ಈ ಪುಟವನ್ನು ಪರಿಶೀಲಿಸಲಾಗಿದೆ

ಆ XII - 244 - ಗುಣ 44. ಶ್ಲೇ‌‍‍‌‌‍‌‍‍‍‍‍‌‍‌‌‌‌‍‍‍‍‍‍‍‍‍‍‍‍‍‍‍‍‍‍‍‍‍‍‍‌‌‌‌‍‌‌‌‌‌‌‌‌‌‌‌‌‌‌‌‌‌‌‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‌ಷ್ಮದೋ‍ಷಕರಾ ವೃಷ್ಯಾ ವಾತಲಾ ಶ್ಲೇ‌‍‍‌‌‍‌‍‍‍‍‍‌‍‌‌‌‌‍‍‍‍‍‍‍‍‍‍‍‍‍‍‍‍‍‍‍‍‍‍‍‌‌‌‌‍‌‌‌‌‌‌‌‌‌‌‌‌‌‌‌‌‌‌‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‌ಷ್ಮವರ್ಧಿನೀ| ತಾಳೀ ಮದ್ಯದ ಕಾಸಹೃಲ್ಲಾ ಸವಿಧ್ವಂಸಕಾರಿಣೀ ತಾಡಮಂಡಿಕಾ || (ಹಾ. 64-65.) ತಾಳಿಕಳ್ಳು ಕಫದೋಷಕರ, ವಾಯುವನ್ನೂ, ಕಫವನ್ನೂ ವೃದ್ಧಿ ಮಾಡತಕ್ಕಂಧಾದ್ದು, ವೃಷ್ಯ ಮತ್ತು ಕೆಮ್ಮನ್ನೂ, ಬಿಕ್ಕಟ್ಟನ್ನೂ ಪರಿಹರಿಸುವದು. 45. ಪಕ್ವೌ‍ಷಧಾಂಬುಸಿದ್ದಂ ಯನ್ಮದ್ಯಂ ತತ್ಸ್ಯಾದರಿಷ್ಟಕಂ

 | ಅರಿಷ್ಟದ ಅರಿಷ್ಟಂ ಲಘುಪಾಕೇನ ಸರ್ವತಶ್ಚ ಗುಣಾಧಿಕಂ || ಗುಣ ಅರಿಷ್ಟಸ್ಯ ಗುಣಾ 
 ಜ್ನೀಯಾ    ಬೀಒದ್ರವ್ಯಗುಣೈಃ ಸಮಾಃ | (ಭಾ. ಪ್ರ. 184.)

ಕುದಿಸಿದ ಕಷಾಯದಿಂದ ತಯಾರಿಸಲ್ಪಟ್ಟ ಮದ್ಯವು ಅರಿಷ್ಟವೆನ್ನಿಸಿಕೊಳ್ಳುತ್ತದೆ. ಆ ಅರಿಷ್ಟವು ಲಘುಪಾಕವುಳ್ಳದ್ದಾದ್ದರಿಂದ, ಸರ್ವ ವಿಷಯಗಳಲ್ಲಿಯೂ ಅಧಿಕಗುಣವುಳ್ಳದ್ದಾ ಗಿದೆ. ಅರಿಷ್ಟದ ಗುಣಗಳು ಅದನ್ನು ಸಿದ್ದಪಡಿಸುವದಕ್ಕೆ ಕೂಡಿದ ದ್ರವ್ಯಗಳ ಗುಣಗಳಿಗೆ ಸಮಾನವಾಗಿರುತ್ತವೆ. 46 ಯದಪಕ್ವೌಷಧಾ೦ಬುಭ್ಯಾ೦














ಸಿದ್ದಂ ಮದ್ಯಂ ಸ ಆಸವಃ | ಆಸವದ ಆಸವಸ್ಯ ಗುಣಾ ಜ್ಣೇಯಾ ಬೀಜದ್ರವ್ಯಗುಣ್ಯೆಃ ಸಮಾಃ ||

(ಭಾ. ಪ್ರ 185.) ಅಗ್ನಿಯಿಂದ ಪಕ್ವ ಮಾಡದೆ, ಔಷಧಗಳಿಗೆ ನೀರು ಕೂಡಿಸಿ ತಯಾರಿಸಲ್ಪಟ್ಟ ಮದ್ಯಕ್ಕೆ ( ಆಸವ' ಎನ್ನುತ್ತಾರೆ. ಆಸವದ ಗುಣಗಳು ಅದನ್ನು ತಯಾರಿಸುವದಕ್ಕೆ ಸೇರಿದ ದ್ರವ್ಯಗಳ ಗುಣಗಳಿಗೆ ಸಮವಾಗಿರುತ್ತವೆ. ಗುಣ 47, ವಿಧಿನಾ ಮಾತ್ರಯಾ ಕಾಲೇ ಹಿತೈರಂತೈರ್ಯಧಾಬಲಂ | ಪ್ರಕೃಷ್ಟೋ ಯಃ ಪಿಬೇನ್ಮದ್ಯಂ ತಸ್ಯ ಸ್ಯಾದಮೃತಂ ಯಧಾ || ಮದ್ಯಪಾನದ ನಿಯಮಗಳು ಕಿಂ ತು ಮದ್ಯಂ ಸ್ವಭಾವೇನ ಯಧೈವಾನ್ನಂ ತಧಾ ಸ್ಮೃತಂ | ಅಯುಕ್ತಿಯುಕ್ತಂ ರೋಗಾಯ ಯುಕ್ತಿಯುಕ್ತಂ ಯಧ್ಯಾಮೃತಂ | (ಭಾ. ಪ್ರ. 185.) ಯಾವನು ಸಂತೋಷಪಟ್ಟವನಾಗಿ, ಶಾಸ್ತ್ರವಿಧಿ ಪ್ರಕಾರ, ತಕ್ಕ ಪ್ರಮಾಣಕ್ಕೆ ಮಿಗದೆ, ಯುಕ್ತಕಾಲದಲ್ಲಿ, ಬಲವನ್ನು ನೋಡಿಕೊಂಡು, ಹಿತದಿಂದ ಮದ್ಯವನ್ನು ಕುಡಿಯುತ್ತಾನೋ, ಅವನಿಗೆ ಅದು ಅಮೃತಪ್ರಾಯವಾಗುವದು; ಆದರೆ ಸ್ವಾಭಾವಿಕವಾಗಿ ಮದ್ಯವು, ಅನ್ನದಂತೆ, ಯುಕ್ತವಾಗಿ ಸೇವಿಸಲ್ಪಟ್ಟರೆ ಅಮೃತಕ್ಕೆ ಸಮಾನವಾದರೂ, ಯುಕ್ತಿವಿಚಾರವಿಲ್ಲದೆ ಸೇವಿಸಲ್ಪ ಟ್ಟರೆ, ರೋಗಗಳಿಗೆ ಕಾರಣವಾಗುವದು ಎಂತ ತಿಳಿದಿದ್ದಾರೆ. ಅಲ್ಬಾಗ್ನೀನಾಮನಿದ್ರಾಣಾ೦ ತಂದ್ರಾಶೋಕಭಯಕ್ಲಮೈ| ಮದ್ಯ ಮಾಂಸೋಚಿತಾನಾಂ ಚ ಮದ್ಯಮೇವಾನುಶಸ್ಯತೇ || (ಚ. 181.)