183 - ಆ IX ೧ $ ಮಗ d ಮತ್ತು ಚಿಂತನೆಗಳು, ಇವುಗಳನ್ನು ಸೌಲನಿವಾರಣಾಪೇಕ್ಷೆಯುಳ್ಳವನು ಕ್ರಮದಿಂದ ವೃದ್ಧಿ ಮಾಡಿಕೊಳ್ಳಬೇಕು. ನಾ ಶಿಲ್ಜತುವನ್ನು ತರುವಲರಸ ಕೂಡಿಸಿ ಸೇವಿಸತಕ್ಕದ್ದಾಗಿ ವಾಗ ಬ (ಪ್ರ 70 ) 5 ತತ್ರ ಪುನರ್ವಾತಲಾಹಾರಸೇವನೋತಿವ್ಯಾಯಾಮ-ವವಾಯಾಧ್ಯ ಯನ- ಧಯ - ಕ - ಧಾನ-ರಾತ್ರಿ ಜಾಗರಣ - ಪಿಪಾಸಾ. ಕುತ್ರನಾ ಯಾಲ್ಲಾಶನ- ಪ್ರಕೃತಿಭಿರುಪರೋಟ ತೋ ರಸಧಾತು: ಶರಮನನು ಕಾಮನಲ್ಪತ್ರಾನ್ನ ಪ್ರೀಣಯತಿ ತಸ್ಮಾದತಿಕಾರ್ಶ೦ ಚ ಭವತಿ | ಸೋs ತಿಕೃಶಃ ಕುಕೃಪಾಸಾಶೀತೋಷ್ಣ ವಾತವರ್ಷಧಾರಾವಾವೇಷ ಸಹಿಷ್ಣು , ಕಾತ ೯೦ಕ್ಷಣ ವಾತರೋಗಪ್ರಾಯೋTಲ್ಪಪ್ರಾಣ ಕ್ರಿಯಾಸು ಭವತಿ ಶಾಸ-ಕಾಸಮತ್ತು ಕರಣ ಮತ್ತು ಅದಕ್ಕೆ ಷ-ಪ್ಲೇಹೋದರಾಗ್ನಿಸಾದ- ಗುಲ್ಮ-ರಕ್ತಪಿತ್ರಾನಾಮನತಮಂ ಪ್ರಾಪ್ತ ಪರಿಚಾರ | ಮರಣ ದುಪಯಾತಿ | ಸರ್ವ ಏವ ಚಾಸ್ಯರೂಪಾ ಬಲವಂತೂ ಭವಂತಃಪ್ರಾಣತ್ಯಾದತಸ್ಮಸೂತ್ರಹೇತ್ರಂ ಪರಿಹರೇತ್ | ಉತ್ಪನ್ನೇ ತು ವಯಸ್ಸಾಶ್ವಗಂಧಾ-ವಿದಾ- ವಿದಾರಿಗಂಧಾ-ಶತಾವು-ಒಲಾತಿ ಒಲಾ- ನಾಗಲಾನಾಂ ಮಧುರಗಾಮನ್ಯಾಸಾಂ ಫರ್ಧಿನಾಮುವ ಯೋಗ ಕ್ಷೀರ-ದ-ಫತ. ಸ-ಶಾರ-ಷಷಿ ಕ-ಯವ-ಗೋಧ ಮಾನಾಂ ಚ ದಿವ್ಯಾಸ್ತ್ರಪ್ಪ ಬ್ರಹ್ಮಚರ್ಯಾದ್ಯಾಯಾಮ ಹಣವಸ್ತುವ ಯೋಗಕ್ಕತಿ | (ಸ. 17 ) ಪುನಃ ವಾತ ವೃದ್ಧಿಮತ ಆಹಾರಗಳನ್ನು ಸೀಸವವನ ರಸಧಾತ. ಅತಿಯಾದ ಕಾಯದಣಿಕೆ, ಸಂಭೋಗ, ಅಧ್ಯಯನ, ಭಯ, ಕೋಕ, ಧಾನ. ರಾತ್ರಿ ಜಾಗರಣ, ಬಾಯಾ ಏಕೆ, ಹಸಿವು, ಚೊಗರುಪದಾರ್ಥಗಳ ಉಪಯೋಗ ಅಲ್ಲಾಹಾರ, ಮೂಂತಾದ ಕಾರಣ ಗಳಿಂದ ಕಡಿಮೆಯಾಗಿ, ಅಲ್ಲಿ ವಾದ ದೆಸೆಯಿಂದ ಶರೀರವನ್ನೆಲ್ಲಾ ವ್ಯಾಪಿಸದ ಪ್ರಯುಕ್ತ, ಶರೀರವನ್ನು ತಕ್ಕ ಹಾಗೆ ತೃಪ್ತಿಗೊಳಿಸುವಲ್ಲಿ ಅದರಿಂದ ಅವನು ಅತಿ ಕೃಶನಾಗುತ್ತಾನೆ ಹಾಗೆ ಅತಿ ಕೃಶನಾದವನ ಹಸಿವ, ವೈಷ, ತ, ಉಪ್ಪ, ಗಾಳಿ, ಮಳೆ, ಭಾರಹೊರಕೆ, ಇವುಗಳನ್ನು ಸಹಿಸಲಾರದವನೂ, ವಾತರೋಗಾಸ್ಪದನ, ಕೆಲಸಗಳನ್ನು ಮಾಡುವಲ್ಲಿ ಉಬ್ಬಸಬಿಡತಕ್ಕವನೂ ಆಗಿ, ಉಬ್ಬಸ, ಕೆಮ್ಮು, ಕ್ಷಯ, ೩೦ಹೋದರ, ಅಗ್ನಿಮಾಂದ, ಗುಲ್ಮ, ರಕ್ತಪಿತ್ತ, ಈ ರೋಗಗಳಲ್ಲಿ ಯಾವದನ್ನಾದರೂ ಪಡೆದ. ಮರಣವನ್ನು ಸಾ ಪಿಸುತ್ತಾನೆ. ಇವನಿಗೆ, ಸಿತಾಣಿಯಾದ ದೆಸೆಯಿಂದ ಎಲ್ಲಾ ರೋಗಗಳೂ ಬಲವಂತವಾಗು ತವೆ. ಆದ್ದರಿಂದ ಅದರ ಉತ್ಪತ್ತಿಯಾಗದಂತೆ ಹೇತುವನ್ನು ಪರಿಹರಿಸಿಬೇಕು ಉತ್ಪನ್ನವಾಗಿ ಹೋದರೆ, ಕ್ಷೀರಕಾಕೋಲಿ ಅಶ್ವಗಂಧಿ, ನೆಕುಂಒಳಗಡ್ಡೆ, ಮೂರಲೆ, ಶಾಮ, ಕಡೀರು, ದೊಡ್ಡ ಕಡೀರು, ಆನೆಕಡೀರ ಮತ್ತು ಬೇರೆ ಮಧುರವಾದ ಔಷಧಿಗಳನ್ನೂ, ಹಾಲು, ಮೊಸರು, ತುಪ್ಪ, ಮಾಂಸ, ಶಾಲನ್ನ, 60 ದಿನಕ್ಕೆ ಬೆಳೆಯುವ ಅಕ್ಕಿಯ ಅನ್ನ ಯವೆ ಮತ್ತು ಗೋದಿ, ಇವುಗಳನ್ನೂ ಉಪಯೋಗಿಸುವದಲ್ಲದೆ, ಹಗಲು ನಿದ್ರೆ, ಬ್ರಹ್ಮಚರ್ಯ, ವ್ಯಾಯಾಮ ಇಲ್ಲದಿರೋಣ ಮತ್ತು ಬೃಂಹಣಕರವಾದ ವಸ್ತ್ರ, ಇವುಗಳನ್ನು ಸಹ ಉಪಯೋಗಿಸತಕ್ಕದ್ದು. 9 4&JU
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೭೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.