ಆ XIV - 274 274 - 79, ರೂಕ್ಕೊ ಮದವಿಷಘ್ನ ಪ್ರಶಸ್ತೇ ರಕ್ತಪಿನಾಂ | ಹರಿವೆ ಸೊಪ್ಪಿನ ಮಧುರೋ ಮಧುರಃ ಪಾಕ ಶೀತಲಸ್ತಂಡುಲೀಯಕಃ || (ಕೀರೆಯ) ಗುಣ (ಚ. 163.) ಹರಿವೆಸೊಪ್ಪು (ಬಿಳೇದು) ರುಚಿಯಲ್ಲಿ ಯೂ ಪಾಕದಲ್ಲಿಯೂ ಸೀ, ಶೀತಕರ, ರೂಕ್ಷಮದ-ವಿಷಗಳನ್ನು ಪರಿಹರಿಸುತ್ತದೆ ಮತ್ತು ರಕ್ತಪಿತ್ತರೋಗದವರಿಗೆ ಪ್ರಶಸ್ತವಾದದ್ದು. ತಂಡುಲೀಯಕೋಪೋದಿಕಾಂಶ್ಚ ಬಲಾಚಿದ್ದೀಪಾಲಂಕಾ ವಾಸ್ತಕಪ್ರಕೃತೀನಿ! ಸೃಷ್ಣಮೂತ್ರಪುರೀಷಾಣಿ ಸಾರಮಧುರಾಣಿ ಚ | ಮಂದವಾತ ಕಫಾನ್ಯಾಹೂ ರಕ್ತಪಿತ್ತಹರಾಣಿ ಚ | (ಸು 217 ) ಹರಿವೆಸೊಪ್ಪು, ಬಸಳೆಸೊಪ್ಪು, ಮೊದಲಾದವುಗಳು ಕ್ಷಾರವುಳ್ಳವು, ಮಧುರ, ಮಲ ಮೂತ್ರಗಳನ್ನು ಸಡಿಲಿಸತಕ್ಕವು, ರಕ್ತಪಿತ್ತಹರ ಮತ್ತು ಅಲ್ಪವಾಗಿ ವಾತಕಫಗಳನ್ನುಂಟು ಮಾಡತಕ್ಕವು ಷರಾ ಹರಿವೆಸೊಪ್ಪು ತ್ರಿದೋಷ, ಅತಿಸಾರ ಜ್ವರ ಏಷ ಸಹ ಪರಿಹರಿಸುತ್ತದಂತೆ ಸಿ ರ 80 ಬ್ಯಾಡ್ಮಿ ಹಿಮಾ ಸರಾ ತಿಕ್ಕಾ ಲಘುರ್ವೇಧ್ಯಾ ಚ ಶೀತಲಾ | ಒಂದೆಲಗ (ತಿಮ ಕಷಾಯಾ ಮಧುರಾ ಸ್ವಾದುಪಾಕಾಯುಷ್ಯಾ ರಸಾಯನೀ || ಕೆ) ನ ಗುಣ ಸ್ವರ್ಯಾ ಸ್ಮೃತಿಪ್ರದಾ ಕುಷ್ಠ ಪಾಂಡುಮಹಾಸ್ತಕಾಸಜಿತ್ || ಏಷಶೋಧಜ್ವರಹರಿ ತದ್ವನ್ಮಂಡೂಕಪರ್ಣಿನೀ || (ಭಾ. ಪ್ರ 112 ) ಒಂದೆಲಗವ ತಂಪು, ಕಹಿ, ಚೊಗರು, ಸೀ, ಪಾಕದಲ್ಲಿ ಸೀ, ಲಘು, ಸರ, ಕಫವೃದ್ಧಿ ಮಾಡತಕ್ಕಂಧಾದ್ದು, ಸ್ವರ-ಬುದ್ದಿ -ನೆನಪುಗಳನ್ನು ಬಲಪಡಿಸುತ್ತದೆ, ರಸಾಯನ ಗುಣವುಳ್ಳದ್ದು, ಆಯುಷ್ಯವನ್ನು ವೃದ್ಧಿಮಾಡುತ್ತದೆ ಮತ್ತು ಕುಷ ಪಾಂಡು-ಮೇಹ-ರಕ್ತ.ಕಮ್ಮ-ವಿಷ. ಶೋಭೆ-ಜ್ವರ, ಇವುಗಳನ್ನು ಪರಿಹರಿಸತಕ್ಕಂಧಾದ್ದು ಮಂಡೂಕಪರ್ಣಿ ಎಂಬದೂ ಅದೇ ಗುಣವುಳ್ಳದ್ದು. 31 ಮೋಚಾಫಲಂ ಸ್ವಾದು ಪೀತಂ ವಿಷ್ಕಂಭಿ ಕಫನುದ್ದು ರು | ಸಿಗ್ಗಂ ಪಿತ್ತಾಶ್ರತೃಡ್‌ದಾಹಕ್ಷತಕ್ಷಯಸಾರಜಿತ್ || ಸ್ವ ಪಕ್ವಂ ಸ್ವಾದು ಹಿಮಂ ಪಾಕೇ ಸ್ವಾದು ವೃಷ್ಯಂ ಚ ಬೃಂಹಣಂ | ಮತ್ತು ಹಣ್ಣಿನ ಗುಣ" ಕುಷ್ಣಾ ನೇತ್ರಗದಹೃಸ್ನೇಹಪ್ಪಂ ರುಚಿಮಾಂಸಕೃತ್ || (ಭಾ. ಪ. 123.) ಬಾಳೆಕಾಯಿಯು ಸ್ವಾದು, ಶೀತ, ವಿಷ್ಟಂಭಿ, ಗುರು, ಕಫಹರ, ಸ್ಮಗ್ಗ ಮತ್ತು ರಕ್ತಪಿತ್ತತೃಷೆ-ಉರಿ-ಕ್ಷತಕ್ಷಯ-ವಾಯು, ಇವುಗಳನ್ನು ಜಯಿಸತಕ್ಕಂಧಾದ್ದು. *ಹಣ್ಣಾದದ್ದು ಶೀತ, ರುಚಿಯಲ್ಲಿಯೂ ಪಾಕದಲ್ಲಿಯೂ ಸೀ, ವೃಷ್ಣ, ಪುಷ್ಟಿಕರ, ಹಸಿವ-ತೃಷೆ-ನೇತ್ರರೋಗ, ಇವು ಗಳನ್ನೂ, ಮೇಹರೋಗವನ್ನೂ ನಾಶಮಾಡುತ್ತದೆ ಮತ್ತು ರುಚಿಯನ್ನೂ ಮಾಂಸವನ್ನೂ ಉಂಟುಮಾಡುತ್ತದೆ. ಬಾಳೆಕಾಯಿ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೬೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.