-35-
ಅ 11
ಮೂಲಸಿರಾನಾಳಗಳು 40. ಇವುಗಳಲ್ಲಿ ವಾತವಾಹಿಗಳು 10, ಪಿತ್ತವಾಹಿಗಳು 10, ಕಫ ವಾಹಿಗಳು 10, ಮತ್ತು ರಕ್ತವಾಹಿಗಳು 10. ವಾತವಾಹಿಗಳು ವಾತಸ್ಥಾನವನ್ನು ಸೇರಿದ ಮೇಲೆ 175 ಆಗುತ್ತವೆ, ಅಷ್ಟೇ ಪಿತ್ತವಾಹಿಗಳು ಪಿತ್ತಸ್ಥಾನವನ್ನು ಸೇರಿದ ಮೇಲೆ, ಕಫವಾಹಿ ಗಳು ಕಫಸ್ಥಾನವನ್ನು ಸೇರಿದ ಮೇಲೆ, ಮತ್ತು ರಕ್ತವಾಹಿಗಳು ಯಕೃತ್ಪ್ಹಹಗಳನ್ನು ಸೇರಿದ ಮೇಲೆ ಆಗುತ್ತವೆ, ಹೀಗೆ 700 ಸಿರಾನಾಳಗಳು, 82 ತತ್ರ ವಾತವಾಹಿನ್ಯ ಸಿರಾ ಏಕಸ್ಮಿನ್ ಸಕ್ ಪಂಚವಿಂಶತಿಃ ಏತೇ ನೇತರ ಸಕಥಿ ಬಾಹೂ ಸವ್ಯಾಖ್ಯಾತತೌ | ವಿಶೇಷತಸ್ತು ಕೋಷ್ಠೆ ಚತುಸ್ತ್ರಿಂಶತ್ ತಾಸಾಂ ಗುದಮೇಡಾಶ್ರಿತಾಃ ಶೋಷ್ಕಾಮನ ದೇವ್ ದ್ವೇ ಪಾರ್ಶ್ವಯೋಃ ಷಟ್ ಸೃಷ್ಠೆ ತಾವತ್ಯ ಏವ ಚೋದರೇ ದಶ ವ ಬೇರೆ ಬೇರೆ ಅಂಗವಿಭಾಗ ಕ್ಷಸಿ | ಏಕಚತ್ವಾರಿಂಶಜತ್ರಣ ಊರ್ಧ್ವ೦ ತಾಸಾಂ ಚತುರ್ದಶ ಗ್ರೀ ವಾಯಾಂ | ಕರ್ಣಯೋಶ್ವತಸ್ರಃ | ನವ ಜಿಹ್ವಾಯಾಂ | ಷಟ್ ನಾಸಿ ಸಿರೆಗಳ ಕಾಯಾಂ |ಅಷೌಟ್ ನೇತ್ರಯೋಃ | ಏವಮೇತತ್ ಪಂಚಸಪ್ತತ್ಯಧಿಕ ಶತಂ ವಾತವಹಾನಾಂ ಸಿರಾಣಾಂ ವ್ಯಾಖ್ಯಾತಂ | ಏಷ ಏವ ಎಭಾಗಃ ಶೇಷಾಣಾಮಪಿ | ವಿಶೇಷತಸ್ತು ಪಿತ್ತವಾಹಿನ್ಯೂ ನೇತ್ರಯೋರ್ದಶ ಕರ್ಣಯೋರ್ದ್ರೇ | ಏವಂ ರಕ್ತವಹಾಃ ಕಫವಹಾಶ್ಚ | (ಸು. 346.) ವಾತವಾಹಿ ಸಿರೆಗಳು ಒಂದೊಂದು ಕಾಲಲ್ಲಿ 25ರಂತೆ ಎರಡು ಕಾಲುಗಳಲ್ಲಿ 50 ಅದೇ ಮೇರೆಗೆ ಎರಡು ಕೈಗಳಲ್ಲಿ . . . 50 ಕೊಪ್ಪದಲ್ಲಿ (ಮುಂಡ) . . . . . . 34
ಸೊಂಟದಲ ಗುದ ಮತ್ತು ಮೇಢ್ರಗಳನನು . 8 ಎರಡು ಪಕ್ಕಗಳಲ್ಲಿ ಎರಡೆರಡರಂತೆ . . . . . . 4 ಬೆನ್ನಿನಲ್ಲಿ . . . . .. . . . . .. . 6 ಹೊಟ್ಟೆಯಲ್ಲಿ . . . . . . . . 6
ಎದೆಯಲ್ಲಿ . . . . . . . 10 ___ 34 ___
ಕುತ್ತಿಗೆಸಂದಿನ ಮೇಲೆ . . . . 41
ಕೊರಳಲ್ಲಿ . . . . . 14 ಕಿವಿಗಳಲ್ಲಿ . . . . . . . . . 4 ನಾಲಿಗೆಯಲ್ಲಿ . . .. . . . . . 9 ಮೂಗಿನಲ್ಲಿ . . . . . . . 6 ಕಣ್ಣುಗಳಲ್ಲಿ . . . . . . . 8 ___ 41 ___
ಅಂತೂ . . . . . . . . . ___
175 ___ 5*