ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅII - 10 -

                  ಸುಶ್ರುತ   ಚರಕ    ಪಾಶ್ಚಾತ್ಯಶಾಸ್ತ್ರಪ್ರಕಾರ

ಎದೆಗೂಡಿನ ಪಕ್ಕದ ಎಲುಬು ಗಳು 72 72 24 ಬೆನ್ನಿನಲ್ಲಿ 30 38 26 ಎದೆಯಲ್ಲಿ 8 15 1 ಕತ್ತಿಗೆ ಬಂದು 2 2

                 ಹಕಲು(ಜತ್ರು)2
                ____       ____       _____

ಅಂತು ಮೂಂಡದಲ್ಲಿ 117 131 51 ಕೊರಳು ವಗಂಟಲ

   ನಾಳ 4         13         15  15(ನಾಲಿಗೆ 1 ಕೂಡ) 

ದವಡೆ 2 3 ಹಲ್ಲು 32 32 32 ಮೂಗು 3 3 ಶಾಲು 1 2 ಗಂಗಸ್ಥಲ 2 2 ಕನ್ನೆ (ಹಬ್ಬ) 2 2 ವಸ್ತಕ 6 (ಅಲಾಟ 2 6

                     ಮಸ್ತಕ 4) 6

ಕವಿ 2 ಕಣ್ಣ 2 6

                   ಹಲ್ಲುಗಳ ಜಿದ್ದೆ 32

ಅಂತು ತಿರಸ್ಸಿನಲ್ಲಿ ____ _____ ____ (ಕುತ್ತಿಗೆಯಿಂದ ಮೇಲೆ) 63 99 61

                _____     ______      ____
 ಜುಮ್ಲ   ‌‌        30೦        360        246
                _____     ______      _____
  ಸಾರ (ಸುಶ್ರುತನ ಮತ್ತು ಚರಕನ ಮೂಲ ವರ್ಣನವನ್ನು ಗ್ರಂಥವಸ್ತಾರದ ಭಯದಿಂದ ಇಲ್ಲಿ ಲೋಪ ಮಾಡಿದ ) ಪಾಶ್ವಾತ್ರ ವೈದ್ಚರು ಉಗುರುಗಳನ್ನು ಹೊರ ಚರ್ಮದ ವಿಕಾರವನ್ನಾಗಿ ತಿಳಿಯುತ್ತಾರೆ ಸುಶ್ರುದಲ್ಲಯೂ ಉಗುರು ಗಳನ್ನು ಆಸ್ಥಿಯ ಮಲವೆಂತ ಎಣಿಸಿ ಆಸ್ಥಿಗಳ ಸಂಖ್ಯಾತದಲ್ಲಿ ಬಿಟ್ಟುಬಿಟ್ಟಿದೆ
 ಕಫಃ ಪಿತ್ತಂ ಮಲಃ ಖೇಷು ಪ್ರಸ್ವೇದೋ ನಖರೋಮ ಚ | 
  ಸ್ನೇಹೋಕ್ಷಿತ್ರ್ಪಗ್
ವಿಶಾ ಮೋಜೋ ಧಾತೂನಾಂ ಕ್ರಮಶೋ ಮಲಾಃ (ವಾ.156) 
 ರಸದಿಂದ ಕಫ, ರಕ್ತದಿಂದ ಪಿತ್ತ, ಮಾಂಸದಿಂದ ಕರ್ಣಾದಿ ಸ್ರೋತಸ್ಸುಗಳಲ್ಲಿಪ ಕಾಣುವ ಕುಗ್ಗಿ ಮುಂತಾದ್ದು, ಮೇದಸ್ಸಿನಿಂದ ಬೆವರು, ಎಲುಬಿನಿಂದ ಉಗುರು ಮತ್ತು ರೋಮ, ಮಚ್ಚೆಯಿಂದ ಕಣ್ಣು-ಚರ್ಮಗಳಲ್ಲಿ ಕಾಣುವ ಜಿಡ್ಡು, ಶುಕ್ರದಿಂದ ಓಒಸ್ಸು, ಮಲವಾಗಿ ಪರಿಣಮಿಸುತ್ತದೆ.
  ಷರಾ ಶುಕ್ರದಲ್ಲಿ ಮಲವೇ ಇಲ್ಲವೆಂತಲೂ ನಖಗಳು ಕಂಡರೆಗಳ ಪ್ರರೋಹವೆಂತಲೂ ಸುಶ್ರುತಾದಿಗಳ ವಕ್ಷ ಇರುತ್ತದೆ ಪಾಶ್ಚಾತ್ಯಶಾಸ್ತ್ರಜ್ಞರು ಪಕ್ಕದ ಎಲುಬುಗಳನ್ನು, ಪ್ರತಿ ಪಕ್ಕದಲ್ಲಿ 12ರಂತೆ 24 ಆಗಿ ಎಣಿಸಿದ್ದಾರೆ ಆದರೆ ಆ 12 ಎಲುಬುಗಳ ಪ್ರತಿಯೊಂದರಲ್ಲಿ ಎರಡು ಕೊನೆಗಳೂ ಮೃದು ಆಸ್ತಿಗಳು, ಮತ್ತು ಮಧ್ಯ ಗಟ್ಟಿ ಅಸ್ಥಿ ಹೀಗೆ ಮೂರು ಖಂಡಗಳಿರುವದರಿಂದ ಒಟ್ಟು ಪಕ್ಕದ ಎಲುಬುಗಳ ಸಂಖ್ಯೆ 72 ಆಗಿ ಚರಕಾದಿಗಳಲ್ಲಿ ಎಣಿಸಲ್ಪಟ್ಟಿದೆ