- 280 - ಒ ಗಳು ತಮಾಃ || xv ನೇ ಅಧ್ಯಾಯ. ಮಾಂಸವರ್ಗ 1. ಜಲೇಶಯಾ ಆನೂಪಾ ಗ್ರಾಮ್ಯಾಃ ಕ್ರವ್ಯಭುಜ ಏಕಶಫಾ ಜಂಗಲಾ ಮಾಂಸವರ್ಗಗಳು ಶ್ಚೇತಿ ಷಣ್ಮಾಂಸವರ್ಗಾಸ್ತೇಷಾಂ ವರ್ಗಾಣಾಮುತ್ತರೋತ್ತರಂ ಪ್ರಧಾನ ತಮಾಃ (ಸು 198 ) ಜಲವಾಸಪ್ರಾಣಿಗಳು, ಜಲಪ್ರಾಯದೇಶ (ಕೆಸರು) ವಾಸಪ್ರಾಣಿಗಳು, ಗ್ರಾಮವಾಸಿ ಗಳು, ಮಾಂಸಾಶಿಗಳು, ಏಕವಾದ (ಭಾಗವಿಲ್ಲದ) ಗೊರಸುಳ್ಳವುಗಳು, ಕಾಡುವಾಸಿಗಳು, ಹೀಗೆ ಮಾಂಸಗಳೊಳಗೆ ಆರು ವರ್ಗಗಳು ಅವುಗಳು ಉತ್ತರೋತ್ತರ ( ಹಿಂದಿನದಕ್ಕಿಂತ ಮುಂದಿನದು) ಮುಖ್ಯವಾಗಿರುತ್ತದೆ 2 ತೇ ಪುನರ್ದ್ವಿವಿಧಾ ಚಾಂಗಲಾ ಆನೂಪಾಶ್ಚೇತಿ | ತತ್ರ ಚಾಂಗಲವ ಜಾಂಗಲ ರ್ಗೋಷ್ಟ ವಿಧ | ತದ್ಯಧಾ | ಜಂಘಾಲಾ ವಿಷ್ಕಿರಾಃ ಪ್ರತುದಾ ಗುಹಾ ಮಾಂಸಗಳಲ್ಲಿ ಶರ್ಯಾ ಪ್ರಸಹಾಃ ಪರ್ಣಮೃಗಾ ಬಿಲೇಶಯಾ ಗ್ರಾಮ್ಯಾಶ್ಚೇತಿ | ತೇ | ಅಷ ವಿಧಗಳು ಷಾಂ ಜಂಘಾಲವಿಷ್ಕಿರೌ ಪ್ರಧಾನತಮೌ | (ಸು 198-99 ) ಇನ್ನೊಂದು ವಿಧದಲ್ಲಿ ಮಾಂಸಗಳು ಎರಡು ವಿಧ ಜಾಂಗಲಾ (ಸ್ಥಳವಾಸಿ), ಆನೂಪಾ (ಜಲವಾಸಿ) ಎಂತ ಅವುಗಳೊಳಗೆ ಜಾಂಗಲವರ್ಗವು ಎಂಟು ವಿಧಗಳುಳ್ಳದ್ದು, ಹ್ಯಾಗಂದರೆ 1, ಜಂಘಾಲಾ (ಕಾಲನ ಬಲವೇ ಪ್ರಧಾನವಾಗಿರುವವು), 2 ವಿಷ್ಕಿರಾಃ (ಚದರಿಸಿ ಕಾಳುಗಳನ್ನು ಹೆಕ್ಕಿ ತಿನ್ನುವವು), 3, ಪ್ರತುದಾಃ (ಕೊಕ್ಕುಗಳೇ ಪ್ರಧಾನವಾಗಿರುವವು), 4, ಗುಹಾಶಯಾಃ (ಗುಹೆಯಲ್ಲಿ ವಾಸವಾಗಿರುವವು), 5. ಪ್ರಸಹಾಃ (ಬೇಟಿಪಕ್ಷಿಗಳು), 6, ಪರ್ಣಮೃಗಾಃ (ಪರ್ಣಗಳಲ್ಲಿ ವಾಸವಾಗಿರುವವು), 7 ಬಿಲೇಶಯಾಃ (ಬಿಲಗಳಲ್ಲಿ ವಾಸಮಾಡುವಂಧವು), ಮತ್ತು 8, ಗ್ರಾಮ್ಯಾಕ (ಗ್ರಾಮವಾಸಿಗಳು). ಇವುಗಳೊಳಗೆ 1ನೇ ಜಂಘಾಲಾ, 2ನೇ ವಿಷ್ಕಿರವರ್ಗದವುಗಳು, ಹೆಚ್ಚು ಪ್ರಧಾನವಾದವುಗಳಾಗಿರುತ್ತವ
3 ಆನೂಪವರ್ಗಸ್ತು ಪಂಚವಿಧಃ | ತದ್ಯಧಾ | ಕೂಲಚರಾಃ ಪ್ಲವಾಃ ಆನೂಪಮಾಂಸಗಳಲ್ಲಿ ಕೋಶಸ್ಥಾಃ ಪಾದಿನೋ ಮತ್ಸ್ಯಾಶ್ವೇತಿ | (ಸು. 202 ) ಪಂಚವಿಧಗಳು - ಆನೂಪವರ್ಗದಲ್ಲಿ ಐದು ವಿಧ ಹ್ಯಾಗಂದರ - 1 ಕೂಲಚರ (ಜಲಾಶಯಗಳ ಸಮಿಾಪ ಸ್ಥಳದಲ್ಲಿ ಸಂಚರಿಸುವವು), 2, ಪ್ಲವ (ಜಲಗಳಲ್ಲಿ ತೇಲುವವು), 3 ಕೋಶಸ್ಥ (ಚಿಪ್ಪುಗಳುಳ್ಳವು), 4. ಪಾದಸ್ಥ (ಪಾದವುಳ್ಳವು), ಮತ್ತು 5. ಮತ್ಸ್ಯಾ (ಮಿಾನುಗಳು). 4. ಜಾಂಗಲಾ ಮಧುರಾ ರೂಕ್ಷಾಸ್ತುವರಾ ಲಘವಸ್ತಧಾ || ಜಾಂಗಲ ಬಲ್ಯಾಸ್ತೇ ಬೃಂಹಣಾ ವೃಷ್ಯಾ ದೀಪನಾ ದೋಷಹಾರಿಣಃ | ಮಾನ್ಯ ಗುಣ ಮೂಕತಾಂ ಮಿನ್ಮಿನತ್ವಂ ಚ ಗದ್ಗ ದತ್ವಾರ್ದಿತೇ ತಧಾ | ಮಾಂಸಗಳ ಸಾ