ಆ XII - 278 - ಬೆಳವಲ (ಬೇಲದ) ಎಳೆ ಕಾಯಿಯು ಗ್ರಾಹಿ, ವಾತಪ್ರಕೋಪ ಮಾಡತಕ್ಕಂಧಾದ್ದು ಕಫಹರ ಮತ್ತು ಸ್ವರವನ್ನು ಕೆಡಿಸುತ್ತದೆ. ಅದು ಪಕ್ವವಾದದ್ದಾದರೆ ಕಫವಾಯುಹರ, ಸೀ ಹುಳಿರಸವುಳ್ಳದ್ದು, ಗುರು, ಕಂರಶೋಧನೆ ಮಾಡತಕ್ಕಂಧಾದ್ದು ಮತ್ತು ಬಾಯಾರಿಕೆಯನ್ನೂ, ಉಬ್ಬಸವನ್ನೂ, ಕೆಮ್ಮನ್ನೂ, ಅರುಚಿಯನ್ನೂ ಪರಿಹರಿಸುತ್ತದೆ 9 94. ಲಘು ವ್ಯಂ ದೀಪನಂ ಹೃದ್ಯಂ ವಾತುಲುಂಗಮದಾಹೃತಂ | ತಕ' ತಿಕ್ಕಾ ದುರ್ಜರಾ ತಸ್ಯ ವಾತಕ್ರಿಕವಾಪಹಾ || ಸಾದು ಶೀತಂ ಗುರು ಸಿಗ್ಗಲ ಮಾಂಸಂ ಮಾರುತತ್ಯಜಿತ್ | ಮಧ್ಯಂ ಶೂಲಾಸಿಲಛರ್ದಿಕಫಾರೋಚಕನಾಶನಂ || ದೀಪನಂ ಲರ್ವ ಸಂಗ್ರಾಹಿ ಗುಲ್ಯಾರ್ಶಘ್ನಂ ತು ಕೇಸರಂ | ಹುಳಿ ಮಾದ ರೂಲಾಜೀರ್ಣ ಎಬಂದೇಷು ಮಂದಾಗೌ ಕಫಮಾರುತೇ || ಹಣಿ ನ ಗುಇ ಅರುಡೌ ಡ ಎಶೇಷೇಣ ರಸಸ್ತಸ್ಕೋನದಿಶ್ಯತೇ | ಒತ್ತಾಸಿಂಕರಂ ಬಾಲಂ ವಿಲಂ ಬದ್ದ ಕಸರಂ || ಹೃದ್ಯಂ ವರ್ಣಕರಂ ರಂ ರಕ್ತಮಾಂಸಒಲಪ್ರದಂ || ಕಷಾಯಾಸುರಸಂ ಸ್ವಾದು ಮಾತನ್ನಂ ಬೃಂಹಣಂ ಗುರು ಪಿತ್ರಾ ವಿರೋಧಿ ಸಂವಕ್ಕಮಾದ್ರಂ ಶುಕ್ರವಿವರ್ಧನಂ || ಬೃಂಹಣಂ ಮಧುರಂ ಬಲ ಗುರು ಶಿಷ್ಟಭ್ಯ ಜೀರ್ಯತಿ || (ಸು 207-08 ) (ಸಾಧಾರಣವಾಗಿ) ಹುಳಿ ಮಾದಳದ ಹಣ್ಣು ಲಘು ಅಗ್ನಿದೀಪನಕರ ಮತ್ತು ಮನೋ ಹರವಾದದ್ದು. ಅದರ ಸಿಪ್ಪೆಯು ಕಹಿ, ಜೀರ್ಣಕ್ಕೆ ಕಷ್ಟವಾದದ್ದು ಮತ್ತು ವಾತವನ್ನೂ, ಕ್ರಿಮಿಯನ್ನೂ, ಕಫವನ್ನೂ, ತೆಗೆದುಬಿಡತಕ್ಕಂಧಾದ್ದು. ಅದರ ಮಾಂಸವು ಸೀ. ಶೀತ, ಗುರು, ಸ್ನಿಗ್ಧ, ವಾತಪಿತ್ತಹರ, ಬುದ್ದಿಯನ್ನು ಬಲಪಡಿಸತಕ್ಕಂಧಾದ್ದು ಮತ್ತು ಶೂಲೆ, ವಾಯು, ವಾಂತಿ, ಕಫ, ಅರುಚಿ, ಇವುಗಳನ್ನು ಪರಿಹರಿಸುತ್ತದೆ. ಹಣ್ಣಿನೊಳಗಿನ ಕುಸುಮವ ಲಘು, ಅಗ್ನಿ ದೀಪನಕರ, ಗ್ರಾಹಿ ಮತ್ತು ಗುಲ್ಮ, ಮೂಲವ್ಯಾಧಿ, ಶೂಲೆ, ಅಜೀರ್ಣ, ಮಲಬದ್ಧತೆ. ಅಗ್ನಿಮಾಂದ್ಯ, ಕಫವಾತ ಮತ್ತು ಅರುಚಿ, ಇವುಗಳನ್ನು ಪರಿಹರಿಸುತ್ತದೆ, ಈ ದೋಷಗಳಲ್ಲಿ ಹೆಚ್ಚಾಗಿ ಕುಸುಮದ ರಸವೂ ಹೇಳಲ್ಪಡುತ್ತದೆ ಎಳೇದಾದ ವಿಡಿಯು ಪಿತ್ರವಾಯು ವನ್ನುಂಟುಮಾಡುತ್ತದೆ. ಕುಸುಮ ಕಟ್ಟಿರುವ ಕಾಯಿಯ ಪಿತ್ತಕಾರಿ ಒಳ್ಳೆ ಪಕ್ವವಾದ ಹುಳಿ ಹಣ್ಣು ಮನೋಹರವಾದದ್ದು, ವರ್ಣಕರ, ರುಚಿಕರ, ರಕ್ತವನ್ನೂ, ಮಾಂಸವನ್ನೂ ಬಲವನ್ನೂ ಕೊಡತಕ್ಕಂಧಾದ್ದು, ಚೊಗರು ಮತ್ತು ಸೀ ಮಿಶ್ರವಾದದ್ದು, ವಾತಹರ, ಪುಷ್ಟಿ ಕರ, ಗುರು, ಪಿತ್ತಕ್ಕೆ ವಿರೋಧವಿಲ್ಲದ್ದು ಮತ್ತು ಶುಕ್ರವೃದ್ದಿಕರ ಪಕ್ವವಾದ ಸೀ ಹಣ್ಣು ಪುಷ್ಟಿ ಕರ, ಬಲಕರ ಗುರು ಮತ್ತು ತಡೆದು ಜೀರ್ಣವಾಗುವಂಥಾದ್ದು ಷರಾ ಎಳೇ ಕಾಯಿಯಿಂದ ರಕ್ತ ದೋಷ ಸಹ ಉಂಟಾಗುತ್ತದೆಂತ, ವಕ್ರವಾದ ಹುಳಿ ಹಣ್ಣಿನಿಂದ ತಲೆ ಮಲಬದ್ಧತೆ ಉಬ್ಬಸ, ಕಫ ಅಗಿ ಮಾಂದ ಕೋಪ, ಕೆಮ್ಮು ಸಹ ಪರಿಹಾರವಾಗುತ್ತದೆಂತಲೂ, ಸಿಪ್ಪೆಯು ತೀ ಉಷ್ಣ, ಸ್ಮಗ್ರ ಮತ್ತು ಗುರು ಎಂತ ಸಿಪ್ಪೆಯ ರಸದಲ್ಲಿ ಶೀತ, ಗುರು, ಗ್ರ, ಧಾತುವೃಕರ, ಕವವೃದ್ಧಿಕರ ಮತ್ತು ವಾತಪಿತ ಹರ ಈ ಗುಣಗಳಿರುವನಾಗಿಯೂ, ಕೇಸರವ ಶಾಸ, ಕಸ ಸಿಕ್ಕು ಮತ ಮದಾಯ, ಮದ, ಕೊನ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೬೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.