- 388 - XX ನೇ ಅಧ್ಯಾಯ. ಔಷಧೋಪಯೋಗವಿಧಾನಗಳು ಇತ್ಯೇತತ್ಕ್ವಾಧಕಲ್ಕಾಜ್ಯ ತೈಲಲೇಹ್ಯ ರಸಾಯನೈಃ | ನಾನಾ ಔಷಧೋಪ ನಾನಾ ಔಷಧೋಪ ಪಾನಾಭ್ಯಂಜನಲೇಪೈಶ್ಚ ನಸ್ಯ ವಸ್ತ್ಯವಗಾಹನೈಃ | ಯೋಗವಿಧಾನ
- ಧಾರಾವಗಾಹನನಶ್ಚವ ಪ್ರಯುಂಚ್ಯಾತ್ಸರ್ವಮೌಷಧಂ | ರೋಗೋಕ್ತವಾದ ಎಲ್ಲಾ ಔಷಧಗಳನ್ನು ಕಷಾಯವಾಗಿಯಾಗಲಿ, ಕಲ್ಕವಾಗಿಯಾ ಗಲಿ, ತುಪ್ಪವಾಗಿಯಾಗಲಿ, ತೈಲವಾಗಿಯಾಗಲಿ, ಲೇಹ್ಯವಾಗಿಯಾಗಲಿ, ರಸಾಯನವಾಗಿ ಯಾಗಲಿ, ಪಾನಕವಾಗಿಯಾಗಲಿ, ಅಭ್ಯಂಜನವಾಗಿಯಾಗಲಿ, ಲೇಪವಾಗಿಯಾಗಲಿ, ನಸ್ಯ ವಾಗಿಯಾಗಲಿ, ವಸ್ತಿರೂಪವಾಗಿಯಾಗಲಿ, ಸ್ನಾನರೂಪವಾಗಿಯಾಗಲಿ, ಧಾರಾಸ್ನಾನವಾಗಿ ಯಾಗಲ, ಸಂಗತ್ಯನುಸಾರವಾಗಿ ಉಪಯೋಗಿಸತಕ್ಕದ್ದು
ಗಳು ಮಾಗಧತೂಕ ಗಣನ
2. ನ ಮಾನೇನ ವಿನಾ ಯುಕ್ತಿದ್ರ೯ವ್ಯಾಣಾಂ ಜಾಯತೇ ಕೈಚಿತ್ | ತೂಕಳತೆಯ ಅತಃ ಪ್ರಯೋಗಕಾರ್ಯಾರ್ಧ೦ ಮಾನಮತ್ರೋಚ್ಯತೇ ಮಯಾ || ಅವಶ್ಯಕತೆ (ಶಾ. 2.) ಯಾವ ಸಂಗತಿಯಲ್ಲಿಯಾದರೂ ತೂಕಳತೆಯಿಲ್ಲದೆ ಔಷಧಗಳ ಉಪಯೋಗವಿಲ್ಲ. ಆದ್ದರಿಂದ ಔಷಧ ಪ್ರಯೋಗದ ಸಿದ್ದಿಗಾಗಿ ತೂಕಳತೆಯು ಇಲ್ಲಿ ಹೇಳಲ್ಪಡುತ್ತದೆ 3. ಯವೋತಿಷ್ಟಸ೯ಪೈ ವೋಕ್ಕೊ ಗುಂಜಾ ಸ್ಕಾಚ್ಚತುಷ್ಟಯಂ | ಷಡ್ಲಿಸ್ತು ಕ್ರಿಕಾಭಿಃ ಸ್ಯಾನ್ಮಾಷ ಹೇಮಧಾನ್ಯ ಕೌ || ಮಾಗಧತೂಕ * * * * * * * * * * *
- * ಮಾಷಟಂಕಾಕ್ಷಬಿಲ್ವಾ ನಿಕುಡವಃ ಪ್ರಸ್ಪಮಾಡಕಂ |
ರಾಶಿಗೋಣೀಖಾರಿಕೇತಿ ಯಧೋತ್ತರಚತುರ್ಗುಣಾಃ || (ಶಾ. 2. 3.) 8 ಸಾಸಿವೆಗೆ 1 ಯವೆ, 4 ಯವೆಗೆ 1 ಗುಂಜಾ (ಗುಲಗುಂಜಿ), 6 ಗುಂಜಾ ತೂಕಕ್ಕೆ 1 ಮಾಷ, ಅಧವಾ ಹೇಮ ಅಧವಾ ಧಾನ್ಯಕ * * * * * * * 4 ಮಾಷಕ್ಕೆ 1 ಟಂಕ, 4 ಟಂಕಕ್ಕೆ 1 ಅಕ್ಷ, 4 ಅಕ್ಷಕ್ಕೆ 1 ಬಿಲ್ವ, 4 ಬಿಲ್ಕಕ್ಕೆ 1 ಕುಡವ, 4 ಕುಡವಕ್ಕೆ 1 ಪ್ರಸ್ಥ, 4 ಪ್ರಸಕ್ಕೆ 1 ಆಢಕ, 4 ಆಢಕಕ್ಕೆ 1 ರಾಶಿ, 4 ರಾಶಿಗೆ 1 ಗೋಣಿ, 4 ಗೋಣಿಗೆ 1 ಖಾರಿಕಾ ಹೀಗೆ ಮಾಷದಿಂದ ಖಾರಿಕಾ ವರೆಗಿನವು ಪ್ರಮಾಣದಲ್ಲಿ ಯಧೋತ್ತರ 4ರಷ್ಟು ಹೆಚ್ಚು ಆಗಿರುತ್ತವೆ. 4. ಮಾಷ = ಹೇಮ, ಧಾನ್ಯ, ಧಾನ್ಯಕ ಶಾಣ= { ಧರಣ, ಟಂಕ, ನಿಷ್ಕ
' ದ ಈ 4 ಮಾಷ |