೆಲನನೊದೆದು ಪುಟನೆಗೆದು ಘ: 1 ,

ರ್ಜಿಸುತ ಬರೆ ಹೆದರಿ ಕಂಗೆಟ್ಟು ಡೆಂಡಣಿಸಿ ಸರ | ೪ಸುವಹರಿಣಂಗಳಂನೋಡಿ ಮುರಿಗೌಡಿಕೆಡಹಿದವು ದೇಹದಹುಲಿಗಳ | ೨೪ || * ಹುಲಿಯಬೇಂಟೆಯನಾಡಿ ತಿರುಗಿ ನಡೆವಾಗ ಮುಂ ! ದೆಲೆಲೆ ಗರ್ಜಿಸಿ ಗಜರಿ ಧೀಂಕಿಟ್ಟು ಮುಟ್ಟುವತಿ | ಬಳಸಿಂಹ್ಮಮಂ ಕಂಡು ಕಣ್ಮುಚ್ಚಿ ನೆರೆತಗ್ಗಿ ತಲೆಗುತ್ತಿಯಂಡುಗೊಂಡೂ || ನೆಲಕಾನೆ ಸುಂಡಿಲಂ ಹರಹಿ ಮೊಳಕಾಲಿಕ್ಕಿ | ಬಲವಳಿದು ಘೀಳಿಟ್ಟು ಬೆಂನುಡುಗಿ ಗೂಡುಗೋಲ | ಡಲುಗಲಮ್ಮದೆ ಸುಕ್ಕಿಸುಗಿದುಮುದವಳದುವಾನೆಗಳ್ಳಕೇವೊಗಳ್ನೂ

  • | ೨೫ | * ಅನಿಲುಕಿ ಹತ್ತಿದೊಡಲೆತ್ತಿದ ಕೊರಳ್ಯದರಿ | ಜಡಿವ ಕೆಸರ ನಟ್ಟ ಕಿವಿ ಬಿಟ್ಟಕಣೆ ನೆಗೆದ || ಕುಡಿವಾಲ ಬಾಗಿಮುರಿದೌಡಿಕೆಡಹುವ ಮೊಗ ಬಗಿದುಬಾದಣದಂದದಾ | ತೊಡೆ ಕಾಲಹಿರಿ ಹಿಂಡುವ ಕಂಠ ಹೂಂಕರಿಸಿ | ಹೊಡೆದೆತ್ತಿ ನೆರೆದು ತೋರುವ ಮುಂದಣಡಿ ಕೈಯ | ಕಡೆಯನ್ಧಂಕಿನ ಹಿಂದಣಡಿ ಮೆರೆಯೆ ಕರಿಗಳಂ ಕೆಡಹಿದವು ಸಂಸ್ಕಂಗಳ

1{ ೨೬ || * ಮಿಕ್ಕ ಪಚ್ಚಳಕೆ ಮೊಯ್ಲಿ ಮಿರಿ ಗುಗ್ಗುರಿಸಿ | ಹೊಕ್ಕುಳಲ್ಲಾಡೆ ಮುಂಬ'ನೊರೆಯುಗಲದಂ | ನೆಕ್ಕಿವಾಸಿ ಸಿ ಲೋಳೆಬೀಳ ಮೂಗುಸುಗಿದು ನೆಗಹಿತಕಕ್ಕೆ ಮುಸುಡಾ|| ಇಕ್ಕಿಕವಿ ಬೇಳೆಕಣ್ಣರೆ ಮುಚ್ಚಿ ನೆಗೆದು ಮೇ | ಅಕ್ಕಿ ದನಿಗುಡುತ ಲಂಘಿಸುತ ಕಾಡೆಮ್ಮೆಗಳ ತಕೆ ಯೊಳು ಕೊಣನಿರೆ ಕಂಡು ಶರಿಯರು ಬೊಬ್ಬಿಟ್ಟು ಮಗುಳ್ಳಾಲಿಸು (ತಲೀ || ೨೭||