ಈ ಪುಟವನ್ನು ಪರಿಶೀಲಿಸಲಾಗಿದೆ

ಅ V - 126 -

51. ಬಲದಲ್ಲಿ ಮೂರು    ತ್ರಯೋ ದೋಷಾ ಬಲಸ್ಯೋಕ್ತಾ ವ್ಯಾಪದ್ವಿಸ್ರಂಸನಕ್ಷ 
   ವಿಧವಾದ ದೋಷ     ಯಾಃ | (ಸು. 55.)
       ಗಳು         
 ಬಲಕ್ಕೆ ಕೆಡುವಿಕೆ, ಸ್ರವಿಸುವಿಕೆ ಮತ್ತು ಕ್ಷಯ ಎಂಬ ಮೂರು ದೋಷಗಳು ಉಂಟಾ 

ಗುತ್ತವೆ.


 52          ವಿಶ್ಲೇಷಸಾದೌ ಗಾತ್ರಾಣಾಂ ದೋಷವಿಸ್ರಂಸನಂ ಶ್ರಮಃ | ಅಪ್ರಾ
             ಚುರ್ಯ೦ ಕ್ರಿಯಾಣಾಂ ಚ ಬಲವಿಸ್ರಂಸಲಕ್ಷಣಂ || ಗುರುತ್ವಂ ಸ್ತಬ್ಧ         
ಅವುಗಳ        ತಾಂಗೇಷು ಗ್ಲಾನಿರ್ವರ್ಣಸ್ಯ ಭೇದನಂ | ತಂದ್ರಾ ನಿದ್ರಾ ವಾತಶೋ
 ಲಕ್ಷಣ         ವೋ ಬಲವ್ಯಾಪದಿ ಲಕ್ಷಣಂ | ಮೂರ್ಚ್ಛಾ ಮಾಂಸಕ್ಷಯೋ ಮೋಹಃ  
             ಪ್ರಲಾವೋ.ಜ್ಞಾನಮೇವ ಚ | ವೂರ್ವೋಕ್ತಾನಿ ಚ ಲಿಂಗಾನಿ ಮರಣಂ
             ಚ ಬಲಕ್ಷಯೇ || (ಸು 56.)
                                          
ಅಂಗಗಳ ಶಿಧಿಲತೆ, ಆಯಾಸ, ವಾತಾದಿ ದೋಷಗಳ ಸ್ಥಾನಭ್ರಂಶ, ಶ್ರಮ, ಕೆಲಸಕ್ಕೆ ಹಿಂಜರಿಯುವಿಕೆ, ಇವು ಬಲ ಸ್ರವಿಸಿ ನಷ್ಟವಾದದ್ದರ ಲಕ್ಷಣಗಳು. ಭಾರ, ಸ್ತಬ್ಧತೆ, ಅಂಗಗಳಲ್ಲಿ ಬಳಲುಎಕೆ, ವರ್ಣ ಹಾನಿ, ಆಯಾಸ, ನಿದ್ರೆ, ವಾಯುವಿನ ಊದು, ಇವು ಬಲ ಕೆಡುವಿಕೆಯ ಲಕ್ಷಣಗಳು ಮೂರ್ಚ್ಛೆ, ಮಾಂಸಕ್ಷಯ, ಭ್ರಮೆ, ಪ್ರಲಾಪ, ಅಜ್ಞಾನ, ಮೊದಲು ಹೇಳಿದ ಲಕ್ಷಣಗಳು, ಮತ್ತು ಮರಣ, ಬಲಕ್ಷಯದ ಲಕ್ಷಣಗಳಾಗಿರುತ್ತವೆ.

53 ಬಂದೋಷ ತತ್ರ ವಿಸ್ರಂಸೇ ವ್ಯಾಪನ್ನೇ ಚ ಕ್ರಿಯಾವಿಶೇಷೈರವಿರುದ್ದೆ

   ಗಳಿಗೆ ಉಪ            ರ್ಬಲಮಾಸ್ಥಾಪಯೇತ್ ನಷ್ಟಸಂಜ್ಞಮಿತರಂ    ಚ ವರ್ಜ
    ಚಾರಕ್ರಮ            ಯೇತ್ | (ಸು. 56.)

ಅವುಗಳಲ್ಲಿ ಶಿಥಿಲತ್ವದಲ್ಲಿಯೂ,ಕೆಡುವಿಕೆಯಲ್ಲಿಯೂ, ವಿರುದ್ಧವಲ್ಲದ (ರಸಾಯನಾದಿ) ವಿಶೇಷ ಕ್ರಮಗಳಿಂದ ಬಲವನ್ನು ಸ್ಥಿರಪಡಿಸಬೇಕು ಬಲಕ್ಷಯದಿಂದ ಎಚ್ಚರಿಕೆ ಕಳೆದು ಹೋದವರನ್ನು ಚಿಕಿತ್ಸೆ ಮಾಡದೆ ಬಿಡಬೇಕು.

  54.       ತೇಬೋsಪಾಗ್ನೆಯಂ ಕ್ರಮಶಃ ಪಚ್ಯಮಾನಾನಾಂ   ಧಾತೂನಾಮಭಿ 
ವಸಧಾತು     ನಿರ್ವೃತ್ತಮಂತರಸ್ಟಂ ಸ್ನೇಹಜಾತಂ ವಸಾಖ್ಯಂ ಸ್ತ್ರೀಣಾಂ ವಿಶೇಷತೋ 

ವಿನ ಲಕ್ಷಣ ಭವತಿ | ತೇನ ಮಾರ್ದವ-ಸೌಕುಮಾರ್ಯ-ಮೃದ್ವಲ್ಪ ರೋಮತೋ

            ತ್ಸಾಹ-ದೃಷ್ಟಿ ಸ್ಥಿತಿಪಕ್ತಿಕಾಂತಿದೀಪ್ತಯೋ ಭವಂತಿ |" (ಸು. 56.) 
       ಅಗ್ನಿಸಂಬಂಧವಾದ ತೇಜಸ್ಸು ಕ್ರಮದಂತೆ ಪಾಕವಾಗುತ್ತಿರುವ ಸಪ್ತಧಾತುಗಳಿಂದ 
       ಹೊರಟು, ಜಿಡ್ಡಿನ ಕೂಟವಾಗಿ ಅಂತರಗಳಲ್ಲಿ ನಿಂತು, ವಸೆಯೆಂಬ ಹೆಸರು ಪಡೆದು, ಸ್ತ್ರೀಯ 
       ರಲ್ಲಿ ವಿಶೇಷವಾಗಿ ಇರುತ್ತದೆ. ಅದರಿಂದ ಮೃದುತ್ವ, ಕೋಮಲಾಂಗತ್ವ, ರೋಮಗಳು 
       ಮೃದುವಾಗಿಯೂ ಅಲ್ಪವಾಗಿಯೂ ಇರೋಣ, ಉತ್ಸಾಹ, ದೃಷ್ಟಿಯಲ್ಲಿಯೂ, ಸ್ಥಿತಿಯಲ್ಲಿ 
       ಯೂ, ಪಚನಶಕ್ತಿಯಲ್ಲಿಯೂ, ಕಾಂತಿಯಲ್ಲಿಯೂ ಚುರುಕು, ಈ ಗುಣಗಳು ಉಂಟಾಗುತ್ತವೆ.