- 185 - 4 IX ಕೂಡಿಸುತ್ತದೆ. ಧಾತುಗಳು ಸಮವಾಗಿರುವ ದೆಸೆಯಿಂದ ಅವನ ಶರೀರವು ಮಧ್ಯಸ್ಥಿತಿದ್ದಾಗಿ ರುವದು (ಅಂದರೆ, ಸ್ಕೂಲವೂ ಅಲ್ಲ ಕೃಶವೂ ಅಲ್ಲದ್ದು): ಅವನು ಸರ್ವ ಕೆಲಸಗಳಲ್ಲಿಯೂ ಸಮರ್ಧನೂ, ಹಸಿವತೃಷೆ- ಶೀತ-ಉಷ್ಣ-ಮಳೆ-ಬಿಸಿಲುಗಳನ್ನು ಸಹಿಸುವ ಶಕ್ತಿಯುಳ್ಳವನೂ, ಬಲವಂತನೂ ಆಗಿರುವನು. ಆ ಸ್ಥಿತಿಯ ಸದಾ ಕಾಪಾಡಲ್ಪಡಬೇಕು. ಅತ್ಯಂತರ್ಗತಾವೇತೌ ಸದಾ ಸ್ಫೂಲಕೃತೌ ನ | ಮಧ ಶರೀರ ಪ್ರಶಂಸಾ ಶ್ರೇಷ್ಮೆ ಮಧ್ಯಶರೀರಸ್ತು ಕೃತಕ ಸೂಲಾತ್ತು ಪೂಬಿತ , (ಸು. 18 ) . ಸ್ಕೂಲನಾದವನೂ, ಕೃಶನಾದವನೂ, ಇಬ್ಬರು ಸದಾಕಾಲದಲ್ಲಿಯೂ ಅತ್ಯಂತ ಕೆಟ್ಟ ಸ್ಥಿತಿಯವರು. ಮಧ್ಯಶರೀರದವನು ಉತ್ತಮ ಆದರೆ ಸೂಲಶರದವನಿಗಿಂತಲೂ ಕೃಶ ಶರೀರದವನೇ ಪೂಜ್ಯ ಕರ್ಶಯದ್ಮಹತ್ಸಾ೦ಸದಾ ಸ್ಕೂಲಕ್ಕರ್ ನಾ | ರಕ್ಷಣಂ ಚೈವ ಮಧ್ಯಸ, ರ್ಕುತ ಸತತಂ ಭಷಕ” ! (ಸು. 132 ) ಸ್ಕೂಲರನ್ನು ಕೃಶಮಾಡುವಂತಯೂ ಕೃಶರನ್ನು ಪುಮಾಡುವಂತಯೂ ಮಧ, ಶರೀರದವರ ಇದ್ದ ಸ್ಪಿತಿಯನ್ನು ಕಾಪಾಡುವಂತೆಯೂ ದನ, ಯಾವಾಗಲೂ ಪ್ರಯತ್ನಿಸ ಬೇಕು 14 ೩ ಬಲಮಭಹಿತರೂಣಂ ದೌರ್ಬಲ್ಯಂ ಚ ಸ್ವಭಾವದೋಷಒರಾದಿಭಿರ ಬಲಪರಿಕ್ಕೆ ವೇಕ್ಷಿತಂ | ಯಸ್ಮಾದ ಅವತಃ ಸರ್ವಕ್ರಿಯಾಪ್ರವೃತ್ತಿಸ್ತಸ್ಮಾದ್ದಲ ಮೇವ ಪ್ರಧಾನವಾಧಿಕರಣಾನಾಂ | ಈಚಿಶಾ ಪ್ರಾಣವಂತ ಸ್ಕೂಲಾಶ್ಚಾರಾ ಸರಾ: | ತಸ್ಮಾತ್ ಸ್ಥಿರತ್ವವಯಾಮೈರ್ಬಲಂ ವೈದ: ಪ್ರತಿರ್ಕಯೇತ್ . (ಸು. 1.32.) ನಿರ್ದಿಷ್ಟವಾದ ಗಣಗಳುಳ್ಳ ಬಲವನ್ನೂ ದುರ್ಬಲತೆಯನ್ನೂ, ಸ್ವಭಾವ, ದೋಷ, ಮುದಿ ತನ, ಮುಂತಾದವುಗಳಿಂದ ಪರೀಕ್ಷಿಸಿ ತಿಳಿಯತಕ್ಕದ್ದು ಸರ್ವ (ಔಷಧೋಪಚಾರಾದಿ) ಕೆಲಸಗಳ ಪ್ರವೃತ್ತಿಯು ಬಲವಂತಗೆನೇ ನಡೆಯತಕ್ಕದಾದ್ದರಿಂದ, ಸಾಧನಗಳೊಳಗೆ ಒಲವೇ ಪ್ರಧಾನವಾದದ್ದಾಗಿರುತ್ತದೆ. ಕೆಲವರು ಕೃಶರಾದಾಗ್ಯೂ, ಒಲವಂತರಾಗಿಯೂ , ಕೆಲವರು ಸ್ಪೂ ಅರಾದಾಗ್ಯೂ, ಅಲ್ಲಿ ಬಲವುಳ್ಳವರಾಗಿಯೂ ಇರುವದರಿಂದ, ಒಂದನ್ನು ಸಿರು ಮತ್ತು ದಣಿಕೆ ಶಕ್ತಿಗಳಿಂದ ವೈದ್ಯನು ಗೊತ್ತು ಮಾಡಬೇಕು ಪರ ಬಂದ ವರ್ಣನೆಗೆ Y 6 4 ಸಂ (124 ನೇ ಫಒ) ನೋಡು 10. ಸತ್ವರಜ ಸತ್ವಂ ತು ವ್ಯಸನಾಭ್ಯುದಯಕ್ರಿಯಾದಿಸ್ಪಾನೇಷ್ಟ ವೈ ಮಸ್ಟೆಂಬ ಕಲ್ಯ ಕರಂ | ಸತ್ವವಾಗೃಹವೇ ಸರ್ವ೦ ಸಂಸ್ಕಭಾತ್ಮಾನ ಪ್ರಕೃತಿಗಳು 24
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೭೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.