(೬ V -- 106 - ಎರಡನೇ (ವಾತ ಪಿತ್ತ ಕಫಗಳಿಂದ ಪ್ರತ್ಯೇಕವಾಗಿ ಹುಟ್ಟಿದವು ಎಂಬ) ವಿಭಾಗದಲ್ಲಿ 80 ವಾತವಿಕಾರಗಳೂ, 40 ಪಿತ್ತವಿಕಾರಗಳೂ, 20 ಕಫವಿಕಾರಗಳೂ ಸೇರಿವೆ. ವಾತಮಲವಾದ 8 80 ರೋಗಗಳ ತತ್ರಾದೌ ವಾತವಿಕಾರಾನನುವ್ಯಾಖ್ಯಾಸ್ಯಾಮಃ | ತದ್ಧಾ | ಹೆಸರು 80 ವಾತವಿಕಾರಗಳು ಯಾವವೆಂದರೆ - 1. ನಖಭೇದ(ಶ) 2. ವಿಸಾದಿಕಾ (ಚ), 3, ಪಾದಶಲಂ (ಚ), 4, ಪಾದಭ್ರಂಶ (ಶ), 5. ಸುಪ್ತಪಾದತಾ (ಚ). 6 ವಾತಖಂಡತಾ (ಚ) 7, ಗುಲ್ಬಗ್ರಹ(ಶ) 8. ಪಿಂಡಿಕೋದ್ವೇಷ್ಟನಂ (ಚ) 9. ಗೃಧ್ರಸೀ (ಚ) 10. ಜಾನುಛೇದ(ಶ), 11. ಚಾನು ವಿಶ್ಲೇಷ(ಶ), 12. ಊರುಸ್ತಂಭ ಶ), 13, ಊರುಸಾದ(ಶ) 14. ಪಾಂಗುಲ್ಬಂ (ಚ) 15. ಗುದಭ್ರಂಶ(ಶ). 16 ಗುದಾರ್ತಿ (ಶ) 17, ವೃಷಣೋಪ ಶ. 18, ಶೇಪಸ್ತಂಭ(ಸ್ವ) 19 ವಂಕ್ಷಣಾನಾಹ(). 20, ಶೋಣಿಭೇದ(ತ್ವ 21, ವಿ ಹೈದ(ಶ) 22, ಉದಾವರ್ತ (ಶ), 23, ಖಂಜತ್ರಂ (ಚ). 24, ಕಬಂ (ಚ). 25. ವಾಮನತ್ವಂ (ಚ): 26, ತ್ರಿಕಗ್ರಹ(ಶ) 27, ಸೃಷ್ಟ ಗ್ರಹ( 28, ಪಾರ್ಶ್ವಾ ನಮರ್ದ (ಶ), 29, ಉದರವೇಷ್ಟ(ಶ), 30, ಹೃದ್ರೋಹ(ಶ) 31, ಹೃದ್ರವ(ಶ್ವ). 32. ವಕ್ಷ ಉಪರೋಧ(ಶ), 33, ವಕ್ಷ ಉದ್ಘರ್ಷ (ಸ್ವ), 34, ಬಾಹುಶೋಷ(ಸ್ವ). 35, ಗ್ರೀವಾಸ್ತಂಭ(ಶ್ವ), 36, ಮನ್ಯಾಸ್ತಂಭ(ಶ) 37, ಕಂಂಸ(ಶ) 38. ಹನು ಸ್ತಂಭ(ಶ) 39 ಓಷ್ಠ ಭೇದ(ಶ), 40, ದಂತಭೇರ್ದಶ), 41, ದಂತಶೈಥಿಲ್ಯಂ (ಚ). 42. ಮೂಕತ್ವಂ (ಚ), 43, ವಾಕ್ಸಂಗ (ಶ), 44, ಕಷಾಯಾಸ್ಯತಾ (ಚ). 45 ಮುಖ ಶೋಷ ಶ್ವ), 46 ಅರಸಜ್ಞತಾ (ಚ) 47, ಫ್ಯಾಣನಾಶ(ಶ್ವ), 48, ಕರ್ಣಶೂಲಂ (ಚ). 49. ಅಶಬ್ದಶ್ರವಣಂ (ಚ). 50. ಉಚ್ಚೆ ಶ್ರತಿ(ಶ). 51 ಬಾಧಿರ್ಯ (ಚ), 52. ವರ್ತ್ಮಸ್ತಂಭ(ಶ), 53, ವರ್ತ್ಮಸಂಕೋಚ(), 54. ತಿಮಿರ(ಶ) 55, ಅಕ್ಷಿಶೂಲಂ (ಚ), 56 ಅಕ್ಷಿವದಾಸ(ಶ) 57, ಭೂವು ದಾಸ(ಶ), 58, ಶಂಖಭೇದ ಶ್ಲ). 59. ಲಲಾಟಛೇದ(ಶ), 60, ಶಿರೋರುಕ್ (ಚ), 61, ಕೇಶಭೂಮಿಸ್ಸುಟನಂ (ಚ). 62. ಅರ್ದಿತಂ (ಚ), 63, ಏಕಾಂಗರೋಗ(ಸ್ವ), 64, ಸರ್ವಾಂಗರೋಗಶ), 65, ಪಕ್ಷ ವಧ(), 66, ಆಕ್ಷೇಪಕ (ಪ್ರ), 67. ದಂಡಕ(ಸ್ವ). 68. ಶ್ರಮ(ಶ್ವ), 69, ಭ್ರಮ (ಸ್ವ). 70. ವೇಷಧು(ಶ), 71, ಬೃಂಭಾ (ಚ), 72, ವಿಷಾದ(ಶ): 73. ಅತಿ ಪ್ರಲಾಪ(ಶ), 74. ಗ್ಲಾನಿ(ಸ್ವ), 75. ರೌಕ್ಷ (ಚ) 76. ಪಾರುಷ್ಯಂ (ಚ), 77., 78. ಶ್ಯಾ ವಾರುಣಭಾಸತಾ (ಚ), 79, ಅಸ್ವಪ್ನ ಶ) 80, ಅನವಸ್ಥಿತತ್ವಂ (ಚ) (ಚ. 110-11.) 9. ವಾತವಿಕಾರಣಾಮಪರಿಸಂಖ್ಯಾನಾಮಾವಿಷ್ಯತತಮಾ ವ್ಯಾಖ್ಯಾ ತಾಃ | ಸರ್ವೇಷ್ಟ ಪಿ ಖಲ್ವೇತೇಷು ವಾತವಿಕಾರೇಷು ಅನ್ವೇಷು ಚಾನು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೯೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.