ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 - 361 - ಆ XIX.

    ಸ್ನೇಹಪಾನವನ್ನು ಮೂರು, ನಾಲ್ಕು, ಐದು ಅಧವಾ ಆರು ದಿನ ಮಾಡಬಹುದು.
ಏಳನೇ ರಾತ್ರಿ ಮೊದಲುಗೊಂಡು ಸೇವಿಸಲ್ಪಟ್ಟ ಸ್ನೇಹವು   ಸಾತ್ಮ್ಯ ವಾಗುತ್ತದೆ (ಅಂದರೆ  
ಔಷಧವಾಗಿ ಕೆಲಸಮಾಡಲಾರದು).

50. ಸ್ನೇಹೋ ಹಿ ಪಾನಾನುವಾಸನಮಸ್ತಿಷ್ಕಶಿರೋಬಸ್ತ್ಯುತ್ತರಬಸ್ತಿನಸ್ಯ

ಸ್ನೇಹಪಯೋ   ಕರ್ಣಪೂರಣಗಾತ್ರಾಭಂಗಭೋಜನೇ ಷೂಪಯೋಜ್ಯಃ |(ಸು. 536.)

ಗದ ವಿಧಗಳು

ಪಾನ, ಅನುವಾಸನ, ನೆತ್ತಿಗೆ ಲೇಪನ, ಶಿರೋಒಸ್ತಿ, ಉತ್ತರಬಸ್ತಿ, ನಸ್ಯ,ಕಿವಿಯೊಳಗೆ ತುಂಬಿಸುವದು, ಮೈಗೆ ಅಭ್ಯಂಗನ, ಭೋಜನ, ಇವುಗಳಲ್ಲಿ ಸ್ನೇಹವು ಉಪಯೋಗಿಸಲ್ಪಡ

ಬೇಕಾದದ್ದು .
  

51. ತತ್ರ ದ್ವಿಯೋನ್ಚಿಶ ತುರ್ವಿಕ ಲ್ಪೋॐಭಿಹಿಃ ಸ್ನೇಹಃ ಸ್ನೇಹಗುಣಾಶ್ಚ |ತತ್ರ ನಾನಾ ವಿಧವಾದ ಸ್ನೇಹಗಳು ಜಂಮೇಭ್ಯೋ ಗವ್ಯಂ ಘೃತಂ ಪ್ರಧಾನಂ| ಸ್ಥಾವರೇಭ್ಯಸ್ತಿಲತೈಲಂ

ಪ್ರಧಾನಮಿತಿ | (ಸು. 536 )                               ‍            


(ಘೃತ, ತೈಲ, ವಸಾ, ಮಚ್ಜಾ ಎಂಬ) ನಾಲ್ಕು ರೂಪವಾದ ಬೇರೆ ಬೇರೆ ಗುಣವುಳ್ಳ ಸ್ನೇಹಕ್ಕೆ (ಸ್ಪಾವರ ಜಂಗಮ ಎಂಬ) ಎರಡು ಯೋನಿಗಳು. ಅವುಗಳೊಳಗೆ ಜಂಗಮ ಜಾತಿಯ ಸ್ನೇಹಗಳಲ್ಲಿ ದನದ ತುಪ್ಪವು ಶ್ರೇಷ್ಠ ಮತ್ತು ಸ್ಥಾವರ ಜಾತಿಯ ಸ್ನೇಹಗಳಲ್ಲಿ ಎಳ್ಳಿನ ಎಣ್ಣೆಯು ಶ್ರೇಷ್ಠ.


   52. ಸರ್ವೇಷಾಂ ತೈಲಜಾತಾನಾಂ ತಿಲತೈಲಂ ವಿಶಿಷ್ಯತೇ |                     
ಎಳ್ಳೆಣ್ಣೆ ಮತ್ತು ಹರ        ಬಲಾರ್ಧೇ ಸ್ನೇಹನೇ ಚಾಗ್ರ,ಮೈರಂಡಂ ತು ವಿರೇಚನೇ ||
 ಳೆಣ್ಣೆ ಉಪಯೋಗ                                                                                    (ಚ. 68.)  
ಎಲ್ಲಾ ತೈಲಚಾತಿಗಳೊಳಗೆ ಬಲಕೊಡುವದಕ್ಕೂ, ಸ್ನೇಹನಕ್ಕೂ, ಎಳ್ಳೆಣ್ಣೆಯು ಉತ್ತಮ, ಆದರೆ ವಿರೇಚನಕ್ಕೆ ಹರಳೆಣ್ಣೆ ಶ್ರೇಷ್ಠ.  


53. ಸರ್ವ ಏವ ಸ್ನೇಹಾ ವಾತಮುಪಘ್ನಂತಿ |

ಸ್ನೇಹಗಳ ಸಾಮಾನ್ಯ ಗುಣ                                                                                    (ಸು. 537.)  

ಎಲ್ಲಾ ಸ್ನೇಹಗಳು ವಾತವನ್ನು ಉಪಶಮನ ಮಾಡುತ್ತವೆ.

54. ವಾತಪಿತ್ತಾಧಿಕೇ ರಾತ್ರಾವುಷ್ಣೇ ಚಾಪಿ ಪಿಬೇನ್ನರಃ |

                          ಶ್ರೇಷ್ಮಾಧಿಕೇ ದಿವಾ ಶೀತೇ  ಪಿಬೇಚ್ಚಾಮಲಭಾಸ್ಕರೇ  ||                                          
ಸ್ನೇಹಪಾನಕ್ಕೆ        ಅತ್ಯುಷ್ಣೇವಾ ದಿವಾಪೀತೇ ವಾತಪಿತ್ತಾಧಿಕೇನ ಚ |                                        
ತಕ್ಕ ಕಾಲ ತಪ್ಪಿ           ಮೂ ರ್ಚ್ಛಾಂ    ಪಿಪಾಸಾಮುನ್ಮಾದಂ ಕಾಮಲಾಂ ವಾ  ಸಮೀರಯೇತ್ ||

ಡರ ದೋಷ 46