ಅ VII 144 45. ಆಮವಾತ (Rheumatism) 4 ವಾತ, ಪಿತ್ತ, ಕಫ, ತ್ರಿದೋಷ, ಇವುಗಳಿಂದ ಒಂದೊಂದರಂತೆ ಶೂಲೆ ಶೂಲಾನ್ಯಷ್ಟೌ ಬುಧಾ ಜಗುಃ | ಪೃಧಗ್ದೋಷೈಸ್ತ್ರಿಧಾ ದ್ವಂದ್ವ ಭೇದೇನ ತ್ರಿವಿಧಾನ್ಯಪಿ || ೪೨ || ಆಮೇನ ಸಪ್ತಮಂ ಪ್ರೋಕ್ತಂ ಸನ್ನಿಪಾತೇನ ಚಾಷ್ಟಮಂ | 46, ಶೂಲೆ (initative or spasmodic pain) 8 ತ್ರಿದೋಷಗಳಿಂದ ಪ್ರತ್ಯೇಕವಾಗಿ 3, ದ್ವಂದ್ವವಾಗಿ 3, ಸನ್ನಿಪಾತವಾಗಿ) 1, ಆಮದಿಂದ 1, ಹೀಗೆ ಪರಿಣಾಮಭವಂ ಶೂಲಮಷ್ಟಧಾ ಪರಿಕೀರ್ತಿತಂ || ೪೩ || ನುಣಾವಲಿ | ಮಲೈರ್ಯೈ : ಶೂಲಸಂಖ್ಯಾ ಸ್ಸಾತ್ತೈರೇವ ಪರಿಣಾಮಒ೦ | 47. ಪರಿಣಾಮಶೂಲೆ (colic ) 8 ಶೂಲೆಯಂತೆಯೇ (46). ಅನ್ನ ದ್ರವಶೂಲೆ ಅನ್ನ ದ್ರವಭನಂ ಶೂಲಂ ಜ್ವರವಪಿತ್ತಭವಂ ತಧಾ || ೪೪ || ಜ್ವರಪಿತ್ತಶೂಲೆ ಏಕೈಕಂ ಗಣಿತಂ ಸುಣ್ಣಬ್ಞೃಃ 48. ಅನ್ನದ್ರವಶೂಲೆ 1. 49 ಬ್ವರಪಿತ್ತಶೂಲೆ 1 ಉವಾವತ್ ಉದಾವರ್ತಾಸ್ತ್ರಯೋದಶ | ಏಕಃ ಕ್ಷುನ್ನಿಗ್ರಹಾತ್ಪ್ರೋ ಕ್ತಸ್ತೃಪ್ಣಾರೋಧಾದ್ದ್ವಿತೀಯಕಃ || ೪೫ || ನಿದ್ರಾಘಾತಾತ್ತೃತೀಯಃ ಸ್ಯಾಚ್ಚತುರ್ಧಃ ಶ್ವಾಸನಿಗ್ರಹಾತ್ | ಛರ್ದಿರೋಧಾತ್ಪಂಚಮಃ ಸ್ಯಾತ್ ಷ ಷ್ರಃ ಕ್ಷವಧುನಿಗ್ರಹಾತ್|| ೪೬ || ಬೃಂಭಾರೋಧಾತ್ಸಪ್ತಮಃ ಸ್ಯಾದುದ್ಗಾರಗ್ರಹತೋsಷ್ಟಮಃ | ನವಮಃ ಸ್ಯಾದಶ್ರುರೋಧಾದ್ಪ ಶಮಃ ಶುಕ್ರಧಾರಣಾತ್ || ೪೭ || ಮೂತ್ರರೋಧಾನ್ಮಲಸ್ಯಾಪಿ ರೋಧಾದ್ವಾತಎನಿಗ್ರಹಾತ್ || ಉದಾವರ್ತಾಸ್ತ್ರಯಶ್ಚೈತೇ ಘೋರೋಪದ್ರವಕಾರಕಾಃ || ೪೮ || 50. ಉದಾವರ್ತ (lliac passion) 13 1. ಹಸಿವೆಯ ನಿಗ್ರಹದಿಂದ, 2. ತೃಷೆಯನ್ನು ತಡೆಯುವದರಿಂದ, 3 ನಿದ್ರೆ ಕೆಡುವದರಿಂದ, 4, ಶ್ವಾಸನಿಗ್ರಹದಿಂದ, 5 ವಾಂತಿಯನ್ನು ತಡೆ ಯುವದರಿಂದ, 6. ಕೆಮ್ಮಿನ ತಡೆಯಿಂದ, 7. ಆಕಳಿಕೆಯನ್ನು ತಡೆಯುವದರಿಂದ, 8, ತೇಗಿನ ತಡೆಯಿಂದ, 9, ಕಣ್ಣೀರಿನ ತಡೆಯಿಂದ, 10 ಶುಕ್ರದ ತಡೆಯಿಂದ, 11, ಮೂತ್ರದ ತಡೆಯಿಂದ, 12. ಮಲದ ತಡೆಯಿಂದ, 13, ವಾತದ ತಡೆಯಿಂದ, ಕಡೇ ಮೂರು ಘೋರವಾದ ಉಪದ್ರವ ವನ್ನು ಉಂಟುಮಾಡುತ್ತವೆ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೩೪
ಈ ಪುಟವನ್ನು ಪರಿಶೀಲಿಸಲಾಗಿದೆ