ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ 11 ― 46 ―

115. ದೋಷಗಳು, ವಾಯುಃ ಪಿತ್ತಂ ಕಫಶ್ಚೇತಿ ತ್ರಯೋ ದೋಷಾಃ ಸಮಾ ಸತಃ | (ವಾ. 1.) ವಾಯು, ಪಿತ್ತ ಮತ್ತು ಕಫ ಎಂಬವು ಮೂರು ಮುಖ್ಯ ದೋಷಗಳು. 116. ವಾತ ಪಿತ್ತ ಕಫ ಗಳಿಗೂ ಧಾತು ಮಲ ಎಂಬ ಹೆಸರುಗಳಿವೆ ಶರೀರದೂಷಣಾದ್ದೋಷಾ ಧಾತವೋ ದೇಹಧಾರಣಾತ್ | ವಾತ-ಪಿತ್ತ-ಕಫಾ ಜ್ಞೇಯಾ ಮಲಿನೀಕರಣಾನ್ಮಲಾಃ | (ಶಾ. 15 ) ವಾತ, ಪಿತ್ತ, ಕಫ ಎಂಬವು ಶರೀರವನ್ನು ಕೆಡಿಸುವದರಿಂದ ದೋಷಗಳೆಂತಲೂ, ದೇಹ ವನ್ನು ಉಳಿಸುವದರಿಂದ ಧಾತುಗಳೆಂತಲೂ, ದೇಹವನ್ನು ಮಲಿನ ಮಾಡುವದರಿಂದ ಮಲ ಗಳೆಂತಲೂ ತಿಳಿಯುತ್ತಾರೆ.

117.ಆಹಾರಪಾಕ ಕ್ರಮ ಶಾ ಪ್ರಕಾರ ಯಾತ್ಯಾಮಾಶಯಮಾಹಾರಹಃ ಪ್ರಾಣಾನಿಲೇರಿತಃ | ಮಾಧುರ್ಯಂ ಫೇನಭಾವಂ ಚ ಷಡ್ರಸೋಪಿ ಲಭೇತ ಸಃ || ಅಧ ಪಾಚಕಪಿತ್ತೇನ ವಿದಗ್ಧಶ್ಚಾಮ್ಲತಾಂ ವ್ರಜೇತ್ | ತತಃ ಸಮಾನಮರುತಾ ಗ್ರಹಣೀಮಭಿನೀಯತೇ || ಗ್ರಹಣ್ಯಂ ಪಾಚಿತಃ ಕೋಷ್ಠೇ ವಹ್ನಿನಾ ಚಾಯತೇ ಕಟುಃ | ರಸೋ ಭವತಿ ಸಂಪಕ್ವಾದಪಕ್ವಾದಾಮಸಂಭವಃ || ವಹ್ನೇ‌‌‌‌‌‌ ಮಾಧುರ್ಯಂ ಸ್ನಿಗ್ಧತಾಂ ಯಾತಿ ತದ್ರಸಃ || ಪುಷ್ಟೌ ಪಿತ್ತಧರಾ ನಾಮ ಸಾ ಕಲಾ ಪರಿಕೀರ್ತಿತಾ || ಪಕ್ವಾಮಾಶಯಮಧ್ಯಸ್ಥಾ ಗ್ರಹಣೀತ್ಯಭಿಧೀಯತೇ | ಪುಷ್ಣಾತಿ ಧಾತೂನಖಿಲಾನ್ ಸಮ್ಯಕ್ ಪಕ್ವೋsಮೃತೋಪಮಃ || ಮಂದವಹ್ನಿವಿದಗ್ಧಶ್ವ ಕಟುರ್ವಾsಮ್ಲೋ ಭವೇದ್ರಸಃ | ವಿಷಭಾವಂ ವ್ರಜೇದ್ವಾಪಿ ಕುರ್ಯಾದ್ವಾ ರೋಗಸಂಕರಂ || ಆಹಾರಸ್ಯ ರಸಃ ಸಾರಃ ಸಾರಹೀನೋ ಮಲದ್ರವಃ | ಶಿರಾಭಿಸ್ತಜ್ವಲಂ ನೀತಂ ವಸ್ತೌ ಮೂತ್ರತ್ವಮಾಪ್ನುಯಾತ್ || ತತ್ಕಿಟ್ಟಂ ಚ ಮಲಂ ಜ್ಞೇಯಂ ತಿಷ್ಠೇತ್ಪಕ್ವಾಶಯೇ ಚ ತತ್ | ಬಲಿತ್ರಿತಯಮಾರ್ಗೇಣ ಯಾತ್ಯಪಾನೇನ ನೋದಿತಂ || ಪ್ರವಾಹಿಣೀ ಸರ್ಜನೀ ಚ ಗ್ರಾಹಿಕೇತಿ ಬಲಿತ್ರಯಂ | ರಸಸ್ತು ಹೃದಯಂ ಯಾತಿ ಸಮಾನಮರುತೇರಿತಃ || ರಂಜಿತಃ ಪಾಚಿತಸ್ತತ್ರ ಪಿತ್ತೇನಾಯಾತಿ ರಕ್ತತಾಂ | ರಕ್ತಂ ಸರ್ವಶರೀರಸ್ಥಂ ಜೀವಸ್ಯಾಧಾರಮುತ್ತಮಂ || ಸ್ನಿಗ್ಧಂ ಗುರುತರಂ ಸ್ವಾದು ವಿದಗ್ಧಂ ಪಿತ್ತವಧ್ಭವೇತ್ | ಪಾಚಿತಾಃ ಪಿತ್ತತಾಪೇನ ರಸಾದ್ಯಾ ಧಾತವಃ ಕ್ರಮಾತ್ || ಶುಕ್ರತ್ವಂ ಯಾತಿ ಮಾಸೇನ ತಧಾ ಸ್ತ್ರೀಣಾಂ ರಜೋ ಭವೇತ್ | (ಶಾ. 19).