ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XVI – 296 . ಅಗ್ನಿಗಳ, ಗೋವುಗಳ, ಗುರುಗಳ, ಬ್ರಾಹ್ಮಣರುಗಳ, ಉಯ್ಯಾಲೆಗಳ ಮತ್ತು ದಂಪತಿ ಗಳ (ಗಂಡಹೆಂಡರ) ನಡುವೆ ಹೋಗಬಾರದು ಶವವನ್ನು ಹಿಂಬಾಲಿಸಬಾರದು. 17. ನಾಸ್ತಂ ಗಚ್ಛಂತಮುದ್ಯಂತಂ ವಾದಿತ್ಯಂ ವೀಕ್ಷೇತ | ಸೂರ್ಯನನ್ನು ನೋಡಬಾರದು (ಸು. 508.) ಕಂತುತ್ತಿರುವ ಅಧವಾ ಮೂಡುತ್ತಿರುವ ಸೂರ್ಯನನ್ನು ನೋಡಬಾರದು. 18 ನಾಗ್ನಿಂ ಮುಖೇನೋಪಧಮೇತ್ | ನಾಪೋ ಭೂಮಿಂ ವಾ ಪಾಣಿಪಾ ಬೆಂಕಿಯನ್ನು ಊದು ದೇನಾಭಿಹಸ್ಯಾತ್ | (ಸು. 508 ) ವದು ಮೂಂತಾದದ್ದು ಬೆಂಕಿಯನ್ನು ಬಾಯಿಯಿಂದ ಊದಬಾರದು. ನೀರನ್ನು ಅಥವಾ ನೆಲವನ್ನು ಕೈಯಿಂದಾ ಗಲಿ ಕಾಲಿನಿಂದಾಗಲಿ ಒಡಿಯಬಾರದು. 19. ನ ಬಹಿರ್ವೇಗಾನ್ ಗ್ರಾಮನಗರದೇವತಾಯತನಲ್ಮಶಾನಚತುಷ್ಪಧಸಲಿ ಬಹಿರ್ವೇಗೋತ್ಸ ಲಾಶಯಪಧಿಸನ್ನಿ ಕೃಷ್ಣಾನುತ್ಸೃ ಜೇನ್ನಪ್ರಕಾಶಂ ನ ವಾಯ್ವಗ್ನಿಸಲಿಲ ರ್ಜನಕ್ಕೆ ಸ್ಥಳ ಸೋಮಾರ್ಕಗೋಗುರುಪ್ರತಿಮುಖಮ್ | (ಸು. 508 ) (ಮಲಮೂತ್ರಾದಿ) ಬಹಿರ್ವೇಗಗಳನ್ನು ಗ್ರಾಮ, ಪಟ್ಟಣ, ದೇವಸ್ಥಾನ, ಸ್ಮಶಾನ, ನಾಲ್ಕು ಮಾರ್ಗಗಳು ಕೂಡಿರುವ ಸ್ಥಳ, ನೀರಾಶ್ರಯ ಮತ್ತು ಮಾರ್ಗ, ಇವುಗಳ ಸಮೀಪದಲ್ಲಿ ಯಾ ಗಲಿ, ಬಹಿರಂಗವಾಗಿಯಾಗಲಿ, ಗಾಳಿ, ಬೆಂಕಿ, ನೀರು, ಚಂದ್ರ, ಸೂರ್ಯ, ಗೋವು, ಗುರು, ಇವರಿಗೆ ಎದುರಾಗಿಯಾಗಲಿ ಹೊರ ಬಿಡಕೂಡದು. 20. ನಾಸಂವೃತಮುಖಃ ಸದಸಿ ಜೃಂಭೋದ್ಗಾರಶ್ವಾಸಕ್ಷವಧೂನುತ್ಸೃ ಸಭೆಯಲ್ಲಿ ಜೃಂಭಾ ಜೇತ್ | ನ ಪರ್ಯಕಾವಷ್ಟಂಭಪಾದಪ್ರಸಾರಣಾನಿ ಗುರುಸನ್ನಿ ಏ ಎಷಯ ಮತ್ತು ಧೌ ಕುರ್ಯಾತ್ | (ಸು. 508.) ಸಭೆಯಲ್ಲಿ ಬಾಯಿಗೆ ಅಡ್ಡ ಹಿಡಕೊಳ್ಳದೆ ಆಕಳಿಕೆ, ತೇಗು, ಶ್ವಾಸ, ಕೆಮ್ಮು, ಇವು ಗಳನ್ನು ಹೊರಗೆ ಬಿಡಬಾರದು. ಗುರುವಿನ ಎದುರಿನಲ್ಲಿ ಮಲಗಲೂ, ಒರಗಲೂ, ಕಾಲು ಚಾಚಲೂ ಬಾರದು. 21. ಅಪಾಯಕರವಾದ ನ ಪ್ರತತಮಿಾಕ್ಷೇತ ವಿಶೇಷಾಜ್ಜ್ಯೋತಿರ್ಭಾಸ್ಕರಸೂಕ್ಷ್ಮಚಲಭ್ರಾಂತಾನಿ | ನ ಭಾರಂ ಶಿರಸಾ ವಹೇತ್ | ನ ಸ್ವಪ್ನ-ಜಾಗರಣ-ಶಯನಾಸನ-ಸ್ವಾನ-ಕೆಲವು ಉದ್ಯಮ ಚಂಕ್ರಮಣ - ಯಾನ- ವಾಹನ - ಪ್ರಧಾವನ - ಲಂಘನ - ಪ್ಲವನ-ಪ್ರತರಣ-ಹಾಸ್ಯ - ಭಾಷ್ಯ - ವ್ಯವಾಯ-ವ್ಯಾಯಾಮಾದೀನುಚಿತಾನಪ್ಯತಿಸೇವೇತ | (ಸು. 508-09) ಗಳು