- 112 - ಷರಾ 40 ಪಿತ್ತವಿಕಾರಗಳ ಹೆಸರುಗಳು ತಾರ್ಬಧರಸಂಹಿತೆಯಲಿಯೂ ಭಾವಪ್ರಕಾಶದಲ್ಲಿಯೂ ವಿವರಿಸಲ್ಪಟ್ಟಿವೆ. ಈ ಪಟ್ಟಿಗಳಲ್ಲಿ ಪರಸ್ಪರ ವ್ಯತ್ಯಾಸಗಳು ಕೆಲವು ಕಾಣುತ್ತವೆ ಅವರವರು ತಮಗೆ ಮುಖ್ಯವಾಗಿ ಕಂಡವುಗಳನ್ನು ಕಾಣಿಸಿ ದ್ದಾರಾಗಿ ಎಣಿಸಬಹುದು ಆದರೆ ಶಾ ಸಂಹಿತೆಯಲ್ಲಿರುವ ಪಟ್ಟಿಯಲ್ಲಿ ಕಾಣುವ ಮತಿಭ್ರಮ, ಅಲ್ಪ ನಿದ್ರತಾ, ಕಂರಶೋಷ , ಮುಖಶೋಷ, ಕ್ಲಮ, ಅಂಧತಾ, ಇವುಗಳಲ್ಲಿ ವಾತ ಸಹ ಬಲವಾಗಿರುವ ಹಾಗೆ ಕಾಣುತ್ತದೆ ಭ್ರಮ ಮತ್ತು ಕ್ಲಮ ಎಂಬವು ಭಾ ಪ್ರಕಾಶದಲ್ಲಿ ಗಣನೆಯಲ್ಲಿಯೂ ಕಾಣುವದಲ್ಲದೆ, ಅಕಾಲಪಲಿತ ಸಹ ಅಲ್ಲಿ ತೋರಿಸಲ್ಪಟ್ಟಿದೆ ಆ ರೋಗದಲ್ಲಿ ಕಫವೂ ಬಲವಾಗಿರುತ್ತದೆ 20. ಸರ್ವೇಷ್ವಸಿ ಖಲ್ವೇತೇಷು ಪಿತ್ತವಿಕಾರೇಷ್ವನ್ಯೇಷು ಚಾನುಕ್ತೇಷು ಪಿತ್ತ ಸ್ಯೇದಮಾತ್ಮರೂಪಮಪರಿಣಾಮಿ ಕರ್ಮಣಶ್ಚ ಸ್ವಲಕ್ಷಣಂ ಯತ್ತದುಪ ಲಭ್ಯ ತದನಯನಂ ನಾ ಎಮುಕ್ತಸಂದೇಹಾಃ ಪಿತ್ತವಿಕಾರಮೇವಾಧ್ಯ ವಸ್ಯಂತಿ ಕುಶಲಾಃ | ತದ್ಯಧಾ | ಔಷ್ಣ್ಯಂ ತೈಕ್ಷ್ಲ್ಯಂ ಲಾಘವಮನತಿಸ್ನೇ ಪಿತ್ತವಿಕಾರ ಹೋ ವರ್ಣಶ್ಚ ಶುಕ್ಲಾರುಣವರ್ಜ್ಯೋ ಗಂಧಶ್ಚ ವಿಸ್ರೋ ರಸೌ ಚ ಕಟುಗಳನ್ನು ಕಾಮ್ಲೌ ಪಿತ್ತಸ್ಯಾತ್ಮರೂಪಾಣಿ | ಏವಂ ವಿಧತ್ವಾಚ್ಚ ಕರ್ಮಣಃ ಸ್ವಲ ಗ್ತೊತುಮಾ ಡುವ ರೀತಿ ಕ್ಷಣವಿದಮಸ್ಯ ಭವತಿ | ತಂ ತಂ ಶರೀರಾವಯವಮಾವಿಶತೋ ದಾ ಹೋಷ್ಮಪಾಕಸ್ವೇದಕ್ಲೇದಕೋಧಸ್ರಾವರಾಗಾಃ ಯಧಾಸ್ವಂ ಚ ಗಂಧ ವರ್ಣರಸಾದಿಭಿರ್ನಿರ್ವರ್ತನಂ ಪಿತ್ತಸ್ಯ ಕರ್ಮಾಣಿ ತೈರನ್ವಿತಂ ಪಿತ್ತ ವಿಕಾರಮೇವಾಧ್ಯವಸ್ಯೇತ್ | (ಚ 112.) ಈ ಎಲ್ಲಾ ಪಿತ್ತವಿಕಾರಗಳಲ್ಲಿಯೂ, ಇಲ್ಲಿ ವರ್ಣಿಸದ ಬೇರೆ ಪಿತ್ತವಿಕಾರಗಳಲ್ಲಿಯೂ, ಪಿತ್ತದ ಬದಲದ ನಿಜರೂಪವು ಇಂಧಾದ್ದು, ಅಧವಾ ಅದು ಯಾವದಾದರೂ ಅವಯವ ವನ್ನು ಹೊಂದಿ ಮಾಡತಕ್ಕ ಕೆಲಸದ ನಿಜಲಕ್ಷಣವು ಇಂಧಾದ್ದು, ಎಂಬದರ ಮೇಲೆ ಬುದ್ಧಿ ವಂತರು ಪಿತ್ತವಿಕಾರಗಳನ್ನು ನಿಃಸಂದೇಹವಾಗಿ ಗೊತ್ತು ಮಾಡುತ್ತಾರೆ. ಅದು ಹ್ಯಾಗಂದರೆ ಬಿಸಿ, ತೀವ್ರತೆ, ಲಘುತ್ವ, ಅತಿಯಲ್ಲದ ಜಿಡ್ಡು, ಬಿಳೇದು ಮತ್ತು ಕಪು ಒತ್ತಿದ ಕೆಂಪು (ಅರುಣ) ಅಲ್ಲದ ವರ್ಣ, ಹಸಿಮಾಂಸದ ವಾಸನೆ, ರುಚಿಯಲ್ಲಿ ಖಾರ ಮತ್ತು ಹುಳಿ, ಇವು ಪಿತ್ತದ ನಿಜರೂಪಗಳು. ಹೀಗಿರುವದರಿಂದ ಅದರ ಕೆಲಸದ ನಿಜಲಕ್ಷಣವು ಏನಾಗಿರುವದೆಂದರೆ ಆಯಾ ಶರೀರಾವಯವವನ್ನು ಹೊಕ್ಕು, ಅಲ್ಲಿ ಉರಿ, ಬಿಸಿ, ಪಾಕ (ಬೇಯಿಸುವಿಕ, ಹುಣ್ಣು), ಬೆವರು, ತ್ಯಾವ, ಕೊಳೆ, ರಕ್ತಾದಿಸ್ರಾವ ನೋವು ಇವು ಮತ್ತು ತನ್ನ ಗಂಧ, ವರ್ಣ, ರಸಾದಿ ಗಳಿಂದ ಪರಿಣಾಮ ಹೊಂದಿಸುವದು, ಪಿತ್ತದ ಕೆಲಸಗಳಾಗಿರುತ್ತವೆ. ಇವುಗಳಿಂದ ಕೂಡಿದ್ದನ್ನು ಪಿತ್ತವಿಕಾರವೆಂತಲೇ ನಿಶ್ಚಯಿಸಬೇಕು. 21. ತಂ ಮಧುರ-ತಿಕ್ತ-ಕಷಾಯ-ಶೀತೈರುಪಕ್ರಮೈರುಪಕ್ರಮೇತ ಸ್ನೇಹವಿ ರೇಕಪ್ರದೇಹಪರಿಷೇಕಾಭ್ಯಂಗಾವಗಾಹಾದಿಭಿಃ ಪಿತ್ತ ಹರೈರ್ಮಾತ್ರಾಂ ಪಿತ್ತರೋಗ ಗಳಿಗೆ ಸಾಮಾ ಕಾಲಂ ಚ ಪ್ರಮಾಣೀಕೃತ್ಯ | ವಿರೇಚನಂ ತು ಸರ್ವೋಪಕ್ರಮೇಭ್ಯಃ ನ್ಯ ಉಪಚಾರ ಪಿತ್ತೇ ಪ್ರಧಾನತಮಂ ಮನ್ಯಂತೇ ಭಿಷಬಃ | ತದ್ದ್ಯಾದಿತ ಏವಾಮಾಶಯ ಮನುಪ್ರವಿಶ್ಯ ಕೇವಲಂ ವೈಕಾರಿಕಂ ಪಿತ್ತಮೂಲಂ ಚಾಪಕರ್ಷತಿ | ತತ್ರಾವಜಿತೇ ಪಿತ್ತೇಽಪಿ ಶರೀರಾಂತರ್ಗತಾಃ ಪಿತ್ತವಿಕಾರಾಃ ಪ್ರಶಾಂತಿ ಕ್ರಮ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.