೩೬ XVI 294 ~ 12. ನಸತೋ ನ ಗುರೂನ್ ಪರಿವದೇತ್ | ನಾಶುಚಿರಭಿಚಾರಕರ್ಮ ಗುರುಸಿಂದೆ ಮತ್ತು ಪೂ ಚೈತ್ಯಪೂಜ್ಯ ಪೂಚಾಧ್ಯಯನಮಭಿನಿರ್ವತ್ರಯೇತ್ | (ಚ 48.) ಚಾದಿಗಳಲ್ಲಿ ಅಶುಚಿತ್ವ ಸಜ್ಜನರನ್ನೂ, ಗುರುಗಳನ್ನೂ ದೂರಬಾರದು. ಮಂತ್ರವಾದದ ಕೆಲಸವನ್ನಾಗಲಿ, ದೇವಸ್ಥಾನದ ಅಧವಾ ಪೂಜ್ಯರ ಪೂಜೆಯನ್ನಾಗಲಿ, ಅಧ್ಯಯನವನ್ನಾಗಲಿ, ಅಶುಚಿಯಾಗಿ ನಡಿಸಬಾರದು 13 ನಾತಿಸಮಯಂ ಒಹ್ಯಾತ | ನ ನಿಯಮಂ ಭಂದ್ಯಾತ್ | ಕಾಲಾಲಕ್ಷ್ಮತೆ ಮತ್ತು (ಚ. 48.) ಸಿಯಮಭಂಗ. ಸಮಯವನ್ನು ಉಪಯೋಗಿಸದೆ ಅತಿಯಾಗಿ ಕಳೆಯಬಾರದು ನಿಯಮವನ್ನು ಕಡಿಯ ಬಾರದು (ಕಾಪಾಡಿಕೊಳ್ಳಬೇಕು) ಸದುಪದೇನ 14 ನ ಸಂಧ್ಯಾಭ್ಯವಹಾರಾಧ್ಯಯನಸ್ವಪ್ನಸೇವೇ ಸ್ಯಾತ್ | ನ ಬಾಲ ವೃದ್ದಲುಬ್ದ ಕ್ಲಿಷ್ಟ ಕೀಬೈ ಸಹ ಸದ್ಯಂ ಕುರ್ಯಾತ್ | ನ ಮದ್ಯ ತವಶ್ಯಾಪ್ರಸಂಗರುಚಿಃ ಸ್ಯಾತ್ | ನ ಗುಹ್ಯಂ ಎಣಯಾತ್ | ನ ಕಂಚಿದವಳಾನೀಯಾತ್ | ನಾಹಂಮಾನೀ ಸ್ಯಾತ್ | ನಾದ ನಾದಕ್ಷಿಸೋ ನಾಸೂಯಕೋ ನ ಬ್ರಾಹ್ಮಣಾನ್ ಪರಿವದೇತ್ | ನ ಗವಾಂ ದಂಡಮುದ್ಯಕ್ಷೇತ್ | ನ ವೃದ್ದಾನ್ ನ ಗುರೂನ್ ನ ಗಣಾ ನ್ ನ ನೃಪಾನ್ ವಾಧಿಕ್ಷಿ ಪೇತ್ ನ ಚಾತಿಬ್ರೂಯಾತ್ | ನ ಬಾಂಧ ವಾನುರಕ್ತ ಕೃಛಾದ್ವಿತೀಯಗುಹ್ಮಜ್ಞಾನ್ ಬಹಿಃ ಕುರ್ಯಾತ್ | ನಾ ಲೌಕಿಕ ವಿಷಯ ಧೀರೋ ನಾತ್ಯುಛಿತಸತ್ವ ಸ್ಯಾತ್ | ನಾಭ್ಯತಬ್ಧ ನಾವಿಶ್ರಬ್ಲಾ ಸ್ವಜನೋ ನೈಕಃ ಸುಖೀ ನ ದುಃಖಶೀಲಾಚಾರೋಪಚಾರೋ ನ ಸರ್ವ ವಿಶ್ವಂಭೀ ನ ಸರ್ವಾಭಿಶಂಕಿ | ನ ಸರ್ವಕಾಲವಿಚಾರೀ | ನ ಕಾರ್ಯ ಕಾಲಮತಿಪಾತಯೇತ್ | ನಾಪರೀಕ್ಷಿತಮಭಿನಿವಿಶೇತ್ | ನೇಂದ್ರಿ ಯವಶಗಃ ಸ್ಯಾತ್ | ನ ಚಂಚಲಂ ಮನೋ ಭ್ರಾಮಯೇತ್ | ನ ಬುಧೀಂದ್ರಿಯಾಣಾಮತಿಭಾರವಾದಧ್ಯಾತ್ | ನ ಚಾತಿದೀರ್ಘಸಿ ಸ್ಯಾತ್ | ನ ಕ್ರೋಧಹರ್ಷಾವನುಎದಧ್ಯಾತ್ ! ನ ಶೋಕಮನುವ ಶೇತ್ | ನ ಸಿದ್ದಾಪೌತ್ತು ಕ್ಯಂ ಗಚೇತ್ ನಾಸಿದ್ ದೈನ್ಯಂ | ಪ್ರಕೃತಿ ಮಭೀಕ್ಷಂ ಸ್ಮರೇತ್ | ಹೇತುಪ್ರಭಾವನಿಶ್ಚಿತಃ ಸ್ಯಾತ್ | ಹೇಳ್ತಾರಂಭ ನಿತ್ಯತ್ವ | ನ ಕೃತಮಿತ್ಯಾಶ್ವಸೇತ್ | ನ ವೀರ್ಯಂ ಜಹ್ಯಾತ್ | ನಾಪ ವಾದಮನುಸ್ಮರೇತ್ | (ಚ. 48-49.) ಸಂಧ್ಯಾಕಾಲಗಳಲ್ಲಿ ಊಟವನ್ನಾಗಲಿ, ಅಧ್ಯಯನವನ್ನಾಗಲಿ, ಸ್ತ್ರೀಸೇವೆಯನ್ನಾಗಲಿ, ನಿದ್ರೆಯನ್ನಾಗಲಿ, ಮಾಡುವವನಾಗಬಾರದು. ಬಾಲಕರಲ್ಲಿಯೂ, ವೃದ್ದರಲ್ಲಿಯೂ, ಲೋಭಿ ಗಳಲ್ಲಿಯೂ, ದುಃಖಿತರಲ್ಲಿಯೂ, ಹೇಡಿಗಳಲ್ಲಿಯೂ, ಮಿತ್ರತ್ವವನ್ನು ಮಾಡಬಾರದು. ಮದ್ಯ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೮೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.