- 129
-
VI ನೇ ಅಧ್ಯಾಯ
ವ್ಯಾಧಿ.
1. ವ್ಯಾಧಿಸಿರುಕ್ತಿ ತದ್ದುಃಖಸಂಯೋಗಾ ವ್ಯಾಧಯ ಇತ್ಯುಚ್ಯಂತೇ 1 (ಸು. 4.)
ಜನರಿಗೆ ದುಃಖವನ್ನುಂಟುಮಾಡುವ ಸಂಯೋಗ(ಕೂಡುವಿಕೆ)ಗಳಿಗೆ ವ್ಯಾಧಿಗಳೆಂದು ಹೇಳುತ್ತಾರೆ. 2. ತಚ್ಚ ದುಃಖಂ ತ್ರಿವಿಧಮಾಧ್ಯಾತ್ಮಿಕಮಾಧಿಭೌತಿಕಮಾಧಿದೈವಿಕಮಿತಿ | ತತ್ತು ಸಪ್ತಏಧೇ ವ್ಯಾಧಾವುಪನಿಪತತಿ | ತೇ ಪುನಃ ಸಪ್ತವಿಧಾ ವ್ಯಾಧ ಯಃ | ತದ್ಯಧ್ಯಾ | ಆದಿಬಲಪ್ರವೃತ್ತಾ ಜನ್ಮಬಲಪ್ರವೃತ್ತಾ ದೋಷಬಲ ಪ್ರವೃತ್ತಾಃ ಸ್ವಂಘಾತಬಲಪ್ರವೃತ್ತಾಃ ಕಾಲಬಲಪ್ರವೃತ್ತಾ ದೈವಬಲಪ್ರವೃತಾಃ ಸ್ವಭಾವಬಲಪ್ರವೃತ್ತಾ ಇತಿ | ತತ್ರಾದಿಬಲಪ್ರವೃತ್ತಾ ಯೇ ಶುಕ್ರ ಶೋಣತದೋಷಾನ್ವಯಾಃ ಕುಷ್ಠಾಶ್ಯ್ಃ ಪ್ರಭೃತಯಃ | ತೇSಪಿ ದ್ವಿವಿಧಾ ಮಾತೃಬಾ: ಪಿತೃಬಾಶ್ಚ | ಒನ್ಮಬಲಪ್ರವೃತ್ತಾ ಯೇ ಮಾತುರಪಚಾ ರಾತ್ ಪಂಗುಚಾತ್ಯಂಧಬಧಿರಮೂಕಮಿಣ್ಮೆಣವಾಮನಪ್ರಭೃತಯೋ ಜಾ ಯಂತೇ | ತೇsಪಿ ದ್ವಿವಿಧಾ ರಸಕೃತಾ ದೌಹೃದಾಪಚಾರಕೃತಾಶ್ಚ | ದೋಷಬಲಪ್ರವೃತ್ತಾ ಯ ಆತಂಕಸಮುತ್ಪನ್ನಾ ಮಿಧ್ಯಾಹಾರಾಚಾರಭ
- ವಾಶ್ಚ | ತೇSಪಿ ದ್ವಿವಿಧಾ ಆಮಾಶಯ ಸಮುತ್ಪಾಃ ಪಕ್ವಾಶಯಸಮು ವ್ಯಾಥಿಯ ತಾಶ್ವ ಪುನಶ್ಚ ದ್ವಿವಿಧಾಃ ಶಾರೀರಾ ಮಾನಸಾಶ್ಚ | ತ ಏತ ಆಧ್ಯಾತ್ಮಿ ವಿಥಿಗಳು ಕಾಃ
|| ಸಂಘಾತಬಲಪ್ರವೃತ್ತಾ ಯ ಆಗಂತವೋ ದುರ್ಬಲಸ್ಯ ಬಲ ವಧ್ವಿಗ್ರಹಾತ್ತ್ ದ್ವಿವಿಧಾಃ ಶಸ್ತ್ರಕೃತಾ ವ್ಯಾಲಾದಿಕೃತಾಶ್ಚ | ಏತ ಆಧಿಭೌತಿಕಾಃ | ಕಾಲಬಲಪ್ರವೃತ್ತಾ ಯೇ ಶೀತೋಷ್ಣವಾತವರ್ಷಾ ಪ್ರಭೃತಿನಿಮಿತ್ತಾಸ್ತೇಪಿ ದ್ವಿವಿಧಾ ವ್ಯಾಪನ್ನರ್ತುಕೃತಾ ಅವ್ಯಾಸನ್ನ ರ್ತುಕೃತಾಶ್ವ | ದೈವಬಲಪ್ರವೃತ್ತಾ ಯೇ ದೈವದ್ರೋಹಾದಭಿಶಸ್ತಕಾ ಅಧರ್ವಕೃತಾ ಉಪಸರ್ಗಕೃತಾಶ್ವ | ತೇSಪಿ ದ್ವಿವಿಧಾ ವಿದ್ಯುದಶನಿಕೃ ತಾಃ ಪಿಶಾಚಾದಿಕ್ಕತಾಶ್ವ ವುನಶ್ಚ. ದ್ವಿವಿಧಾಃ ಸಂಸರ್ಗಜಾ ಆಕಸ್ಮಿಕಾ ಶ್ವ ! ಸ್ವಭಾವಬಲಪ್ರವೃತ್ತಾಃ ಕ್ಷುತ್ಪಿಪಾಸಾಜರಾಮೃತ್ಯುನಿದ್ರಾಪ್ರಭೃತ ಯಸ್ತೇಪಿ ದ್ವಿವಿಧಾಃ ಕಾಲಕೃತಾ ಅಕಾಲಕೃತಾಶ್ಚ | ತತ್ರ ಪರಿರಕ್ಷಣ ಕೃತಾಃ ಕಾಲಕೃತಾ ಅಪರಿರಕ್ಷಣಕೃತಾ ಅಕಾಲಕೃತಾಃ | ಏತ ಆಧಿ ದೈವಿಕಾ? | ತತ್ರ ಸರ್ವವ್ಯಾಧ್ಯವರೋಧಃ : (ಸು. 93-94.)
ಆ ದುಃಖವು ಮೂರು ವಿಧ -1. ಆಧ್ಯಾತ್ಮಿಕ, 2, ಆಧಿಭೌತಿಕ, 3 ಆಧಿದೈವಿಕ ಎಂತ. ಅದು ಏಳು ವಿಧವಾದ ವ್ಯಾಧಿಯಲ್ಲಿ ಸೇರಿರುವದಾಗುತ್ತದೆ. ಆ ತ್ರಿವಿಧವಾದ ವ್ಯಾಧಿಗಳನ್ನು ಪುನಃ ಏಳು ವಿಧವಾಗಿ ವಿಭಾಗಿಸಬಹುದು; ಹ್ಯಾಗಂದರೆ 1 ಆದಿಬಲದಿಂದ ಹುಟ್ಟಿದವು,