ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆಯುರ್ವೇದನಾರದ ವಿಷಯಾನುಕ್ರಮಣಿಕೆ

   ವಿಷಯ                                 ಪುಟ

52 ಮಲಧರಾ ಎಂಬ 5ನೇ ಕಲೆ ೨೩ 53 ಮಲಧರೆಯ ಕೆಲಸ ೨೩ 54 ಪಿತ್ತಧರಾ ಎಂಬ ೬ನೇ ಕಲೆ . ೨೩ 55 ಪಿತ್ತ ಧರೆಯ ಕೆಲಸ ೨೩ 56. ಶುಕ್ರಧರಾ ಎಂಬ 7ನೇ ಕಲೆ ೨೩ 57 ಶುಕ್ರಪ್ರವೃತ್ತಿ ಮಾರ್ಗ ೨೩ 58 ಗರ್ಭಿಣಿಯರಲ್ಲಿ ಆರ್ತವ ಗತಿ ೨೪ 59 ಸಿರಾಸ್ನಾಯುಗಳ ಭೇದ ೨೪ 60 ಕಣ್ಣಿನ ವರ್ಣನ ೨೪ 61 ಹೃದಯ - ಪ್ಲೇಹ - ಫುಪ್ಛುಸ-ಯಕೃತ್ - ಕ್ಲೋಮಗಳ ಸ್ಥಾನಗಳು ೨೬ 62 ಯಕೃತ್ - ಪ್ಲೇಹ-ಫುಪ್ಪುಸ-ಉಂಡುಕಗ

       ಳ ಉತ್ಪತ್ತಿ                             ೨೬

63 ಹೃದಯವರ್ಣನ ೨೬ 64 ಹೃದಯದ ಆಕಾರ ೨೭ 65 ಹೃದಯದ ಸ್ನಾನ ೨೭ ೬೬ ಹೃದಯದ ಪ್ರಾಮುಖ್ಯ. ೨೭ 67 ಉಚ್ಛಾಸವಿಶ್ವಾಸ ೨೭ 6೮ ಸ್ರೋತಸ್ಸುಗಳು ಎಂಬದರ ಸಾಮಾನ್ಯ ಅರ್ಥ ೨೮ ೬೯ ಧಮನಿ-ಸಿರಾ-ಸ್ರೋತಸ್ಸುಗಳ ಭೇದ ೨೮ 70 ನಾಭಿಯಿಂದ ಹೊರಟ ಧಮನಿಗಳ ಸಂಖ್ಕೆ ೨೮ 7೧ ಮೇಲೆ ಹೋಗುವ ಧಮನಿಗಳ ಕೆಲಸ. ೨೯ 72 ಕೆಳಗೆ ". " 73 ಅಡ್ಡ. ". ". ೩೦ 74, ಧಮನಿಗಳ ರಚನೆ ೩೧ 75 ಧಮನಿನಿರುಕ್ತಿ ೩೧ 76 ಪ್ರಾಣವಹಾದಿ ಸ್ರೋತಸ್ಸುಗಳ ಮೂಲ. ಗಳ ಮತ್ತು ಅವುಗಳ ವೇಧಜ ವಿಕಾರಗಳು ೩೧ 77 ಗುದ-ವಸ್ತಿಗಳ ಸ್ಥಾನಗಳು ಮತ್ತು ಅವು ಗಳ ವೇಧಜ ವಿಕಾರಗಳು ೩೩ 78 ಸ್ರೋತಸ್ಸಿನ ವಿವರ ೩೪ 79 ಸಿರಾನಾಳಗಳ ಸಂಖ್ಯೆ ಮತ್ತು ಕೆಲಸ ೩೪ 80 ನಾಭಿಯಲ್ಲಿಯ ಸಿರೆಗಳು ೩೪ 81. ಮೂಲ ಸಿರಗಳ ವಿಧಗಳು ಮತ್ತು ಸಂಖ್ಯೆ ೩೪ 82 ಬೇರೆ ಬೇರೆ ಅಂಗವಿಭಾಗಗಳಲ್ಲಿರುವ ಸಿರೆಗಳ ಸಂಖ್ಯೆ . ೩೫ 83 ಸಿರೆಗಳಲ್ಲಿಯ ವಾಯುವಿನ ಕೆಲಸ ೩೬ 84 " ಪಿತ್ತದ " ೩೬ 85. " ಕಫದ " ೩೬ 86 " ರಕ್ತದ " 87 ವಾತ- ಪಿತ್ತ- ಕಫ-ರಕಗಳ ಸಿರೆಗಳು ಬೇರೆ ಬೇರೆಯಾಗಿರುವದಿಲ್ಲ | ೩೬ 88 ಸಿರೆಗಳ ವರ್ಣಾದಿ ಭೇದಗಳು ೩೭ 89 ಸಿರೆಗಳು ಸರ್ವಾಂಗವ್ಯಾಪಿಗಳು ೩೭ 90 ಹೃದಯದ ಹತ್ತು ಮೂಲ ಸಿರೆಗಳು ೩೭ 91 ಸಿರಾಧಮನಿಗಳ ಸಾಮಾನ್ಯ ಕೆಲಸ ೩೭ 92 ಬೆಳಿಕೆಯಿಲ್ಲದ ಅಂಗಗಳು-(ದೃಷ್ಟಿ ಮತ್ತು ರೋಮಕೂಪ) ೩೮ 93 ನಾಭಿಯ ಸ್ಥಾನ ೩೮ 94 ಮರ್ಮಗಳ ಸಾಮಾನ್ಯ ಲಕ್ಷಣ ೩೮ 95 ಮರ್ಮಗಳ ಸಂಖ್ಯೆ ಮತ್ತು ವಿಭಾಗ ಗಳು ೩೮ 9೬ ಆಯಾ ಅಂಗವಿಭಾಗಗಳಲ್ಲಿರುವ ನರ ಮರ್ಮಗಳ ಸಂಖ್ಯೆಗಳು ೩೯ 97 ಕಾಲುಗಳಲ್ಲಿಯ ಮರ್ಮಸ್ಥಳಗಳು ೩೯ 98 ಕೈಗಳ ಮರ್ಮಗಳು ೩೯ 99 ಹೊಟ್ಟೆ ಮತ್ತು ಎದೆಯ ಮರ್ಮಗಳು ೩೯ 100 ಬೆನ್ನಿನ ಮರ್ಮಗಳು ೪೦ 101 ಕುತ್ತಿಗೆಯ ಮೇಲಿನ ಭಾಗದ ಮ ರ್ಮಗಳು ೪೧ 102 ಉಕ್ತ ಮರ್ಮಗಳು ಯಾವ ಯಾವ ಜಾತಿಯವೆಂಬದು ೪೧ 103 ಪ್ರಭಾವದ ಮೇಲೆ ಮರ್ಮಗಳೊ

ಳಗ ಐದು ವಿಧ                                 ೪೧

104 ಸದ್ಯಃ ಪ್ರಾಣಹರ ಮರ್ಮಗಳು ೪೨ 105 ಕಾಲಾಂತರ ಪ್ರಾಣಹರ ” ೪೨ 106 ವಿಶಲ್ಯಘ್ನ ೪೨ 107 ವೈಕಲ್ಯಕರ. ೪೩ 108 ರೋಗಕಾರಕ. ೪೩ 109 ಮರ್ಮಗಳಲ್ಲಿ ಶಿರೆಗಳ ಸನ್ನಿವೇಶ ೪೩ 110 ಮರ್ಮಗಳ ಸಮಿಪ ಚುಚ್ಚಿದರ ಫಲಗಳು ೪೩