ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 173 - ಆ. VIII. ಹೀಗೆ ವರ್ಷ, ಹೇಮಂತ, ಗ್ರೀಷ್ಮ ಋತುಗಳಲ್ಲಿ ಸಂಚಯವಾದ ಮತ್ತು ಶರತ್, ವಸಂತ, ಶಿಶಿರ ಋತುಗಳಲ್ಲಿ ಪ್ರಕೋಪಗೊಂಡ ದೋಷಗಳನ್ನು ಹೊರಗೆ ತೆಗೆದುಬಿಡತಕ್ಕದ್ದು. ಪೈತಿಕ ರೋಗಗಳು ಹೇಮಂತಋತುವಿನಲ್ಲಿ, ಕಫರೋಗಗಳು ಗ್ರೀಷ್ಮಋತುವಿನಲ್ಲಿ, ಮತ್ತು ವಾತಿಕರೋಗಗಳು ಶರದೃತುವಿನಲ್ಲಿ ಸ್ವಾಭಾವಿಕವಾಗಿಯೇ ಉಪಶಮನವಾಗುತ್ತವೆ. ಹರೇದ್ರ ಸಂತೇ ಕ್ಷೇಪ್ರಾಣ೦ ಪಿತ್ತಂ ಶರದಿ ನಿರ್ಹರೇತ್ | ವರ್ಷಾಸು ಶಮಯದ್ವಾಯಂ ಪ್ರಾಕಾರಸಮುಚ್ಚಯಾತ್ || (ಸು. 23.) ಕಫಕ್ಕೆ ವಸಂತಋತುವಿನಲ್ಲಿ ಮತ್ತು ಪಿತ್ತಕ್ಕೆ ಶರದೃತುವಿನಲ್ಲಿ (ಶೋಧನದಿಂದ) ನಿರ್ಹ ರಣವನ್ನೂ, ವಾಯುವಿಗೆ ವರ್ಷಋತುವಿನಲ್ಲಿ ಉಪಶಮನವನ್ನೂ, ವಿಕಾರಗಳು ಕೂಡಿಕೆ ಹೊಂದುವದಕ್ಕೆ ಮೊದಲೇ ಮಾಡಬೇಕು ವಿಷಯ ಜಾವ ಪ್ರಕಾಶ 13 ಹೇಮಂತಃ ಶೀತಲ: \ಗ 3 ಸ್ವಾದುರ್ಜರರವ ಕೃತ್ | ಶಿಶಿರಃ ಶೀತಲೋsತೀವ ರೂ ವಾತಾವರ್ಧನ: || ವಸಂತೋ ಮಧುರ ಸಿಗ್ನ: ಶ್ರೇಷ್ಮವೃದ್ಧಿ ಕಂಶ್ಚ ಸಃ || ಗ್ರೀಷೋ ರೂಕೋತಿಕಟಕ: ಪಿತ್ತಕೃತ್ಯಘನಾಶನಃ || ವರ್ಷಾ: ಶೀತಾ ವಿದಾಹಿನ್ನೊ ವನ್ನಿಮಾಂದ್ಯಾನಿಲಪ್ರದಾಃ | ಶರದುಷ್ಟ ಪಿತ್ತರ್ಕ ಇನಾಂ ಮಧ್ಯ ಒಲಾವಹಾ 11 | ಮತಗಳ ಭಯಪ್ರಕವೋಪಶಮಾ ವಾಯೋರ್ಗೀಸ್ಮಾದಿಷು ತ್ರಿಷು | ವರ್ಷಾದಿಷು ಚ ಪಿತ್ತಸ್ಯ ಶ್ರೇಷ್ಮಣಃ ಶಿಶಿರಾದಿಷ, | ಚೀಯತೇ ಲಘುರೂಕ್ಷಾಭರೌಷಧೀಭ ಸಮಿಾರಣಃ | ತದ್ವಿಧಸ್ತದ್ವಿಧೇ ದೇಹ ಕಾಲಸೌಪ್ಯಾನ್ನ ಕುಷ್ಯತಿ || ಅದಿರನ್ನು ಎಪಾಕಾಭಿರೌಷಧೀಭಿಶ್ವ ತಾದೃಶಂ || ಪಿತ್ತಂ ಯಾತಿ ಚಯಂ ಕೋಪಂ ನ ತು ಕಾಲಸ್ಯ ಶೈತ್ಯತಃ || ಚೀಯತೇ ಸ್ನಿಗ್ಧಶೀತಾಭಿರುದಕೌಷಧಿಭಿಃ ಕಫಃ | ತುಲೈ ಚ ಕಾಲೇ ದೇಹೇ ಚ ಸನ್ನತಾನ್ನಪ್ರಕುಷ್ಯತಿ " (ಭಾ. ಪ್ರ. 59-60) ಹೇಮಂತಋತು ಶೀತಲ, ಸ್ನಿಗ್ಧ, ಸ್ವಾದ ಮತ್ತು ಜರರಾಗ್ನಿಯನ್ನುಂಟುಮಾಡತಕ್ಕದ್ದು. ಶಿಶಿರಋತು, ಶೀತಲ, ಅತಿರೂಕ್ಷ, ಮತ್ತು ವಾತಾಗಿವೃದ್ಧಿ ಮಾಡತಕ್ಕದ್ದು. ವಸಂತಋತು ಮಧುರ, ಸಿದ್ಧ, ಮತ್ತು ಕಫವೃದ್ಧಿ ಮಾಡತಕ್ಕದ್ದು. ಗ್ರೀಷ್ಮಋತು ರೂಕ್ಷ, ಅತಿಖಾರ, ಪಿತ್ತ ಮಾಡತಕ್ಕದ್ದು ಮತ್ತು ಕಫನಾಶನ, ವರ್ಷಋತು ಶೀತ, ವಿದಾಹಿ ಮತ್ತು ಅಗ್ನಿಮಾಂದ್ಯ ವನ್ನೂ ವಾಯುವನ್ನೂ ಹೊಂದಿಸತಕ್ಕದ್ದು. ಶರದೃತು ಉಷ್ಣ, ಮತ್ತು ಪಿತ್ತಕಾರಿ; ಮತ್ತು ಅದರಲ್ಲಿ ಜನರಿಗೆ ಮಧ್ಯಮಬಲ, ವಾಯುವಿಗೆ ಚಯ, ಪ್ರಕೋಷ, ಉಪಶಮಕಾಲಗಳು ಗ್ರೀಷ್ಮಾದಿ ಮೂರು ಋತುಗಳು, ಪಿತ್ತಕ್ಕೆ ವರ್ಷಾದಿ ಮೂರು ಋತುಗಳು, ಮತ್ತು ಕಫಕ್ಕೆ