-
- 321 - ಆ XV II
ಆ ನಾಡಿಗಳ ಪರೀಕ್ಷೆಯನ್ನು ವೈದ್ಯನು ಸೂಕ್ಷ್ಮ ಬುದ್ದಿಯಿಂದ ಮಾಡತಕ್ಕದ್ದು. ರೋಗಿಯ ಕೈಯನ್ನು ಬಾಳಯ ಮೋತಿಯ ಆಕಾರವಾಗಿ, ಅಧವಾ ತಾವರೆಮೊಗೆಯ ಆಕಾರವಾಗಿ.
ತನ್ನ ಎಡಕೈಯಿಂದ ಹಿಡಿದು ನಾಡಿಯ ರೂಪವನ್ನು ಚನ್ನಾಗಿ ಪುತ್ರಿಸಿ ನೋಡಬೇಕು.
- ಷರಾ ರೋಗಿಯ ಕೈಯನ್ನು ಇದರಲ್ಲಿ ಹೇಳಿದಂತೆ ತುದಿಯಲ್ಲಿ ಆ ಹವಾ (4) ಬುಡದಲ್ಲಿ
ಮೊಣಗಂಟಿನ ಸಮೀಪ ಹಿಡಿಯುವದು ಯುಕ್ತ ಈ ಗಾದರ ತದ .ತುಕದ ನದಿವೇದವಗೆ
ದಂತೆ ಜಾಗ್ರತೆಯಿರಬೇಲಳ
(f) ವ್ಯಾಯಾಮತೃಷ್ಣಾತರಪೀಡಿತಸ್ಯ ಬುಧಕ್ಷಿತೂ ಭಕ್ತವತೋ ನರಸ್ಯ .. ನಾಡೀಪರೀಕ್ಷೆಗೆ ಅಭ್ಯಂಜನಸ್ನಾನವರೂಪಭೋಗಕ್ರಿಯಾಸ. ನಾಬೋಯೋಗ್ಯವಲ್ಲದ ಅವಸ್ತೆಗಳು
(ವೈ ಸಾ ಸಂ 7.)
ವ್ಯಾಯಾಮ, ಬಾಯಾರಿಕೆ, ಬಿಸಿಲು, ಇವುಗಳಿಂದ ಪೀಡಿಸಲ್ಪಟ್ಟವನ, ಹಸಿದವನ, ಉಂಡವನ, ತೈಲ ಹಚ್ಚಿ ಕೊಂಡವನ, ಸ್ನಾನ ಮಾಡಿದವನ ಮತ್ತು ಭೂಗಮಾಡಿದವನ ನಾಡಿಯು ಸರಿಯಾದ ಪರೀಕ್ಷೆಗೆ ಸಿಕ್ಕುವದಿಲ್ಲ
9) ಯಧಾ ವೀಣಾಗತಾ ತಂತ್ರೀ ರಾಗಂ ಭಕ್ತಿ ಯಧಾತರಂ |
ವೀಣೆಯ ಸಾಮ್ಮ ತವಾ ಹಸ್ತಗತಾ ನಾಡೀ ಯೋಗಾನ್ಯಾನಾಧಾನಪಿ | (ಗ್ರಂಥಾಂತರ )
(h)ತರ್ಜನ್ಯಾಂ ವಾತಧಮನೀ ಮಧ್ಯಮಾಯಾಂ ತು ವಿತ್ತಲಾ : ಮೂರು ಬೆರಳುಗಳಿಗೆ ಅನಾಮಿಕಾಂ ಕಥಾ ಚೌತಿ ಕ್ರ೮ಯಮೃಷಿಭಾಷಿತಂ | ಎಂಬದಕ್ಕೆ (ಗ್ರಂಧಾಂತರ)
(ಗ್ರಂಥಾಂತರ)
ತರ್ಜನೀ ಬೆರಳಿನಲ್ಲಿ ಮಾತನಾಡಿ, ಮಧ್ಯದ ಬೆರಳಿನಲ್ಲಿ ಸ್ಥಿತನಾಡಿ ಮತ್ತು ಅನಾಮಿಕೆ ಬೆರಳಿನಲ್ಲಿ ಕಫನಾಡಿ ಎಂಬದು ಋಷಿಗಳಿಂದ ಹೇಳಲ್ಪಟ್ಟಕ್ರಮವಾಗಿರುತ್ತದೆ.
(i) ಪ್ರಕಟೀಕುರುತೇ ನಾಡೀ ಪಾಣಿಸ್ಟಾ ರೋಗಸಂಚರಂ | ವಾತಾಡ್ತ ಕ್ರಗತಿರ್ನಾಡೀ ಚಪಲಾ ಪಿತ್ತವಾಹಿನೀ || ಮಗಳಲ್ಲಿ ನಾಡೀ ಕಫಾನ್ನಂದಾ ಚ ವಿಜೇಯಾ ವಿತಾ ದ್ವಂದ್ವ ಭಾ ಭವೇತ್ | ಲಕ್ಷಣ ವಾತಾಧಿಕಾ ಭವೇದಗ್ರೇ ಮದ್ದೇ ವಸತಿ ಒತ್ತಲಾ | (ಗ್ರಂಥಾಂತರ) ಅಂತೇ ಶ್ರೇಷ್ಮಾಧಿಕಾ ನಾಡೀ ಸನ್ನಿಪಾತೇ ತ್ರಿಲಕ್ಷಣಾ (ವೈ ಸಾ. ಸಂ 3.)
ಕೈಯ (ಹೆಬ್ಬೆರಳಿನ ಮೂಲದಲ್ಲಿರುವ) ನಾಡಿಯನ್ನು ಪರೀಕ್ಷಿಸಿ ನೋಡಲಾಗಿ ಅದು ಎಲ್ಲಾ ರೋಗಗಳನ್ನೂ ಪ್ರಕಟಿಸುವದು. ಆ ನಾಡಿ ವಾತಾಧಿಕವಾದರೆ ಡೊಂಕಾನಡೆಯ. ವದು, ಪಿತ್ತನಾಡಿಯು ಚಪಲವಾಗಿ ನಡೆಯುವದು, ಶೇಷನಾಡಿ ಮಂದವಾಆಡುತ್ತಿರುವ
ದು; ವಾತಪಿತ್ತಾದಿ ದ್ವಂದ್ವಗಳಲ್ಲಿ ಎರಡರ ಲಕ್ಷಣಗಳಿಂದ ಕೂಡಿಕೊಂಡು ನಡೆಯುವದು;
41