ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಯುರ್ವೆದ ಸಾರ ಪ್ರಥಮ ಭಾಗ. (ಸೂತ್ರ, ಶರೀರ, ವಿಮಾನ, ಇಂದ್ರಿಯ ಮತ್ತು ಸಿದ್ಧಿಸ್ವಾನಗಳು ) || ಶ್ರೀ ಗುರುಭೋ ನಮಃ || ನಮೋ ನೃಸಿಂಹದೇವಾಯ ಜನಾನಾಂ ಸುಖಹೇತವೇ | ಯಃ ಪ್ರೀತಃಸ್ಕಾನಮಾನೇನ ಯತೇನ ರಮಯಾ ಸಹ || ಬುದ್ದಿ ದಶ ಮರುತ್ಸು ವಿಹಾರೀ ಗಜಾನನಃ | ಧನ್ವಂತರಿಶ್ವ ಜ್ಞಾನಾಯ ಪ್ರಸನ್ನಾಸ್ಸಂತು ಮೇ ಧ್ರುವಂ || I ನೇ ಅಧ್ಯಾಯ. ಆರೋಗ್ಯವ್ರಶಂನಾ. 1 ಇಹ ಖಲು ಪುರುಷಣಾನುಪಹತಸತ್ತ ಬುದ್ದಿಪೌರುಷ ಪರಾಕ್ರಮೇಣ ಹಿತ ಮಹ ಚಾಮುಸ್ಮಿಂಶ್ಚ ಲೋಕೇ ಸಮನುವಶ್ಯತಾ ತಿಸ್ರ ಏಷಣಾ ಪರ್ಯೇ ಷ್ಟವ್ಯಾ ಭವಂತಿ (ಚ 55 ) . ಇಹಲೋಕದ ಮತ್ತು ಪರಲೋಕದ ಹಿತದ ಕಡೆಗೆ ದೃಷ್ಟಿಯುಳ್ಳ ಪುರುಷನು ಸತ್ಯ. ಬುದ್ದಿ -ಪೌರುಷ- ಪರಾಕ್ರಮಗಳು ಕುಂದದಿರುವಾಗ ಮೂರು ಬಯಕೆಗಳನ್ನು ಬಯಸತಕ್ಕದ್ದು ತದ್ಧ ಧಾ - ಪ್ರಾಣೈಷಣಾ-ಧನ್ವೆಷಣಾ-ಪರಲೋಕೈಷಣೇತಿ | ಆಸಾಂ ತು ಖಲ್ವೇಷಣಾನಾಂ ಪ್ರಾಣೈಷಣಾಂ ತಾವತ್ ಪೂರ್ವತರಮಾಪದ್ಯೆತ್ | ಕಸ್ಮಾತ್ ಪ್ರಾಣತ್ಯಾಗೇ ಹಿ ಸರ್ವತ್ಯಾಗಃ | (ಚ 55 ) ಅವು ಯಾವವೆಂದರೆ - ಪ್ರಾಣಾಪೇಕ್ಷೆ-ಧನಾಪೇಕ್ಷೆ-ಪರಲೋಕಾಪೇಕ್ಷೆ, ಇವುಗಳಲ್ಲಿ ಪ್ರಾಣಾಪೇಕ್ಷೆಯನ್ನು ಮುಂದಾಗಿ ಪೂರೈಸಿಕೊಳ್ಳಬೇಕು. ಯಾಕೆಂದರೆ ಪ್ರಾಣತ್ಯಾಗವಾದಲ್ಲಿ ಸರ್ವತ್ಯಾಗವಾಗುತ್ತದೆ. 2. ಸರ್ವಮತ ನರಿತ್ಯಜ್ಯ ಶರೀರಮನುವಾಲಯೇತ್ || ತದಭಾವೇ ಹಿ ಭಾವಾನಾಂ ಸರ್ವಾಭಾವಶರೀರಿಣಾಂ || (ಚ. 225 )