XX - 402 402 - ಎಲ್ಲ ದೆ ಹಾಲು, ಮೊಸರುನೀರು, ಅಥವಾ ಹುಳಿಗಂಜಿನೀರು ಮಾತ್ರ ಹೇಳಲ್ಪಟ್ಟಿರುವ ಸಂಗತಿಯಲ್ಲಿ, ತುಪ್ಪಕ್ಕೆ ನಾಲ್ಕ ರಷ್ಟು ನೀರನ್ನು ಕೂಡಿಸಿಕೊಳ್ಳಬೇಕಾಗಿ ವೈ ಸಾ ಸಂ ದಲ್ಲಿ ಹೇಳಿಯದೆ (ಪ 119 ) 39. ಪಂಚಪ್ರಧೃತಿ ಯತ್ರ ಸ್ಯುರ್ದವಾಣಿ ಸ್ನೇಹಸನ್ನಿಧೇ | ಅನೇಕ ದ್ರವ ತತ್ರ ಸ್ನೇಹಸಮಾನ್ಯಾಹುರರ್ವಾಕ್ ಸ್ಯಾಚ್ಚ ಚತುರ್ಗುಣಂ | ಗಳು ಕೂಡು ವಲ್ಲಿ ಪ್ರಮಾಣ (ವೈ. ಸಾ. ಸಂ. 58.) ಸ್ನೇಹದ ಜತೆಯಲ್ಲಿ ಐದು ಅಥವಾ ಹೆಚ್ಚು ದ್ರವಗಳು ಸೇರುವ ಸಂಗತಿಯಲ್ಲಿ, ಪ್ರತಿ ದ್ರವವು ಸ್ನೇಹಕ್ಕೆ ಸರಿಮಾನ ಇದ್ದರೆ ಸಾಕು. ಆಗ್ಗೆ ನಾಲ್ಕು ಪಾಲಷ್ಟು ದ್ರವ ಮೊದಲೇ (ಹಿಂದಿನ ನಾಲ್ಕರಿಂದಲೇ) ಆಗಿಹೋಗುತ್ತದೆ. ಷರಾ ಇಲ್ಲಿ ಬರೆದ ಅರ್ಥಕ್ಕೆ ಸರಿಯಾಗಿ, ಶ್ಲೋಕದ 4 ನೇ ಪಾದಕ್ಕೆ ಯಥಾಪೂರ್ವಂ ಚತುರ್ಗುಣಂ' ಎಂತ ಪಾರಾಂತರ ಕಾಣುತ್ತದೆ 40. ದ್ರಣ ಕೇವಲೇನೈವ ಸ್ನೇಹಪಾಕೋ ಭವೇದ್ಯದಿ || ದ್ರವ ಉಕ್ತವಲ್ಲದ ತತ್ರಾಂಬುಪಿಷ್ಟ ಕಲ್ಕಃ ಸ್ಯಾಜ್ವಲಂ ಚಾತ್ರ ಚತುರ್ಗುಣಂ || ಸ್ನೇಹದ ಎಚಾರ (ಭಾ. ಪ್ರ. 197.) ಬರೇ ದ್ರವ್ಯದಿಂದ ಸ್ನೇಹಪಾಕವಾಗಬೇಕಾದ ಸಂಗತಿಯಲ್ಲಿ, ಕಲ್ಕವನ್ನು ನೀರಿನಿಂದ ಅರೆದು ಕೂಡಿಸುವದಲ್ಲದೆ, ನಾಲ್ಕು ಪಾಲಷ್ಟು ನೀರನ್ನು ಹಾಕಬೇಕು. ಪರಾ ಕಲ್ಯವನ್ನು ಅರಿಯಲಿಕ್ಕೆ ಕಲ್ಕದ ನಾಲ್ಕು ಪಾಲಷ್ಟು ನೀರು ಕೂಡಿಸಿದರೆ ಸಾಕೆಂತಲೂ, ಸ್ನೇಹದ ನಾಲ್ಕು ಪಾಲು ನೀರು ಬೇಡವೆಂತಲೂ, ಕೆಲವರ ಪಕ್ಷ ಇರುತ್ತದೆ 41. ಕ್ವಾಧೀನ ಕೇವಲೇನೈವ ಪಾಕೋ ಯತ್ರೇರಿತಃ ಕ್ವಚಿತ್ | ಆ ಹೇಳಲ್ಪಡದ ಕ್ಲಾಧದ್ರವ್ಯಸ್ಯ ಕಲ್ಲೊSಪಿ ತತ್ರ ಸ್ನೇಹ ಪ್ರಯುಜ್ಯತೇ || ಸ್ನೇಹದ ಎಚಾರ ಕಲ್ಕಹೀನಸ್ತು ಯಃ ಸ್ನೇಹಃ ಸ ಸಾಧ್ಯ ಕೇವಲೇ ದ್ರವೇ | (ಶಾ. 85 ) ಕೆಲವು ಸಂಗತಿಯಲ್ಲಿ ಬರೇ ಕಷಾಯದಿಂದಲೇ ಸ್ನೇಹಪಾಕ ಹೇಳಿರುವದುಂಟು. ಅಂಧಾ ಸಂಗತಿಯಲ್ಲಿ ಕಷಾಯಕ್ಕೆ ಹೇಳಿದ ದ್ರವ್ಯಗಳ ಕಲ್ಯವನ್ನೇ ಉಪಯೋಗಿಸತಕ್ಕದ್ದು. ಕಷಾಯವನ್ನು ಸಹ ಹೇಳದೆ, ಬರ ಸ್ವರಸಾದಿ ದ್ರವಗಳಿಂದ ಸ್ನೇಹ ವಿಧಿಸಲ್ಪಟ್ಟಿರುವ ಸಂಗತಿ ಯಲ್ಲಿ, ಕಲ್ಕವಿಲ್ಲದೆ ಸ್ನೇಹವನ್ನು ಕಾಯಿಸಬೇಕಾಗಿರುತ್ತದೆ. 42. ಪುಷ್ಪಕಲ್ಯಸ್ತು ಯಃ ಸ್ನೇಹಸ್ತತ್ರ ತೋಯಂ ಚತುರ್ಗುಣಂ | ಪಪ್ಪ ಕಲ್ಕದ ಸ್ನೇಹಾಫ್ಟ್ಹಾಷ್ಟ ಮಾಂಶ. ಪುಷ್ಪಕ ಪ್ರಯುಜ್ಯತೇ || ಸ್ನೇಹವಿಚಾರ (ಶಾ. 85.) ಸ್ನೇಹಕ್ಕೆ ಪುಷ್ಟ ಕಲ್ಯವನ್ನೇ ಹೇಳಿರುವ ಸಂಗತಿಯಲ್ಲಿ ಸ್ನೇಹಕ್ಕೆ ನಾಲ್ಕರಷ್ಟು ನೀರು ಕೂಡಿಸಿಕೊಳ್ಳುತ್ತಾರೆ, ಮತ್ತು ಸ್ನೇಹದ ಎಂಟನೇ ಒಂದು ಅಂಶ ಪುಷ್ಪ ಕಲ್ಕವನ್ನು ಉಪ ಯೋಗಿಸುತ್ತಾರ 43. ವರ್ತಿವತ' ಸ್ನೇಹಕಲ್ಕ ಸ್ಯಾದ್ಯದಾಂಗುಲ್ಯಾ ವಿವರ್ತಿತಃ | ಶಬ್ದ ಹೀನೋನಿಕ್ಷಿಪ್ತ ಸ್ನೇಹಃ ಸಿದ್ದೋ ಭವೇತ್ರದಾ ||
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.