xx ಆಯುರ್ವೇದಸಾರದ ವಿಷಯಾನುಕ್ರಮಣಿಕೆ.
ವಿಷಯ ಪುಟ
10 ಕುಸುಬಿಯೆಣ್ಣೆಯಲ್ಲಿ ದೋಷ 251
11 ತೆಂಗಿನೆಣ್ಣೆಯ ಗುಣ 251
12 ಖೊಬ್ರಿ ತುಪ್ಪದ ತಯಾರಿಸುವಿಕೆ 251
ಮತ್ತು ಗುಣ
13 ಇತರ ತೈಲಗಳ ಗುಣಗಳು 252
XIV ನೇ ಅಧ್ಯಾಯ
ಸಾಧಾರಣವಾಗಿ ಉಪಯೋಗಿಸಲ್ಪಡುವ
ಆಹಾರಪದಾರ್ಥಗಳು
1 ಅಕ್ಕಿ, ಹೊಸತು ಮತ್ತು ಹಳೇದು 253
2 ಅನ್ನ, ಬಸಿದು, ಇಂಗಿಸಿದ್ದು 253
3 ಹುರಿದ ಅಕ್ಕಿಯ ಅನ್ನ 253
4 ನಾಲ್ಕು ವಿಧವಾದ ಗಂಜಿ 254
5 ಮಂಡದ ಗುಣ 254
6 ಪೇಯದ ಗುಣ 254
7 ಯವಾಗೂ ಗುಣ 254
8 ವಿಲೇಪಿಯ ಗುಣ 255
9 ಅರಳಿನ ಮಂಡದ ಗುಣ 255
10 ಗೋದಿಯ ಗುಣ 256
11 ಯವೆಗೋದಿಯ ಗುಣ 256
12 ಶಿಂಬೀ (ಕೋಡುಳ್ಳ)ಧಾನ್ಯಗಳ ಸಾಧಾರಣ ಗುಣ
13 ಬೇಳೆಗಳುಳ್ಳ ಶಿಂಬೀ ಧಾನ್ಯಗಳ 256
ಸಾಧಾರಣ ಗುಣ
14 ಧಾನ್ಯಗಳೊಳಗೆ ಹೊಸತು,ಹಳೇದು 256
ಎಂಬ ಭೇದ
15 ಅಕ್ಕಿ ಪಾಯಸದ ಗುಣ 256
16 ಸೇಮಿಗೆ ಪಾಯಸದ ಗುಣ 257
17 ಮಂಡಿಗೆ ಭಕ್ಷದ ಗುಣ 257
18 ಗೋದಿ ರೊಟ್ಟಿ (ಬಕರಿ)ಯ ಗುಣ 257
19 ಪೂರಿಯ ಗುಣ 257
20 ಚಿರೋಟಿ (ಫೇಣಿ)ಯ ಗುಣ 257
21 ಹೆಸರುಂಡು ಗುಣ 258
22 ಜಿಲೇಬಿಯ ಗುಣ 258
23 ಅರಳಿನ ಗುಣ 258
24 ಅವಲಕ್ಕಿಯ ಗುಣ 259
25 ಸಾಧಾರಣವಾಗಿ ಬೇಳೆಗಳ ಗುಣ 259
26 ಹೆಸರಿನ ಗುಣ 259
27 ತೊಗರಿಯ ಗುಣ
28 ಕಡಲೆಯ ಗುಣ
29 ಉದ್ದಿನ ಗುಣ
30 ಅಲಸಂದೆಯ ಗುಣ
31 ಹುರುಳಿಯ ಗುಣ
32 ಅವರೆಯ ಗುಣ
33 ಮೊಳಕೆ ಬಂದ ಧಾನ್ಯಗಳ ಗುಣ
34 ರಾಗಿಯ ಗುಣ
35 ತೋವೆಯ ಗುಣ
36 ಸಾರಿನ ಕ್ರಮ
37 ಹುರುಳಿ ಸಾರಿನ ಗುಣ
38 ತೊಗರಿಬೇಳೆ ಸಾರಿನ ಗುಣ
39 ಹೆಸರುಬೇಳೆ ಸಾರಿನ ಗುಣ
40 ಕಡಲೆಬೇಳೆ ಸಾರಿನ ಗುಣ
41 ಕೃತಾಕೃತಭೇದ ಯವಾಗೂ ಗುಣ
42 ಹಪ್ಪಳದ ಗುಣ
43 ವಡೆ ಸಂಡಿಗೆಗಳ ಗುಣ
44 ಸಮುದ್ರದ ಉಪ್ಪಿನ ಗುಣ
45 ಸೈಂಧವಲವಣದ ಗುಣ
46 ಹುಣಸೆಕಾಯಿ ಮತ್ತು ಹಣ್ಣಿನ ಗುಣ
47 ಕಾಳುಮೆಣಸಿನ ಗುಣ
48 ಶುಂರಿಯ ಗುಣ
49 ಹಿಪ್ಪಲಿಯ ಗುಣ
50 ಹಿಂಗಿನ ಗುಣ ಎಂಬ ಭೇದ
51 ಜೀರಿಗೆಯ ಗುಣ
52 ಕೊತ್ತಂಬರಿಯ ಗುಣ
53 ಎರಡು ಜಾತಿ ಸಾಸಿವೆಗಳ ಗುಣ
54 ತೆಂಗಿನಕಾಯಿಯ ಮತ್ತು ನೀರಿನ ಗುಣ
55 ಮೆಂತೆಯ ಗುಣ
56 ಲಿಂಬೆಹಣ್ಣಿನ ಗುಣ
57 ಬೂದಿಕುಂಬಳಕಾಯಿಯ ಗುಣ
58 ಸೋರೆಕಾಯಿ ಗುಣ
59 ಸವುತೆಕಾಯಿಯ ಗುಣ
60 ಪಡುವಲಕಾಯಿ ಎಲೆ, ದಂಟು
ಬೇರಿನ ಗುಣಗಳು
61 ಹೀರೆಕಾಯಿಯ ಗುಣ